ಹಂಸ ಹಾಡುವ ಹೊತ್ತು ಕಾದಂಬರಿಯಲ್ಲೊಂದು ಇಣುಕು

4

 ಸಂಪದ ಜಾಲತಾಣದ ನನ್ನ ಮಿತ್ರರೇ,

ನನ್ನ ಕಾದಂಬರಿ "ಹಂಸ ಹಾಡುವ ಹೊತ್ತು" ೧೮ ನೇ  ದಿನಾಂಕದಂದು ಬಿಡುಗಡೆಯಾಗಿದೆ. ಕೆಳಗೆ ಕಾಣಿಸಿದ ಲಿಂಕ್ ಮೂಲಕ

ಕಾದಂಬರಿಯ ಕೆಲವು ತುಣುಕುಗಳನ್ನು ನೋಡಬಹುದು.

http://www.youtube.com/watch?v=pU1fwOPVg_A

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕೊಂಡಿಯನ್ನು ಒದಗಿಸದ್ದಕ್ಕೆ ಧನ್ಯವಾದಗಳು ಡಾಕ್ಟರ್ ಅವರೆ. ನಿಮ್ಮ ಕಾದಂಬರಿ ಈ ನೂತನ ಯುಗಾದಿಯಲ್ಲಿ ಹೊಸ ಹೊಸ ಓದುಗರಿಗೆ ಮುಟ್ಟಲಿ ಮತ್ತು ಜನಪ್ರಿಯವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು. ನಾನು ಹೊಸಪೇಟೆಯವನು. ನಮ್ಮೂರಿನಲ್ಲಿ ಒಂದು ಬಂಡ್ರಿ ಕುಟುಂಬವಿತ್ತು. ನೀವು ಅವರ ಸಂಬಂಧಿಗಳಿರಬಹುದೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೊಸಪೇಟೆಯವರೆಂದು ತಿಳಿದು ತುಂಬಾ ಸಂತೋಷವಾಯಿತು. ಅಂದ ಹಾಗೆ ನನ್ನದು ಕೂಡ್ಲಿಗಿ ಮತ್ತು ನೀವು ಪ್ರಸ್ತಾಪಿಸಿರುವ ಬಂಡ್ರಿ ಕುಟುಂಬದವರೂ ನಮ್ಮ ದಾಯಾದಿಗಳೇ ಆದರೆ 10 ರಿಂದ 12 ಅಥವಾ ಅದಕ್ಕೂ ಹಿಂದಿನ ತಲೆಮಾರಿನವರು; ಏಕೆಂದರೆ ಅವರು ನಮ್ಮ ಗೋತ್ರದವರೇ. ನಿಮಗೆ ಮತ್ತೊಮ್ಮೆ ಯುಗಾದಿಯ ಶುಭಾಶಯಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀ ಶ್ರೀಧರ ಬಂಡ್ರಿಯವರೆ, ನಿಮ್ಮ ಪ್ರೊಫೈಲ್ ಓದಿ ನೀವು ಕೂಡ್ಲಿಗಿಯವರು ಎಂದು ತಿಳಿದ ಮೇಲೇ ನಾನು ಹೊಸಪೇಟೆಯವನೆಂದು ನಿಮಗೆ ತಿಳಿಸಿದೆ. ನಿಮಗೂ ಉಗಾದಿಯ ಶುಭಾಶಯಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.