ಹಾಗೇ ಸುಮ್ಮನೆ!
ಗೆಳೆಯರೆ!
ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅಕ್ಷರ ಜೋಡಿಸಿ ಎಂಬ ಒಂದು ಪ್ರಶ್ನೆಯನ್ನು ತಾವೆಲ್ಲ ನೋಡಿರುತ್ತೀರಿ. ಇಲ್ಲಿ ನಾನು ನಿಮಗೆ ಕೆಲವು ಹೆಸರುಗಳನ್ನು ನೀಡುತ್ತೇನೆ. ಅಲ್ಲಿರುವ ಅಕ್ಷರಗಳನ್ನು ಮತ್ತೆ ಜೋಡಿಸಿ. ಅವರ ಬದುಕಿಗೆ ಸನಿಹವಾದ ಒಂದು ನುಡಿಗಟ್ಟನ್ನು ರೂಪಿಸಿ. ನನ್ನ ಈ ಬರಹಕ್ಕೆ ಆಧಾರ ನನಗೆ ಬಂದಂತಹ ಒಂದು ಮಿಂಚಂಚೆ.
ಮೊದಲು ಒಂದು ಉದಾಹರಣೆ:
ಪ್ರಶ್ನೆ: ಈ ಕ್ರಿಕೆಟ್ ಆಟಗಾರನ ಸೊಗಸನ್ನು ಅವನ ಹೆಸರಿನ ಅಕ್ಷರಗಳಿಂದಲೇ ರೂಪಿಸಿ.
DILIP VENGSARKAR
ಉತ್ತರ: SPARKLING DRIVE
ಹೀಗೆಯೇ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡಿ.
೧. ಈ ರಾಜಕುಮಾರಿಯ ಅಂತ್ಯವನ್ನು ರೂಪಿಸಿ.
PRINCESS DIANA
೨. ಬಿಲ್ ಕ್ಲಿಂಟನ್ ಅವರ ರಾಜಕೀಯ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದ ಈ ಮಹಿಳೆಯನ್ನು ವರ್ಣಿಸಿ.
MONICA LEWINSKY
೩. ಒಂದು ವಿಶಾಲ ಹಜಾರದಲ್ಲಿ ಹಲವು ಜನರು ವಾಸಿಸುವ / ನಿದ್ರಿಸುವ ಸ್ಥಳ, ಸಾಮಾನ್ಯವಾಗಿ ಹೇಗೆ ಇರುತ್ತದೆ ಎಂಬುದನ್ನು ಹೇಳಿ.
DORMITORY
೪. ಈ ಕೆಲಸದಲ್ಲಿರುವ ಇರುವವನು ಏನನ್ನು ಮಾಡಬಹುದು?
ASTRONOMER
೫. ಹತಾಶೆಗೆ ಒಲಗಾದವನು ಕೆಲವು ಸಲ ತನ್ನ ಜೀವವನ್ನು ಹೀಗೆ ಕೊನೆಗೊಳಿಸಿಕೊಳ್ಳಬಹುದಲ್ಲವೆ!?
DESPERATION
೬. ಇವುಗಳ ಕೆಲಸವೇನು?
THE EYES
೭. ದಶಮಾಂಶ ಪದ್ಧತಿಯಲ್ಲಿ ಉಪಯೋಗಿಸುವ ಬಿಂದುವನ್ನು ಹೇಗೆ ವರ್ಣಿಸಬಹುದು?
A DECIMAL POINT
೮. ಎಲ್ಲಕ್ಕಿಂತಲೂ ಬೊಮ್ಬಾಟ್!!! ಬಹಳಷ್ಟು ಅತ್ತೆಯಂದಿರನ್ನು ಹೀಗೆ ವರ್ಣಿಸಬಹುದೆ??????!!!!!!
MOTHER-IN-LAW
ಉತ್ತರವನ್ನು ಒಂದು ದಿನದಲ್ಲಿ ಬರೆದು ತಿಳಿಸಿ. ಎಲ್ಲ ಉತ್ತರವನ್ನು ಸ್ವತಂತ್ರವಾಗಿ ನೀಡುವವರಿಗೆ ‘ಥಟ್ ಅಂತ ಹೇಳಿ’ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡುವಂತೆ ನಿರ್ಮಾಪಕರನ್ನು ಒಲಿಸುತ್ತೇನೆ.
-ನಾಸೋ
Comments
ಉ: ಹಾಗೇ ಸುಮ್ಮನೆ!
In reply to ಉ: ಹಾಗೇ ಸುಮ್ಮನೆ! by palachandra
ಉ: ಹಾಗೇ ಸುಮ್ಮನೆ!
In reply to ಉ: ಹಾಗೇ ಸುಮ್ಮನೆ! by mannu
ಉ: ಹಾಗೇ ಸುಮ್ಮನೆ!
In reply to ಉ: ಹಾಗೇ ಸುಮ್ಮನೆ! by naasomeswara
ಉ: ಹಾಗೇ ಸುಮ್ಮನೆ!
In reply to ಉ: ಹಾಗೇ ಸುಮ್ಮನೆ! by palachandra
ಉ: ಹಾಗೇ ಸುಮ್ಮನೆ!
ಉ: ಹಾಗೇ ಸುಮ್ಮನೆ!
In reply to ಉ: ಹಾಗೇ ಸುಮ್ಮನೆ! by VeerendraC
ಉ: ಹಾಗೇ ಸುಮ್ಮನೆ!
In reply to ಉ: ಹಾಗೇ ಸುಮ್ಮನೆ! by VeerendraC
ಉ: ಹಾಗೇ ಸುಮ್ಮನೆ!
ಉ: ಹಾಗೇ ಸುಮ್ಮನೆ!