ಹಿರಿಯರು

0

ಹಿರಿಯರು

ಹಿರಿಯರು ಬಹಳ ಕೊರೆಯುವರು
ಏಕೆಂದರೆ ಅವರು ಬಹಳ ಅನುಭವವಿರುವವರು
ಹಾಗಂತ ಕಿರಿಯರ ಮೇಲೆ ತಮ್ಮೆಲ್ಲಾ ಅನುಭವಗಳನ್ನೇಕೆ ಹೇರುವರು

ನಿಮ್ಮ ಸಲಹೆಗಳು ನಮಗೆ ಬಹು ಮುಖ್ಯ
ನಿಮ್ಮ ಮಾತುಗಳು ನಮಗೆ ವೇದ ವಾಕ್ಯ

ಇನ್ನೊಬ್ಬರಿಗೆ ಮಾದರಿಯಾಗಿ ನೀವು
ಅದರೆ ಅವರನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಲು
ಮಾತ್ರ ಪ್ರಯತ್ನಿಸಬೇಡಿ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯರೇ ಕವನ ಚಿಕ್ಕದಾದರೂ ಸುಂದರವಾಗಿದೆ. ಆದರೆ ಹಿರಿಯರು ಎಂದರೆ ಹಾಗೆ ತಾನೆ ತಾನು ಮಾಡಿದ ತಪ್ಪು ಕಿರಿಯರು ಮಾಡಬಾರದು ಎಂಬ ಕಳಕಳಿ ಇರಬಹುದು. ಹೀಗೆ ಬರುಯುತ್ತಾರಿ ಧನ್ಯವಾದಗಳು ನಿಮ್ಮ ಕವನಕ್ಕೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಿಮ್ಮ ಪ್ರತಿಕ್ರೀಯೆಗೆ, ಹೀಗೆ ಪ್ರತಿಕ್ರೀಯಿಸುತ್ತಾಯಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಬ್ಬರಿಗೆ ಮಾದರಿಯಾಗಿ ನೀವು
ಅದರೆ ಅವರನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಲು
ಮಾತ್ರ ಪ್ರಯತ್ನಿಸಬೇಡಿ
ಈ ಸಾಲು ಅರ್ಥವಾಗಲಿಲ್ಲ ಯಾರನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಬಾರದು.?.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರೇ ನಿಮ್ಮ ಕಮೆಂಟ್ ಗೆ ಸ್ವಾಗತ

"ಇನ್ನೊಬ್ಬರಿಗೆ ಮಾದರಿಯಾಗಿ ನೀವು
ಅದರೆ ಅವರನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡಲು
ಮಾತ್ರ ಪ್ರಯತ್ನಿಸಬೇಡಿ"
ಇದರ ಅರ್ಥ ಇಷ್ಟೆ
ಹಿರಿಯರು ನಮಗೆ ಮಾದರಿಯಾಗಿರಲಿ ಆದರೇ ನಮ್ಮನ್ನು ಮಾದರಿ ವ್ಯಕ್ತಿಗಳನ್ನಾಗಿ ಮಾಡುವ ಪ್ರಯತ್ನವನ್ನು ಮಾಡಬಾರದು ಎಂದರ್ಥ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿರಿಯರೆಲ್ಲಾ ಅನುಭವಿಗಳೇ?
ಅನುಭವಿಗಳೆಲ್ಲಾ ಹಿರಿಯರೇ?

ಅನುಭವಿಗಳೆಲ್ಲಾ ಕೊರೆಯುವರೆ?
ಕೊರೆಯುವವರೆಲ್ಲಾ ಅನುಭವಿಗಳೇ?

ಹಿರಿಯರ ಅನುಭವ ಕಿರಿಯರಿಗೆ ಹೊರೆಯಾದುದೇಕೆ?
ಮಾತುಗಳ ವೇದ ವಾಕ್ಯವೆಂದೂ ಹೊರೆಯೆನ್ನುವುದೇಕೆ?

ಮಾದರಿಯಾಗಿರುವವನ ಮಾರ್ಗದರ್ಶನವೇ ಮಾದರಿಯಾಗಿಸುವತ್ತ
ನೀ ಮಾದರಿಯೋ ಎಂದು ನೀನಲ್ಲ ಅರಿಯುವುದು ನಿನ್ನ ಕಿರಿಯರ ಚಿತ್ತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಿಮ್ಮ ಪ್ರತಿಕ್ರೀಯೆಗೆ, ಹೀಗೆ ಪ್ರತಿಕ್ರೀಯಿಸುತ್ತಾಯಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮರುಪ್ರತಿಕ್ರಿಯೆಯನ್ನು ಬರೇ ಧನ್ಯವಾದ ಸಮರ್ಪಣೆಗಷ್ಟೆ ಸೀಮಿತಗೊಳಿಸದಿರಿ ಹೀಗೆ.
ಪ್ರತಿಕ್ರಿಯೆಗಳಲ್ಲಿನ ಮಾತುಗಳಿಗೂ ಪ್ರತಿಕ್ರಿಯಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.