keshava_prasad ರವರ ಬ್ಲಾಗ್

ಒಂದು ರೀತಿಯ ಭಯ !!

ಹಲವು ತಿಂಗಳನಂತರ ಸಂಪದಕ್ಕೆ ಮತ್ತೆ ಕಾಲಿಡುತ್ತಿರುವಾಗ ಒಂದು ರೀತಿಯ ಭಯ ಹಾಗು ಅದೇ ಸಮಯಕ್ಕೆ ನಿರುಮ್ಮಳ ಭಾವನೆಗಳು ಬರುತ್ತಿವೆ.  ಭಯ ಏಕೆಂದರೆ ಈ ಬ್ಲಾಗುಡಾಣಕ್ಕೆ/ಗಳಿಗೆ ಅಡಿಕ್ಟಾಗಿ ಬಿಟ್ಟಿದ್ದೀನೇನೋ ಅನ್ನಿಸುತ್ತೆ.. ಚಿಕ್ಕಂದಿನಿಂದಲೇ ಮನೆಯಲ್ಲಿ ಕಾಫಿ ಅಭ್ಯಾಸ ಮಾಡಿಸಿ ಅದನ್ನು ಬಿಡಲಾಗುತ್ತಿಲ್ಲ.  ಎರಡು ತಿಂಗಳು ಬಿಟ್ಟರೆ, ಮೂರನೇತಿಂಗಳಿಗೆ ಸಾಲಕೊಟ್ಟವರಂತೆ ಮತ್ತೆ ಅದೇ ಚಟ ಹಿಂದೆ ಬಿದ್ದಿರುತ್ತದೆ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಆಲ್ ಟೈಂ ಫೇವರಿಟ್ ಹಾಡುಗಳು

ನನ್ನ ಆಲ್ ಟೈಂ ಫೇವರಿಟ್ ಹಾಡುಗಳ ಲಿಸ್ಟಿನಲ್ಲಿ ಈ ಹಾಡುಗಳಿವೆ. ಬೇಜಾರಾದಾಗ ಕೇಳುತ್ತಿರುತ್ತೇನೆ. ಸಂಗೀತದ ಶಕ್ತಿ ಅದ್ಭುತ ಎನ್ನುವುದನ್ನು ಈ ಹಾಡುಗಳು ತೋರಿಸಿಕೊಟ್ಟಿವೆ.
೧. ಗೀತ ಚಿತ್ರದ ಹಾಡುಗಳು.- ಎಸ್ಪಿ ಬಾಲಸುಬ್ರಹ್ಮಣ್ಯಂ, ಕವಿರತ್ನ ಕಾಳಿದಾಸ - ಡಾ.ರಾಜ್, ಜೀವನ ಚೈತ್ರ - ಡಾ.ರಾಜ್
೨. ತಮಿಳಿನ ಅಗ್ನಿ ನಕ್ಷತ್ರಂ ಹಾಡುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಾವಿಗೆ ಹೆದರದೇ ಹೋದಾಗ..

ಇದು ನನ್ನ ಅನುಭವಕ್ಕೆ ಬಂದ ಘಟನೆ. ಸುಮಾರು ಹನ್ನೆರಡು ವರ್ಷದಹಿಂದಿನ ಮಾತದು. ನಮ್ಮ ಇಡೀ ಕುಟುಂಬದ ನಾಲ್ಕೂ ಜನರಿಗೆ ನನ್ನ ಕೆಲಸವೊಂದೇ ಆಧಾರವಾಗಿದ್ದಿತು. ಬಡ ಮಧ್ಯಮ ವರ್ಗದಲ್ಲಿ ಬೆಳೆದು ಬಂದ ನನಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಣ್ಣೊಂದಾಗಿದೆ..ಕನಸೊಂದಾಗಿದೆ..

’ಸವಾರಿ’- ಕಳೆದ ವಾರ ಬಿಡುಗಡೆಯಾದ ಚಿತ್ರ. ಒಳ್ಳೆಯ ಚಿತ್ರ ಎಂದು ಕೇಳಿಬಂದಮೇಲೆ ಹೋಗಿ ನೋಡಿದೆ. ನಿಜಕ್ಕೂ ಒಂದು ಉತ್ತಮ ಚಿತ್ರ. ನಿರೂಪಣೆ, ನರ್ದೇಶನಗಳು ಚೆನ್ನಾಗಿವೆ. ಮುಖ್ಯವಾಗಿ ಪಾತ್ರಗಳಿಗೆ ತಕ್ಕ ವ್ಯಕ್ತಿಗಳನ್ನೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಬದುಕಿನ ಅತಿ ಕೆಟ್ಟ ಘಳಿಗೆಗಳು - ಇದಕ್ಕೆ ಪರಿಹಾರ ಇಲ್ಲವೇ??

ಕಳೆದ ವಾರ ಕೆಲವು ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡಿ ನಮ್ಮ ಸಂಭಂಧಿಕರ ಮನೆಯ ಸದಸ್ಯರೊಬ್ಬರನ್ನು ತೀರ ಹೀನಾ ಮಾನವಾಗಿ
ಬಯ್ದಾಡಿದೆ. ಕೆಲವು ಸಹ್ಯವೆನಿಸದ ಪದಗಳನ್ನು ಬಳಸಿ ನಿಂದಿಸಿದ್ದೂ ಉಂಟು. ಆ ಜಗಳಕ್ಕೆ ಸುಮಾರು ೮೦% ಕಾರಣ ನಾನೆ ಎಂಬುದೂ ನನಗೆ ಅರಿವಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - keshava_prasad ರವರ ಬ್ಲಾಗ್