ವಿಷ ದಂಶನ ಮತ್ತು ಪ್ರತಿವಿಷ

5ಎಲ್ಲೆಲ್ಲೂ ಅದೇ ಸುದ್ದಿ
ಹಗಲು ರಾತ್ರೆಯೆನ್ನದೇ
ಒಳಗೂ ಹೊರಗೂ
ಹಾವೇ ಅಂತೆ
ಸಣ್ಣ ದೊಡ್ದವರೆಂಬ  
ಪರಿವೆಯಿಲ್ಲದೇ
ಹೆಂಗಸು ಮಕ್ಕಳೆಂಬ
ಭೇಧವಿಲ್ಲದೇ
ಊರು ಕೇರಿ
ಪಟ್ಟಣ ಪ್ರಾಂತ್ಯ
ಎಲ್ಲೆಡೆಯಲ್ಲೂ
ವಿಷ ದಂಷನ
ವಾರ್ತೆಯೇ
ಹಳೆ ಹೊಸ
ಕಲಿತ ಕಲಿಯದ
ಸಣ್ಣ ದೊಡ್ಡ
ವೈದ್ಯರೂ
ತಲೆಕೆಡಿಸಿಕೊಂಡದ್ದೇ ಬಂತು
ಅದರ ಪ್ರತಿವಿಷಕ್ಕಾಗಿ
ಕಳೆದರು ಜೀವ, ಜೀವನ
ವಿಚಿತ್ರವೆಂದರೆ
ಈಗಂತೂ ಇದೂ
ಅಸಹಜವೆನಿಸೊದೇ ಇಲ್ಲ
ಈಗಲೂ ನಡೆಯುತ್ತಿದೆ
ತೀವ್ರ ಶೋಧ
ಆದರೂ
ನಿಲ್ಲಲಿಲ್ಲ
ವಿಷದಂಶನ ಮತ್ತು
ವಿರೋಧ

ಚಿತ್ರ ಕೃಪೆ :ನೆಟ್

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೋಪಿನಾಥ, ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನರನಮಾನಿಯವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಕವಿತೆ ಚೆನ್ನಾಗಿದೆ . ಶೋಧ ನಿರ೦ತರ . "ಒಳಗೂ ಹೊರಗೂ ಹಾವೇ ಅ೦ತೆ" ಚೆನ್ನಾದ ಪ್ರತೀಕದ೦ತಿಹ ಸಾಲುಗಳು ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಸಾರ್ವಕಾಲಿಕ ಅಂತ್ಯಗೊಳ್ಳುವುದೇ ಇಲ್ಲ ಸುಲಭದಲ್ಲಿ ಎಲ್ಲಾ ನಾಶವಾಗಿ ಹೊಸಯುಗ ಆರಂಭವಾಗಬೇಕಿದೆ ಇಲ್ಲಿ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಹೆಗಡೆಯವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.