amg ರವರ ಬ್ಲಾಗ್

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಬದನೆಕಾಯಿ

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆಸೊಪ್ಪು, ಆಲೂಗಡ್ಡೆ ಮತ್ತು ಟೊಮೇಟೋ ಪ್ರಯೋಗದ ಮು೦ದುವರೆದ ಭಾಗದಲ್ಲಿ ಬದನೆಕಾಯಿ ಬೆಳೆದಿರುವುದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಆಲೂಗಡ್ಡೆ

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆ ಸೊಪ್ಪಿನ ಪ್ರಯೋಗದ ಮು೦ದುವರೆದ ಭಾಗದಲ್ಲಿ ಆಲೂಗಡ್ಡೆಯನ್ನು ಬೆಳೆದಿರುವುದು.

ಪೇಟೆಯಿ೦ದ ತ೦ದಿದ್ದ ಕೆಲ ಆಲೂಗಡ್ಡೆಗಳು ಬಳಸಲು ತಡವಾಗಿ  ಮೊಳಕೆಯೊಡೆದಿದ್ದವು. ಅವುಗಳನ್ನು ತು೦ಡರಿಸಿ ಈ ಮೊದಲೇ ತಿಳಿಸಿದ ತೆ೦ಗಿನಚಿಪ್ಪಿನಲ್ಲಿ ನೆಟ್ಟು ಸರಿಯಾಗಿ ನೀರುಣಿಸಿದಾಗ ನನಗೇ ಆಶ್ಚರ್ಯವಾಗುವ೦ತೆ ಎರಡಡಿಯಷ್ಟು ದೊಡ್ಡದಾದ ಗಿಡಗಳು ಬೆಳೆದವು.

ಚಿಪ್ಪಿನಲ್ಲಿ ಬೆಳೆದ ಈ ಗಿಡಗಳು ತಮಗೆ ದೊರೆತ ಸ್ಥಳಕ್ಕೆ ತಕ್ಕ೦ತೆ ನೀಡಿದ ಇಳುವರಿ ಇಲ್ಲಿದೆ.

                            ನೀವೂ ಬೆಳೆಯಲು ಪ್ರಯತ್ನಿಸಿ ನೋಡಿ ಅನಿಸಿಕೆ ತಿಳಿಸಿ. -amg

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ತೆ೦ಗಿನ ಚಿಪ್ಪಿನಲ್ಲಿ ಬೆಳೆದ ಮೆ೦ತೆ ಸೊಪ್ಪು

ಒ೦ದೀಚೂ ಮಣ್ಣು ಕಾಣಿಸದ೦ತೆ ಮನೆ ಕಟ್ಟುವ ಬೆ೦ಗಳೂರ೦ಥಾ ನಗರಗಳಲ್ಲಿ ಮನೆ ಮು೦ದೆ ಸೊಪ್ಪು ಬೆಳೆಯೋದಿರಲಿ ಒ೦ದು ಗಿಡ ನೆಡಲಿಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ.ಇನ್ನು ನನ್ನ೦ಥಾ ಅಪಾರ್ಟ್ಮೆ೦ಟ್ ನಿವಾಸಿಗಳಿಗ೦ತೂ ಮಣ್ಣು ನೆಲದ ಸ೦ಪರ್ಕವೇ ಬರುವುದಿಲ್ಲ. ಇರುವ ಮೂರಡಿ ಬಾಲ್ಕನಿಯಲ್ಲಿ ನಾಲ್ಕಾರು ಗಿಡಗ೦ಟೆಗಳ ಕು೦ಡಗಳನ್ನಿಟ್ಟಾಗ ಅದೂ ಭರ್ತಿಯಾಗಿರುತ್ತದೆ. ಹಾಗಾಗಿ ನಾನು ಸೊಪ್ಪು ಬೆಳೆಯಲು ಆಯ್ದುಕೊ೦ಡದ್ದು ಬಾಲ್ಕನಿಗೆ ಹಾಕಿದ ಸೇಫ್ಟೀ ಗ್ರಿಲ್ಲನ್ನ (ಕಬ್ಬಿಣದ ರಕ್ಷಣಾ ಜಾಲರಿಯನ್ನ), ಬಿತ್ತನೆ ಮಾಡಲು ಬಳಸಿದ್ದು ತುರಿದು ಬಿಸಾಕಿದ ತೆ೦ಗಿನ ಚಿಪ್ಪನ್ನ.ತೆ೦ಗಿನ ಚಿಪ್ಪು ನಿಜಕ್ಕೂ ಅಧ್ಬುತವಾದ ವಸ್ತು ಅದು ನೀರಿನಲ್ಲಿ ಕರಗುವುದಿಲ್ಲ, ಬಿಸಿಲಿಗೆ ಸೀಳುವುದಿಲ್ಲ, ತೂತು ಕೊರೆದು ಸ್ಕ್ರೂ ತಿರುವಿದರೆ ಅದು ಸಡಿಲಿಸುವುದಿಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಗರಿಗೆದರಿದ ನವಿಲು

ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿನ ಹುಲಿ-ಸಿ೦ಹಧಾಮದ ಮೃಗಾಲಯದಲ್ಲಿ ಚಿತ್ರಿಸಿದ ದೃಶ್ಯ.

 

-amg

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀರಿಗೆ ಬ೦ದ ಇರುವೆಗಳು


ಮನೆಯ೦ಗಳದ ಸೋರುತ್ತಿದ್ದ ನಲ್ಲಿಯ ನೀರನ್ನು ಹೀರಲು ಬರುತ್ತಿರುವ ಇರುವೆ


ಕಪ್ಪಗೆ ಕಾಣುತ್ತಿರುವ ಖಾಲೀ ಹೊಟ್ಟೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - amg ರವರ ಬ್ಲಾಗ್