ವಿವಾಹ ಮತ್ತು ಮರೀಚಿಕೆ

0

ವಿವಾಹ

ಅಲ್ಲಿ

ಇಲ್ಲಿ
ಸ್ವಚ್ಚಂದವಾಗಿ
ಈಸುತ್ತಿದ್ದ

ಮೀನು
ಕೊನೆಗೂ
ಸಿಕ್ಕೇ
ಬಿಡ್ತು

ಗಾಳಕ್ಕೆಮರೀಚಿಕೆ

ಇಲ್ಲಿಲ್ಲ
ಚೇತೋಹಾರೀ
ವನವಿಹಾರ

ನನ್ನ
ಸುಂದರ
ಕನಸುಗಳೇ
ನೀವೇ
ಜತೆಯಾಗಿ
ಹಸಿರಾಗಿ 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ಸರ್,,,,, ಬಿಟ್ಟೆನೆಂದರೂ ......ಬಿಡದ ಮಾಯೆ.....ಈ ಮದುವೆ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ನೆನಕೆಗಳು ಪವಿತ್ರ ಅವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಜಿದವನ ಮೇಲೆ ಕಪ್ಪೆ ಎಸೆದಂತೆ! ಎಲ್ಲಿ ನೋಡಿದರೂ ಇವೇ ಕಾಣುತ್ತವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ನೆನಕೆಗಳು ಹರ್ಷ ಅವರೇ ಬದುಕು ಅರ್ಥ ಕಾಣುವುದೂ ಆಗಲೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾಳವನ್ನೇ ಹುಡುಕಿಕೊಂಡು ಹೊರಟಿವೆ ಮೀನುಗಳು :-) ಉತ್ತಮವಾದ ಹನಿಗವನಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಭು ಪ್ರಸಾದ್ ಅವರೇ ಉತ್ತಮ ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾಳವನ್ನು ಈಗಲೇ ಮೇಲಕ್ಕೆತ್ತೋದು ಬೇಡ. ಮೀನು ಸ್ವಲ್ಪ ಹೊತ್ತು ಗಾಳಕ್ಕೆ ಸಿಲುಕಿದ ಆಹಾರ ತಿನ್ಲಿ.. ಏನಂತೀರ ಗೋಪಿ ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಾಯಕ ಅವರೇ ಈಗ ಮೇಲಿನ ಎರಡರಲ್ಲೂ ಅಂತಹಾ ಯತ್ವಾಸ ಇಲ್ಲ ಬಿಡಿ ಕೆಲವೊಮ್ಮೆ ಮೀನಿನ ಬದಲು ಶಾರ್ಕ್ ಸಿಗೋದೂ ಉಂಟು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿವೊಬ್ಬರಾದರು ಮದುವೆ ಅಂದ್ರೆ ಗಾಳ ಅನ್ಕೊಳಲ್ಲ ಅನ್ಕೊಂಡಿದ್ದೆರೀ ಗೋಪಿನಾಥ್ ಸರ್, ಆದ್ರೆ ನೀವುನು....... ಬಹಳ ಛಲೋ ಅದಾವ್ರೀ. -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಶ್ವಿನಿಯವರೇ ನೀವೇನೂ ಭಯ ಪಡುವ ಕಾರಣ ಇಲ್ಲಾರೀ ಯಾಕೆಂದರೆ ನಾನು ಇದನ್ನು ಬರೆದದ್ದು ೧೯೮೪ ರಲ್ಲಿ "ವಾರಪತ್ರಿಕೆ"ಯಲ್ಲಿ ಪ್ರಕಟವಾಗಿತ್ತು. ಈಗ ಆ ಪತ್ರಿಕೆ ಇಲ್ಲ ಬಿಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.