1949ರ ಚಂದಮಾಮಾಗಳಿಂದ

4

ಜಮದಗ್ನಿಯ ಹೆಂಡತಿ ರೇಣುಕೆಗೆ ಬಿಸಿಲಿನಿ೦ದ ಬಳಲಿಕೆ ಆದ ಕಾರಣ " ಜಮದಗ್ನಿ ಸೂರ್ಯನ ಮೇಲೆ ಸಿಟ್ಟಿಗೆದ್ದಾಗ ಅವನು ಛತ್ರಿ ಮತ್ತು ಮೆಟ್ಟುಗಳನ್ನು ತಯಾರಿ ಮಾಡಿ ಕೊಟ್ಟನು ಅಂದಿನಿಂದ ಮಾನವರೆಲ್ಲ ಅವನ್ನು ಬಳಸುತ್ತಿದ್ದಾರೆ
 
ಬಾಲ ನಾಗಮ್ಮ ಹಾನುಗಲ್ಲು ರಾಜ್ಯದಲ್ಲಿ ಇದ್ದಳು
 
ಶೆಟ್ಟಿ ಇವತ್ತೇನೋ ಸಾಲ ಕೊಡುತ್ತಾನೆ. ಆದರೆ ವಾಯಿದೆ ತೀರಿದ ಮೇಲೆ ಆಡಬಾರದ ಮಾತು ಆಡುವನು , ಜಗಳಕ್ಕೆ ಎಳೆಯುವನು.
- - ಕೋರ್ಟಿನ ಬದಲಾಗಿ ?
 
ಕಾಲಿಲ್ಲದ ಕುದುರೆ ಹತ್ತಿ ಹೋದ
ಅಂದರೆ - - ಚಪ್ಪಲಿ ಹಾಕಿಕೊಂಡು ಹೋದ
 
ಅಕಬರನು ಉಪಕಾರವನ್ನು ಮರೆಯುವ ಪ್ರಾಣಿ ಮತ್ತು ಉಪಕಾರವನ್ನು ಮರೆಯದ ಪ್ರಾಣಿಗಳನ್ನು ತರಲು ಹೇಳಿದಾಗ ಬೀರಬಲ್ಲನು ಅಳಿಯ ಮತ್ತು ನಾಯಿಯೊ Oದಿಗೆ ಬಂದನು
 
ಅವರು ಮೇಘ ಮಂಡಲದಲ್ಲಿನ ಕೋಟೆಯನ್ನು ಸೇರಿದರು. ಅವರು ಹಗಲು ಹೊತ್ತಿನಲ್ಲಿ ನಕ್ಷತ್ರಗಳನ್ನು ತೆಗೆದುಕೊಂಡು ಆಟ ಆಡುತ್ತಿದ್ದರು . . . ಆ ಕಾರಣದಿಂದಲೇ ನಮಗೆ ಹಗಲು ಹೊತ್ತು ನಕ್ಷತ್ರಗಳು ಕಾಣುವದಿಲ್ಲ ; ರಾತ್ರಿ ಹೊತ್ತು ಅವರು ಅವನ್ನು ನಮಗಾಗಿ ಆಕಾಶದಲ್ಲಿ ಬಿಡುವರು
 
ಕರುವಿಗೆ ಕೊಂಬು ಬಂದರೆ ಏನಾಗುತ್ತದೆ ?  --- ಕುರು!
 
ರಾಜಕುಮಾರಿ ತರಹವೇ ವೇಷ ಭೂಷಣ ಉಳ್ಳವರ ನಡುವೆ ನಿಜವಾದ ರಾಜಕುಮಾರಿಯನ್ನು ಪತ್ತೆ ಅವನು ಹೇಗೆ ಮಾಡಿದ ?
ಅವರ ಮೇಲೆ ಕೆಲವು ಬಂಗಾರದ ನಾಣ್ಯ ಗಳನ್ನು ಎಸೆದ. ರಾಜಕುಮಾರಿ ಮಾತ್ರ ಅವನ್ನು ಆರಿಸಲು ಪ್ರಯತ್ನಿಸಲಿಲ್ಲ !
 
ಶರ್ಮನ ಮದುವೆ ಯಾರಾರದೋ ಸಾವಿನಿಂದಾಗಿ ತಪ್ಪಿ ಹೋಗುತ್ತಿತ್ತು ; ಅವನಿಗೆ ಸುಡುಗಾಡುಶರ್ಮ ಎಂದು ಜನರು ಕರೆಯಲಾರಂಭಿಸಿದರು .
 
ದಾರಿಯಲ್ಲಿ ಸಿಕ್ಕ ಒಡವೆ ಯಾರದೆಂದು ತಿಳಿದ ಮೇಲೂ ನಮ್ಮ ಹತ್ತಿರ ಇಟ್ಟುಕೊಂಡರೆ ಅದು ಕಳ್ಳತನ ಆಗುವುದು.
 
ವಿಶ್ವಕರ್ಮನು ತನ್ನ ಯಂತ್ರ ಸಾಮಗ್ರೀಗಳನ್ನು ತೆಗೆದುಕೊಂಡು ಸೂರ್ಯನನ್ನು ಕೈಯಲ್ಲಿ ಹಿಡಿದು ಭಗ ಭಗ ಎಂದು ಉರಿಯುವ ಚೂರುಗಳನ್ನು ಕಳಚಿ ಬೀಳುವಂತೆ ಸಾಣೆ ಹಿಡಿದು ಬಿಟ್ಟನು. ಜ್ವಾಲೆಗಳ ಬದಲು ಕಾವು ಮತ್ತು ಕಾಂತಿ ಉಳಿದು ಸೂರ್ಯ ನು ತುಂಬ ಸುಂದರವಾಗಿ ಕಂಡ .

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.