ತುಳುಕ್ಲಾ ಒಂತೆ ಜಾಗೆ ಕೊರ್ಲೆ

0

ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಇನ್ನು ಮುಂದೆ ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡಲಿವೆ. ಆಗ ತುಳು ಭಾಷೆಯೂ ಇವುಗಳಲ್ಲೆಲ್ಲ ಬಳಕೆಗೆ ಬರಬೇಕಾದರೆ ತುಳುವಿಗೆ ಯುನಿಕೋಡ್‌ನಲ್ಲಿ ಜಾಗ ಇರಲೇಬೇಕು. “ಅಯಿಕ್ಕೇ ಪಣ್ಪುನ, ತುಳುಕ್ಲಾ ಒಂತೆ ಜಾಗೆ ಕೊರ್ಲೆ” (ಅದಕ್ಕೇ ಹೇಳಿದ್ದು, ತುಳುವಿಗೂ ಸ್ವಲ್ಪ ಜಾಗೆ ಕೊಡಿ ಎಂದು).

ಇದೇ ವಿಷಯದ ಬಗ್ಗೆ ಸಂಪೂರ್ಣ ಲೇಖನವನ್ನು [http://vishvakannada.com/node/301|ವಿಶ್ವಕನ್ನಡದಲ್ಲಿ ಓದಬಹುದು].

ಸಿಗೋಣ,
ಪವನಜ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.