ಅಂದು-ಇಂದು

0ಮತ್ತೆ ಮತ್ತೆ ಕಾಡುವ
ಅದೇ ಬೆಳಗು
ನೀರಸ ಇಬ್ಬಂದಿಯ
ಪಾಠ ಶಾಲೆ
ತುಂಟ ತುಂತುರ ರಸಾಭಾಸ
ಪಾಠ ಮನೆಕೆಲದ ಅತಿಸಾರ
ಬಿಡಲೊಲ್ಲದ ಗುಂಗುಗಳು
ಅಳಿವ ಕಾಲಕ್ಕಿಂತ ಬೆಳೆವ ದಿನಗಳ
ಕಲ್ಪನೆಯಲ್ಲಿ ನಿರಂತರ
ಕ್ರಿಯಾಶೀಲ
ಚೇತೋಹಾರೀ
ಬದುಕು

ಅದೇ ಹಿನ್ನೆಲೆಯ
ತರಾತುರಿಯ ಬೆಳಗು
ಕೆಲ್ಸದ ಶಾಲೆಯಲ್ಲಿ
ಬೆನ್ನಿಗೆ ಚೀಲ
ಜವಾಬ್ದಾರಿಯ ಪಟ್ಟದಲ್ಲಿ
ಸದಾ ಕಲಿವ, ಕಲಿಸುವ
ತಲೆಬುಡವಿಲ್ಲದ ವೈರುದ್ಧದ ಬಾಳು
ಒತ್ತಡದ ನಡುವೆಯೇ
ಮುಖವಾಡದ ರಾಶಿ
ದೂರದ ರಮ್ಯ ಬೆಟ್ಟದ
ಚಿಂತೆಯಲ್ಲೇ ನಿರಂತರ
ಧಾವಂತದ
ಚಿಗುರು

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಅಳಿವ ಕಾಲಕ್ಕಿಂತ ಬೆಳೆವ ದಿನಗಳ ಕಲ್ಪನೆಯಲ್ಲಿ ನಿರಂತರ ಕ್ರಿಯಾಶೀಲ >> ಸಾಲುಗಳು ತುಂಬಾ ಇಷ್ಟವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತೋಶ್ ಆತ್ಮೀಯ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ಹಾಡು, ಅದೇ ರಾಗವಾದರೂ ಭಾವ ನವನವೀನವಾಗಿದೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಯವರೇ ಆತ್ಮೀಯ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದು, ಮುಂದಿನದರ ಜೊತೆಗೆ ತುಲನೆ, ಇಂದು, ಹಿಂದಿನದರ ಜೊತೆಗೆ ತುಲನೆ; ಬಯಸಿ, ತುಲನೆ ಇಲ್ಲದ ಜೀವನವನ್ನೇ, ಮನ ಹೊಂದುವುದಾಗ ನೆಮ್ಮದಿಯನ್ನೇ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಹೇಳಿದಿರಿ ಹೆಗಡೆಯವರೆ ಆತ್ಮೀಯ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಟ್ಟದಡಿಯಿ೦ದಲೂ ಹಸಿರು ಚಿಗುರು ಹೊರ ಬರುವುದಿಲ್ಲವೇ? ಉತ್ತಮ ಕವನ ರಾಯರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ನಿಮ್ಮ್ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ದೂರದ ರಮ್ಯ ಬೆಟ್ಟದ ಚಿಂತೆಯಲ್ಲೇ ನಿರಂತರ ಧಾವಂತದ ಚಿಗುರು> ಮಸ್ತ್ ಸಾಲು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತೂ ಆತ್ಮೀಯ ಮೆಚ್ಚುಗೆಗೆ ಧನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.