ರಿಮೋಟ್ ಎಲ್ಲಿ?

3.5

ರಿಮೋಟ್ ಎಲ್ಲಿ?

ಮತ್ತೊಮ್ಮೆ ವಿದ್ಯುತ್ ಕೈಕೊಟ್ಟಿತಲ್ಲ
 ಎಲ್ಲೆಲ್ಲೂ ಕತ್ತಲೆಯೇ ಮನೆಯಲ್ಲೆಲ್ಲ
ಒಳಗಡೆಯಿಂದ ತಿಳಿದ ದನಿಯೇ
ಮೇಣದ ಬತ್ತಿ ಎಲ್ಲಿದೆಯೇ?
ಅಮ್ಮ ಕ್ಯಾಂಡಲ್ ಎಲ್ಲಿ?
ರಿಮೋಟ್ ಎಲ್ಲಿ?
ಟಾರ್ಚ್ ಎಲ್ಲಿಟ್ಟಿದ್ದೀಯಾ?
"ಈ ಮನೆಯಲ್ಲಿ ಒಂದೂ
ಇಟ್ಟಜಾಗದಲ್ಲಿ ಇರಲ್ಲ ನೋಡು "
ಹೊರಗಿನಿಂದ ತೂರಿ
ಬರುವ ಶಬ್ದ ಹಾವಳಿಯಲ್ಲಿ
ಅದೂ ನೆನಪಿಗೆ ಬರಲ್ಲ
ರಿಮೋಟ್ ಎಲ್ಲಿ?
ಅಲ್ಲೇ ಇರಬೇಕು ತಲೆದಿಂಬಿನಡಿಯಲ್ಲಿ
ಅಯ್ಯಯ್ಯೋ?  ಎನೂ ಏನಾಯ್ತು?
ಇನ್ನೇನು ಜಿರಲೆ ಸಿಕ್ಕಿರಬೇಕು
ತಗೊಳ್ಳಿ ನಿಮ್ಮ ಮೇಣದ ಬತ್ತಿ
ರಿಮೋಟ್ ಎಲ್ಲಿ?
ಬೆಂಕಿ ಪೆಟ್ಟಿಗೆ ..?
ನಿನ್ನೆನೇ ಹೇಳಿದ್ದೆ
ಖಾಲಿಯಾಗಿತ್ತಲ್ಲಾ?
ಹ್ಞಾ ಸಿಕ್ಕಿತು!! ಬ್ಯಾಟರಿ ಹೊತ್ತಿತಾ?
ಆದರೆ ಹೊತ್ತತಾ ಇಲ್ಲ
ಇದರ ಬ್ಯಾಟರಿ ಎಲ್ಲಿ  ?
ನಡೆ ಈಗ ರಿಮೋಟ್ ಹುಡುಕೋಣ
ಯಾಕೆ ಈಗಲೂ ಟೀ ವಿ ಯ ಹಂಬಲವೇ?
ಈ ಕತ್ತಲೆಯಲ್ಲಿ ಯೂ ಧಾರಾವಾಹಿಯ ಕನಸೇ?
ಅಲ್ಲಪ್ಪಾ ಅದೇನಲ್ಲ!! ಮತ್ತೆ ..?
ಟಾರ್ಚಿನ ಬ್ಯಾಟರಿ ಅದರಲ್ಲಿತ್ತು.

