ಮಳೆಯ ಮರೆಯಲ್ಲಿ

0

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದೆ ಎನೋ ಒಂಥರಾ ತಳಮಳ. ಒಂದರ ಮೇಲೊಂದರಂತೆ ಬೀಳುತ್ತಿದ್ದ ಹನಿಗಳಿಂದಾದ ಆ ಕಂಪನ ಕಂಡು ಎಂಥದೋ ಒಂಥರಾ ವಿದ್ಯುತ್ ಸಂಚಾರ.

 

 

 ಇದು ನನ್ನ ಡೆಸ್ಕ್ಟಾಪ್ ನಲ್ಲಾಗಿದೆ ಈಗ ಸುಂದರ ವಾಲ್ಪೇಪರ್. ಡೌನ್ಲೋಡ್ ಮಾಡ್ಕೋಬೇಕಾ? ಇಲ್ಲಿ ಕ್ಲಿಕ್ಕಿಸಿ. 

1024x , 2047x

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೆಳತಿ
ಏಕೀ ಕಣ್ಣೀರು??
ಸಖ ಹೊರಟುಹೋದನೆಂದೇ??

ಮುದಗೊಳಿಸುತ್ತ ಕಂಗೊಳಿಸುವ
ಅವನೊಂದಿಗೆ ಕಣ್ಣಾಮುಚ್ಚಾಲೆ
ಆಡುವವಳು ನೀನೆ

ಧಗಧಗಿಸಿ ಉರಿಯುವಾಗ
ನಿನ್ನ ಸೆರಗು ಮುಚ್ಚಿ
ರಮಿಸುವವಳು ನೀನೆ

ಅವನ ಮುನಿಸಿನಿಂದ
ಮನ ಮುದುಡಿಸಿಕೊಂಡು
ಜಗವನ್ನೆಲ್ಲ ನಿನ್ನ ಛಾಯೆಯಿಂದ ತುಂಬಿ
ಜಗಳವಾಡಿ
ಅವನ ಸವಿ ಮಾತಿಂದ ನೀ ರಂಗಾಗದೆ
ಮುನಿಸಿನಿಂದಲೇ
ಸಾಗರದಾಳದ ನಿನ್ನ ಪ್ರಿಯಕರ ದಿನಕರನನ್ನು
ಬೀಳ್ಕೊಟ್ಟು
ಈಗ ಅಳುವೆಯೇಕೆ ಸಖಿ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಾವ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.