ನೀವೂ ನೋಡಿ!

5

ನನಗೆ ಕೆಲ ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಬೇರೆ ದೇಶಗಳ ದಿನಪತ್ರಿಕೆ ಹೇಗಿರಬಹುದೆಂಬ ಕುತೂಹಲ ಮೂಡಿತು.
ಗೂಗ್ಲ್ ನಲ್ಲಿ " Newspaper of (srilanka, pakistan, russia, kenya, zimbabwe,mayanmar,brazil...)" ಅಂತ ಹುಡುಕುತ್ತಾ
ಹೋಗಿ ಒಂದೊಂದೇ ನೋಡಿದೆ.ಬೇರೆ ಬೇರೆ ದೇಶಗಳು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತವೆ ಎಂಬುದನ್ನು ನೋಡುವುದು ನಿಜಕ್ಕೂ ಕೌತುಕ..!!
ಹಾಗೆಯೇ ಅವುಗಳಲ್ಲಿ ನಮ್ಮ ದೇಶದ ಸುದ್ದಿ, ಕರ್ನಾಟಕದ ಸುದ್ದಿ ಹುಡುಕಿ.. ಆಗ ನಮಗೆ ಜಾಗತಿಕ ಮಟ್ಟದಲ್ಲಿ ನಾವೆಲ್ಲಿದ್ದೇವೆಂದು
ನಮಗೆ ಅರಿವಾಗುತ್ತದೆ..!!

ನನಗೆ ಕೆಲ ದಿನಗಳ ಹಿಂದೆ ದಿನಪತ್ರಿಕೆ ಓದುವಾಗ, ಬೇರೆ ದೇಶಗಳ ದಿನಪತ್ರಿಕೆ ಹೇಗಿರಬಹುದೆಂಬ ಕುತೂಹಲ ಮೂಡಿತು.ಗೂಗ್ಲ್ ನಲ್ಲಿ " Newspaper of (srilanka, pakistan, russia, kenya, zimbabwe,mayanmar,brazil...)" ಅಂತ ಹುಡುಕುತ್ತಾಹೋಗಿ ಒಂದೊಂದೇ ನೋಡಿದೆ.ಬೇರೆ ಬೇರೆ ದೇಶಗಳು ಯಾವುದಕ್ಕೆ ಪ್ರಾಮುಖ್ಯತೆ ನೀಡುತ್ತವೆ ಎಂಬುದನ್ನು ನೋಡುವುದು ನಿಜಕ್ಕೂ ಕೌತುಕ..!!ಹಾಗೆಯೇ ಅವುಗಳಲ್ಲಿ ನಮ್ಮ ದೇಶದ ಸುದ್ದಿ, ಕರ್ನಾಟಕದ ಸುದ್ದಿ ಹುಡುಕಿ.. ಆಗ ನಮಗೆ ಜಾಗತಿಕ ಮಟ್ಟದಲ್ಲಿ ನಾವೆಲ್ಲಿದ್ದೇವೆಂದುನಮಗೆ ಅರಿವಾಗುತ್ತದೆ..!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹರ್ಷ ರವರೆ, ಮೇಲಿರುವ ಸಾಲುಗಳ ಜೊತೆ ಒಂದೆರೆಡು ಕೊಂಡಿಗಳನ್ನು ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅಭಿಪ್ರಾಯ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೇನಿಲ್ಲ ಹರ್ಷರವರೇ! ಭಾರತದ ಬಗ್ಗೆ ಸಿಗುವ ಯಾವುದೇ ನೆಗಟಿವ್ ಸುದ್ದಿಗಳನ್ನು ಬಿಡದೇ ಇಲ್ಲಿ ಪ್ರಕಟಿಸುತ್ತಾರೆ! ಅದರಲ್ಲೂ " ಸ್ಲಂಗಳ... ಭಿಕ್ಷುಕರ..." ಸುದ್ದಿ ಸಿಕ್ಕರಂತೂ ಬಾಯಿ ಚಪ್ಪರಿಸಿಕೊಂಡು ಬರೆಯುತ್ತಾರೆ. http://www.nzherald.... http://www.nzherald.... http://www.nzherald.... ಒಮ್ಮೊಮ್ಮೆ ಇವು " ಬ್ರೇಕಿಂಗ್ ನ್ಯೂಸ್"ಗಳು ಆಗುವುದೂ ಉಂಟು. ಪ್ರತಿದಿನ ಸಂಜೆ ಆರಕ್ಕೆ ಟಿ.ವಿಯಲ್ಲಿ ಬರುವ ಮೇನ್ ನ್ಯೂಸಿನಲ್ಲಿ " ಸ್ಲಂ ಡಾಗಿ"ನಲ್ಲಿ ನಟಿಸಿದ್ದವನ ತಂದೆ-ತಾಯಿ/ಮಲತಾಯಿ ರಸ್ತೆಯಲ್ಲಿ ಕಿತ್ತಾಡಿದ್ದನ್ನು ವಾಕರಿಗೆ ಬರಿಸುವಷ್ಟು ತೋರಿಸಿದರು. ಇದಂತೂ http://www.northerna... ಸಹಾಯ ಮಾಡುತ್ತೇನೆಂಬುದು ನೆಪವಷ್ಟೇ! ಕಡೆಗೆ ಅಲ್ಲಿ ಒಂದಷ್ಟು ಹಳ್ಳಿಗಳಲ್ಲಿ ಜನರನ್ನು ಮತಾಂತರ ಮಾಡಿ ಬರುವುದಷ್ಟೇ!.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.