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್ ಕಲ್ಪನೆ ಸರ್ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ಪ್ರೋತ್ಸಾಹಕ್ಕೆ ಧನ್ಯ ಕಮ್ತಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆ ಹೆ.. ಚೆನ್ನಾಗಿತ್ತ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯ ಸಂತೋಷ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ಸರ್...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಯಂತ್ ಮೆಚ್ಚುಗೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ನಿನ್ನೆಯ ದಿನ ಸುಮಾರು ೪ ಗಂಟೆಗಳ ಕಾಲ ವಿದ್ಯುತ್ ಕೈಕೊಟ್ಟಿತ್ತಂತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಿಮೋಟ್ ಮತ್ತು ಟಾರ್ಚ್ ಇವೆರಡೂ ಏಕಕಾಲಕ್ಕೆ ಉಪಯೋಗಕ್ಕೆ ಬರುವುದು ವಿರಳ ಎನ್ನುವುದರ ಸೂಕ್ಷ್ಮ ವಿಚಾರವೂ ಇಲ್ಲಿದೆ ನೋಡಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಹಹಾ.........ನಮ್ಮಲ್ಲಿ ಅದೇನು ಮಾಯೆಯೋ ಗೊತ್ತಿಲ್ಲ, ಕರೆ೦ಟು ’ಕೈ’ ಕೊಡೋದೇ ಇಲ್ಲ ರಾಯರೆ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ನಿಮ್ಮ ಅದೃಷ್ಟ ತುಂಬಾ ಚೆನ್ನಾಗಿದೆ ಬಿಡಿ ಪ್ರತಿಕ್ರೀಯೆಗೆ ಶರಣು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:):):)

ಮೆಚ್ಚುಗೆಗೆ ಶರಣು ಗೋಪಾಲರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ವಂದನೆಗಳು ವಾಣಿಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ :-)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಶರಣು ಭಲ್ಲೆಯವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನದ ಕೊನೆಯವರೆಗೂ ನಿಮ್ಮ ಕಲ್ಪನೆಯ ರಹಸ್ಯವನ್ನು ಕಾಪಾಡಿಕೊಂಡು ಬಂದಿದ್ದೀರಿ. ಓದಿ ಬಹಳ ಖುಷಿಯಾಯಿತು. ಅಂದಹಾಗೆ ರಿಮೋಟ್ ಸಿಕ್ಕಿತೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದ್ರೀ ಹುಡುಕಿ ಸುಸ್ತಾಗುವಷ್ಟರಲ್ಲಿಯೇ ಬಂತಲ್ಲ ಕರೆಂಟೂ. ನಿಮ್ಮ ಮೆಚ್ಚುಗೆಯ ಪ್ರೋತ್ಸಾಹಕ್ಕೆ ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Repeated

ತಮಾಷೆಯಾಗಿದೆ ಆದರೂ ನಿಜ ಎಲ್ಲರ ಮನೆ ಮನೆ ಕಥೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರೀಯೆಗೆ ಧನ್ಯವಾದಗಳು ರಾಗೋಶಾ ಅವರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮನೆ ಕಥೆನೂ ಇದೇ... ಚೆನ್ನಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟೇಕೆ ಹುಡುಕಿದಿರಿ ಸಾರ್ ಎದುರಿನ ಗೋಡೆಯ ಗಡಿಯಾರದಲ್ಲಿ ಬ್ಯಾಟ್ರಿ ಇತ್ತಲ್ಲ ? ಏನಂದ್ರಿ ಗಡಿಯಾರದ ಬ್ಯಾಟರಿ ಮುಗಿದು ನಿಂತು ಹೋಗಿದೆಯಾ? ಸಾರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಸಾರಥಿಯವರೇ ಅದೊಂದು ನೆನಪಿಗೆ ಬರಲಿಲ್ಲವಲ್ಲಾ!!!! ಆದರೆ ನೆನಪಿಗೆ ಬಂದಿದ್ದರೆ ಈ ಕವನ ಹುಟ್ಟುತ್ತಿರಲಿಲ್ಲ ಅಂತೀನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪದ್ಯೋ ಪೊರ್ಲುಂಡು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿನೈಕ್ಕೆ ಸೊಲ್ಮೆಲು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ (: <<ಅಲ್ಲೇ ಇರಬೇಕು ತಲೆದಿಂದಿನಡಿಯಲ್ಲಿ>> "ಅಲ್ಲೇ ಇರಬೇಕು ತಲೆದಿಂಬಿನಡಿಯಲ್ಲಿ" ಎಂದಾಗಬೇಕಿತ್ತೇ ??? ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಚ್ಚೂ ಮೆಚ್ಚುಗೆಗೆ ಧನ್ಯ