ಎ೦ಥ ವಿಸ್ಮಯ......!

4.5

ಎ೦ಥ ವಿಸ್ಮಯವಿದು ದೈವ ಲೀಲೆ
ಕುತೂಹಲ ನಗುವ ಕ೦ದಮ್ಮನ ಕಣ್ಣಲಿ
ನಿರ್ಭಾವ ಇಹವ ಮುಗಿಸಿದ ಹಿರಿಯಮ್ಮನಲಿ
ಜಗವ ಕಾಣುವ ಕುತೂಹಲ ಮುಗ್ಧ ಕಣ್ಣಲಿ
ಬಾಳಿ ಹಣ್ಣಾದ ಹಿರಿ ಜೀವ ಈಗ ಮುಪ್ಪಿನಲಿ
ಕಾಯುತಿದೆ ಕಾಲನ ಕರೆಯ ತವಕದಲಿ
ಹಲವು ಪ್ರಶ್ನೆಗಳು ನೋಡುಗರ ಮೊಗದಲಿ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ, ಸ್ವರ್ಗದಲ್ಲಿರುವ ನನ್ನ ಅಜ್ಜಿಯನ್ನು ನೆನಪಿಸಿದಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡರೆ, ಆ ಅಜ್ಜಿಯ ಜೊತೆಗೆ ಮಗುವನ್ನು ನೋಡಿದಾಗ ಬಾಲ್ಯದಲ್ಲಿ ನನ್ನನ್ನು ಎತ್ತಿ ಆಡಿಸಿದ ಅಜ್ಜಿಯ ನೆನಪು ನನಗೂ ಬ೦ದಿದ್ದು ನಿಜ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೋಡಿದ ನೋಟಗಳ ಒಳನೋಟ ಸೊಗಸಾಗಿ ಬಿಂಬಿತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕವಿ ನಾಗರಾಜರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಮಂಜುರವರೆ ನೀವು ಪ್ರಕಟಿಸಿರುವ ಭಾವಚಿತ್ರವೆ ಒಂದು ಕವನದಂತಿದೆ ಅದಕ್ಕೆಂತ ಶಿರೋನಾಮೆ ಕೆಳಬರಹ ಎಲ್ಲವೂ ಸುಂದರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಪಾರ್ಥ ಸಾರಥಿಯವರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್...

ಗೋಪಾಲ್, ನೀವು ಸೂಪರ್ ಅ೦ದ್ರೆ ನಾನು ಹೈಪರ್! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-):-)

ಹಣ್ಣೆಲೆ ಚಿಗುರಿದಾಗ....!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪು! ಹಣ್ಣೆಲೆಯ ಜೋಡಿ ಚಿಗುರೆಲೆಯಿದ್ದಾಗ ಅ೦ದರೆ ಸೂಕ್ತ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಚಿತ್ರ. ಆದರೆ ಹಿರಿಯಮ್ಮನಲಿ ನಿರ್ಭಾವ ಅಲ್ಲ, ಜಗವ ಗೆದ್ದ, ಜೀವನದ ಸಾರ್ಥಕ ಭಾವ ಇದೆ ಅಂತ ನನ್ನನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ವ೦ದನೆಗಳು, ಜಗದ ಬಗ್ಗೆ ನಿರ್ಭಾವ, ಜಗವ ಗೆದ್ದ ಸಾರ್ಥಕ ಭಾವ ಎರಡೂ ಸರಿ!