ಹಂಸನಾದದ ಮುನ್ನುಡಿ

5

 ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!

 

 

 

 

 

ಆಸಕ್ತರಿಗೆ:

 

ನನ್ನ ಸಾರಂಗ ಮೀಡಿಯ ಮತ್ತೆ ಆಕೃತಿ ಜಂಟಿಯಾಗಿ ಪ್ರಕಟಿಸಿದ ನನ್ನ  ಪುಸ್ತಕ  ಹಂಸನಾದ  ಆಕೃತಿ ಆನ್ಲೈನ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ. ಕೊಂಡು ಓದಿ. ಅಥವಾ,  ನಿಮ್ಮ ಆತ್ಮೀಯರಲ್ಲಿ ಯಾರಿಗಾದರೂ ಈ ಸಾಹಿತ್ಯಪ್ರಕಾರ ಹಿಡಿಸುವುದಿದ್ದರೆ, ಅವರಿಗೆ ಉಡುಗೊರೆಯಾಗಿ ಕೊಡಿ!

 

ಓದಿದವರ ಅನಿಸಿಕೆಗಳನ್ನು ಕೇಳಲು ನಾನು ಕಾತರನಾಗಿದ್ದೇನೆ.

 

-ಹಂಸಾನಂದಿ

 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಟಚ್ಛಾಯ ಕೂಪೋದಕಃ ತರುಣೀಕುಚಮ್ ತಾಂಬೂಲಮ್! ಶೀತಕಾಲೇನ ಉಷ್ಣಃ ಉಷ್ಣಕಾಲೇನ ಶೀತಃ !! (ಮೂಲ ಪಾಠ ಸರಿಯಾಗಿ ತಿಳಿಯದು) ನಾಗಭೂಷಣ ಸ್ವಾಮಿಯವರು ಸುಭಾಷಿತಗಳ ಬಗ್ಗೆ/ಹಂಸಾನಂದಿಯವರ ಸುಭಾಷಿತಗಳ ಪುಸ್ತಕದ ಬಗ್ಗೆ ಬರೆದಿರುವ ಮುನ್ನುಡಿಯನ್ನು ಓದಿದಾಗ ನೆನಪಾದದ್ದು ಮೇಲಿನ ಸುಭಾಷಿತ. ಅದರ ಅರ್ಥ ಮರದ ನೆರಳು, ಬಾವಿಯ ನೀರು, ತರುಣಿಯ ಕುಚಗಳು ಮತ್ತು ತಾಂಬೂಲ ಇವು ಉಷ್ಣ ಕಾಲದಲ್ಲಿ (ಬೇಸಿಗೆಯಲ್ಲಿ) ತಂಪನ್ನು ಮತ್ತು ಶೀತಕಾಲದಲ್ಲಿ (ಛಳಿಗಾಲದಲ್ಲಿ) ಉಷ್ಣವನ್ನೂ ಉಂಟು ಮಾಡುತ್ತವೆ. ಹಾಗಾಗಿ ಈ ಸುಭಾಷಿತಗಳು ಸರ್ವಕಾಲಿಕ; ಇಂಥಹ ಸುಭಾಷಿತಗಳ ಬಗ್ಗೆ ಪುಸ್ತಕವನ್ನು ಬರೆದ ಹಂಸಾನಂದಿಯವರು ನಿಜಕ್ಕೂ ಅಭಿನಂದಾರ್ಹರು. ಅವರಿಗೆ ಸಂಪದಿಗರೆಲ್ಲರ ಪರವಾಗಿ ಶುಭಹಾರೈಕೆಗಳು, ಅವರ ಪುಸ್ತಕ ಎಲ್ಲೆಡೆ ಮನ್ನಣೆಯನ್ನು ಗಳಿಸಲೆಂದು ಹಾರೈಸೋಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.