ಮಾವಿನ ಮರದಲ್ಲಿ ಏನಿರುತ್ತೆ?

1

ಇಷ್ಟೊಂದು ದೊಡ್ಡ ಮಾವಿನ ಮರದಲ್ಲಿ ಹಣ್ಣಾಗಿರೋದು ಯಾವ್ದು ಅಂತ ನಮಗ್ಯಾಗೆ ಗೊತ್ತಾಗ್ಬೇಕು :(

mango_tree

ನೇಗಲಾಲ, ಕೊರಟಗೆರೆ ತಾಲ್ಲೂಕು ಬಳಿ ಕಂಡ ಮಾವಿನ ಮರ

kids_with_chamraj

ಇಲ್ನೋಡ್ರೀ, ಇವರೆಲ್ಲಾ ಸಕತ್ತಾಗಿ ಮಾವಿನ ಹಣ್ಣು ತಿನ್ಲಿಕ್ಕತಾರೆ. ಅದೆಂಗೆ?

gini
ನನಗೂ ಒಂದು ಸಿಕ್ತು ನೋಡಿ.. ಅಯ್ಯೋ, ನಾನಲ್ಲ ಹಿಂಗೆ ತಿಂದದ್ದು. ಯಾರು ಅಂತ ನಿಮ್ಗೇನಾದ್ರೂ ಗೊತ್ತಾ?
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದು ಗಿಣಿ ಕಚ್ಚಿದ ಹಣ್ಣು. ಕಾಡಿನಲ್ಲಿ ಸುತ್ತಾಡುವಾಗ ಪೇರಲ ಹಣ್ಣು, ಸೀತಾಫಲ ಮರಗಳಲ್ಲಿ ಗಿಳಿ ಕಚ್ಚಿದ ಹಣ್ಣು ಹುಡುಕಿ ತಿನ್ನುತ್ತಿದ್ದೆವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಿಣಿ ಕಚ್ಚಿದ ಮಾವಿನ ಹಣ್ಣು ತುಂಬಾ ರುಚಿಯಂತೆ...
ರುಚಿ ನೋಡಿದ್ರಾ??????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓ ನೋಡಿದೆ. ನನಗೆ ಮತ್ತು ಅನಿಲಗೆ ಇಬ್ಬರಿಗೂ ಒಂದೊಂದು ಗಿಣಿ ಕಚ್ಚಿದ ಮಾವಿನ ಹಣ್ಣುಗಳು ಸಿಕ್ಕವು.. ನೀವು ಮೊದಲು ಅದರ ರುಚಿ ನೋಡಿದ್ದೀರೇನು? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾವ್! ಗಿಣಿ ಕಚ್ಚಿದ ಮಾವು ತುಂಬಾ ರುಚಿಯಾಗಿತ್ತು.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಅಮ್ಮನ ಊರಿಗೆ ಹೋದಾಗ ಎಷ್ಟೋ ಸಲ ಗಿಣಿ ಕಚ್ಚಿದ ಹಣ್ಣು ಸಿಕ್ಕಿದ್ದಿದೆ ಆದ್ರೆ ಅಮ್ಮ ಅದು ತುಂಬಾ ರುಚಿಯಾಗಿರುತ್ತೆ ಅಂತ ಹೇಳ್ತಾ ಇದ್ರೂ ತಿನ್ನೋಕೆ ಬಿಡಲಿಲ್ಲ... :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಜಾರ್ ಮಾಡ್ಕೋ ಬ್ಯಾಡ್ರಿ. ಮುಂದಿನ ಸಲಕ್ಕೆ ಬೆಸ್ಟ ಆಫ್ ಲಕ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾವು ಗೊತ್ತಿಲ್ಲ. ಸೀತಾಫಲ ಸಕತ್ ರುಚಿ!!!
ಹಕ್ಕಿಗಳ ಎಂಜಲು ಅದ್ಹೇಗೆ ಅಷ್ಟು ರುಚಿನೋ !!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹಕ್ಕಿಗಳ ಎಂಜಲು ಅದ್ಹೇಗೆ ಅಷ್ಟು ರುಚಿನೋ !!!!
ಜೇನಿನ ಎಂಜಲು ಮಾತ್ರ ರುಚಿ ಅಲ್ವ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮವಿನ ಮರದಲ್ಲಿ ಕೊ೦ಬೆ, ರೆಂಬೆ,ಎಲೆಗಳು,ಮಾವಿನ ಕಾಯಿ,ಹಣ್ಣು :) ಇರುತ್ತದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಹಣ್ಣುಗಳನ್ನು ಗಿಣಿ ಮಾತ್ರ ತಿನ್ನೋದಲ್ಲ, ಬಾವಲಿನೂ ತಿಂದಿರುವ ಸಾದ್ಯತೆಗಳಿರುತ್ತವೆ. ಅವುಗಳ ಎಂಜಲಿನಲ್ಲಿ ರಾಬಿಸ್ ವೈರಸ್ ಇರುವ ಸಾದ್ಯತೆ ಇರುತ್ತದೆ . ದಯವಿಟ್ಟು ಅಂಥ ಹಣ್ಣುಗಳನ್ನು ತಿನ್ನದಿರುವುದೇ ಲೇಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೂ ಅಳಿಲು ತಿಂದದ್ದು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.