ಮನದಾಳದ ಮಾತು ಹಾಡಾಯ್ತು

1.5

ಕಣ್ಣಿಗೆ ಕಾಣದ್ದು ನನ್ನ ಮನದಾಳದ ಮಾತು,
ಮಾತು ಮರೆತೋಯ್ತು, ಮೌನ ಮಾತಾಯ್ತು ನನಗೇಕೆ ಇಂದು ಹೀಗಾಯ್ತು,
ಯಾರೋ ಮನದಲಿ ಬಂದು ಗುನುಗಿದ ಹಾಗಾಯ್ತು,
ಆ ಮಾತಿನ ಗುಂಗಲಿ ನನ್ನನು ನಾನು ಮರೆತಾಯ್ತು,
ಯಾಕೀದಿನ ನನಗೆನಾಯ್ತು - ಮನದಾಳದ ಮಾತು ಹಾಡಾಯ್ತು.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಯಾಕೀದಿನ ನನಗೆನಾಯ್ತು - <<

ನನಗೇನಾಯ್ತು

>>ಮನದಾಳದ ಮಾತು ಹಾಡಾಯ್ತು. <<

ದಯವಿಟ್ಟು ಹಾಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸಾರ್

ಚನ್ನಕೇಶವ ಬರೀತಿರೋ ಕವನಗಳೆಲ್ಲಾ ಅವರ ಗೆಳತಿಗಾಗಿ ಮಾತ್ರ ಅಂತೆ, ಅವರು ಹಾಡಬೇಡ ಅಂದಿದ್ದಾರೇನೋ, ಇನ್ನು ನಾವು ಹಾಡು ಅಂದ್ರೂ ಅದು ಅವರಿಗೆ ಕೇಳಿಸೋಲ್ಲ, ;)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾರ್ರಿ ಅದು ನಿಮ್ಮ ಗೆಳತಿ? ನಮಿಗು ಹೇಳ್ರಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮನಸಿನಲ್ಲಿರುವ ಹುಡುಗಿ ನನ್ನ ಮನಸ್ಸಿಗೆ ಮಾತ್ರ ಗೊತ್ತಿರಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನ ಮನಸಿನಲ್ಲಿರುವ ಹುಡುಗಿ ನನ್ನ ಮನಸ್ಸಿಗೆ ಮಾತ್ರ ಗೊತ್ತಿರಬೇಕು.<<
ಈ ಮಾತು ಆ ಹುಡುಗಿಗೂ ಗೊತ್ತಿರಬೇಕು...ಇಲ್ಲಾಂದ್ರೆ....
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸರ್,
ನನ್ನ ಹುಡುಗಿ ನನ್ನ ಮನಸ್ಸಿನಲ್ಲೇ ಇದ್ದಾಳೆ, ಅಂದ ಮೇಲೆ ಅವಳಿಗೆ ತಿಳಿಯದಿರಲು ಹೇಗೆ ಸಾಧ್ಯ....ನೀವೇ ಹೇಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಕೇಶವ ಅವರೇ,

>>ನಾ ಬರೆದ ಎಲ್ಲ ಕವನಗಳು ನನ್ನ ಗೆಳತಿಗಾಗಿ ಮಾತ್ರ.>> ಅಂತ ನೀವು ಹೇಳಿ ಇಲ್ಲಿ ಪ್ರಕಟಿಸಿದರೆ ಓದದೇ ಹೇಗೆ ಇರುವುದು?
ಅಥವಾ ನಿಮ್ಮ ಹುಡುಗಿಯೇ ಸಂಪದದಲ್ಲಿ ಇದ್ದಾಳೊ ? :)

ಸಾತ್ವಿಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾತ್ವಿಕ್ ರವರೆ,
ನಿಮ್ಮ ಪ್ರತಿಕ್ರಿಯೆಗೆ ನನ್ನ ಪ್ರತ್ಯುತ್ತರ

ನನ್ನ ಗೆಳತಿಗಾಗಿ ನಾನು ಕವನಗಳನ್ನು ಬರೆದೆ
ಸಂಪದ ಎಂಬ ಸಂಪತ್ತಿನಲ್ಲಿ ನಾ ಅದನ್ನು ಬೆರೆಸಿದೆ....

ಮನದಾಳದ ಮಾತು ಕಾವ್ಯವಾಗಿ ಹೊರಬಂದು
ನಿರೀಕ್ಷಿಸುತಿದೆ ನಿಮ್ಮ ಪ್ರತಿಕ್ರಿಯೆ ಅದಕ್ಕೆ ಜೀವ ತುಂಬಲೆಂದು...

ತಿಳಿಯಿರಿ ನನ್ನಿ ಪ್ರೀತಿ ಸಮುದ್ರದ ಆಳ
ತಿಳಿಯದಿರಿ ನನ್ನಿ ಪ್ರೀತಿ ಹುಟ್ಟಿ ಬೆಳೆದ ಸ್ಥಳ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.