ನವ್ಯ ಕವಿತೆ!

0

ಆತ "ಓದು" ಅಂದ
ಓದಿದೆ:
"ಆಟೋಟ, ಶಾಲೆ, ಕಾಲೇಜು,
ಕನಸುಗಳು, ಮದುವೆ,
ಯಜಮಾನಿಕೆ, ಮಕ್ಕಳು,
ಜವಾಬ್ದಾರಿ, ತಾಪತ್ರಯಗಳು,
ಪಶ್ಚಾತ್ತಾಪ, ಜಿಗುಪ್ಸೆ"
"ಏನು" ಅಂದೆ
"ನವ್ಯ ಕವಿತೆ" ಅಂದ.
**********

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನುಷ್ಯನ ಇಡೀ ಬದುಕನ್ನು ಕೆಲವೇ ಪದಗಳಲ್ಲಿ ಅರ್ಥಪೂರ್ಣವಾಗಿ ಸೆರೆಹಿಡಿದಿದೆ ನಿಮ್ಮ ನವ್ಯ ಕವಿತೆ! ಶೇಕ್ಸ್ ಪಿಯರ್ ನ ಈ ಸಾಲುಗಳು ನೆನಪಾಗುತ್ತವೆ. Life is a tale told by an idiot full of sound and fury signifying nothing. ಇ೦ಥಾ ಮುದ, ಚಿ೦ತನೆಯನ್ನೂ ನೀಡುವ ಹನಿಗವನಗಳು ಮೂಡಿಬರಲಿ.

ಜ್ಞಾನದೇವ್ ಮೊಳಕಾಲ್ಮುರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾವುದು ಅರ್ಥವಾಗುವುದಿಲ್ಲವೋ ಅದು ನವ್ಯ. ಓದುವವರಿಗೆ ಅರ್ಥವಾಗದಿದ್ದರೆ ಅದಕ್ಕೆ ಪ್ರಶಸ್ತಿ ಕೂಡ.

ಹರಿಹರಪುರಶ್ರೀಧರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.