prasca ರವರ ಬ್ಲಾಗ್

ಹುಡುಕುವುದು ಹೇಗೆ?

ತುಂಬಾ ದಿನಗಳ ನಂತರ ಸಂಪದಕ್ಕೆಬಂದೆ, ಇಲ್ಲಿ ನಾ ಹಾಕಿದ ಕಾಮೆಂಟ್ ಗಳನ್ನು ನೋಡಲಿಕ್ಕೆ ಸಾಧ್ಯವಿತ್ತು. ಈಗ ಅದು ನನ್ನ ಪ್ರೊಫೈಲ್ನಲ್ಲಿ ಕಾಣಿಸ್ತಿಲ್ಲ ದಯವಿಟ್ಟು ಯಾರದ್ರೂ ಹುಡುಕಿ ಕೊಡ್ತಿರಾ? ಪ್ಲೀಸ್
ಮತ್ತು ಸಂಪದದಲ್ಲಿ ಹುಡುಕುವುದು ಹೇಗೆ? ಈ ಮುಂಚೆ ಇದು ಸಾಧ್ಯವಿತ್ತು. ತುಂಬಾ ದಿನಗಳ ನಂತರ ಮನೆಗೆ ಹಿಂತಿರುಗಿದ ಮಗನ ಪರಿಸ್ಥಿತಿಯಂತಾಗಿದೆ.

ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ರಸ್ತೆಗಳ ನಾಗರಿಕ ಉಪಯೋಗಗಳು

ಇದು ಬೆಂಗಳೂರಿಗರಿಗೆ ಹೆಚ್ಚು ಅನ್ವಯಿಸುತ್ತಾದರೂ ಅನ್ಯರೇನೂ ಹೊರತಲ್ಲ.

ರಸ್ತೆಗಳ ಉಪಯೋಗವೇನು ಎಂದಾಕ್ಷಣ ಹೊಳೆಯುವುದು ಕೇಳುಗನಿಗೆ ತಲೆಕೆಟ್ಟಿರಬಹುದು ಎಂಬ ಅನುಮಾನ, ಇರಲಿಬಿಡಿ ನಾನು ಮಾಡಿರುವ ಪಟ್ಟಿ ಓದಿದ ಮೇಲೆ ನಿಮ್ಮ ಅಭಿಪ್ರಾಯ ಬದಲಿಸಿ ಕೊಳ್ಳಲಿದ್ದೀರಿ ಎಂಬ ಖಾತ್ರಿ ನನಗಿದೆ.

 

ಮೊಟ್ಟಮೊದಲನೆಯ ಉಪಯೋಗ: ಪೀಕುದಾನಿ, ಅರ್ಥ ಆಗಲಿಲ್ವ? ಉಗುಳುವ ಪಾತ್ರೆ. ನಡೆಯುವವರು ವಾಹನ ಚಾಲಕರು ಬಸ್ ಕಾರ್ ಎಲ್ಲ ರೀತಿಯ ವಾಹನ ಪ್ರಯಾಣಿಕರಿಗೂ ಇದನ್ನು ಪೀಕುದಾನಿಯನ್ನಾಗಿ ಉಪಯೋಗಿಸುವುದು ಅತ್ಯಂತ ಪ್ರೀತಿಯ ಹವ್ಯಾಸ. ಕೆಲವರಂತೂ ನಡೆದು ಹೋಗುತ್ತಿದ್ದರೆ ಅವರ ಮುಂದೆಯೆ ಉಗಿದುಕೊಂಡು ಅದರ ಮೇಲೆಯೇ ನಡೆದುಕೊಂಡು ಹೋಗುವ ಮಡಿವಂತರು :(

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಉರುಂಬಿ ಜಲಪಾತ

ಪತ್ರಿಕೆಯಲ್ಲಿ ಬಂದ ಮಾಹಿತಿ ನನ್ನನ್ನು ಈ ಜಲಪಾತದೆಡೆಗೆ ಸೆಳೆಯುತ್ತಿತ್ತು. ಸಮಯದ ಅಭಾವ, ಮಗನ ಉಪನಯನದ ಕಾರ್ಯಕ್ರಮಗಳು ನಂತರ ನಮ್ಮ ಮನೆಯ ಹಿರಿಯ ಸದಸ್ಯ ವಿಕ್ಕಿಗೆ ಬಂದ ಖಾಯಿಲೆ ನನ್ನನ್ನು ಈ ಬಾರಿ ಬೆಂಗಳೂರಿನಿಂದ ಕಾಲ್ತೆಗೆಯಲು ಬಿಟ್ಟಿರಲಿಲ್ಲ. ಈ  ಭಾನುವಾರ  ಅದೇನೇ ಆದರೂ ಅಲ್ಲಿಗೆ ಹೋಗಲೇಬೇಕೆಂದು ನಿರ್ಧರಿಸಿದ್ದೆ. ಸಮೀಪದ ದೇವಸ್ತಾನ ನಗರಿಗೆ ಶನಿವಾರ ಜನಸ್ತೋಮವೇ ನೆರೆಯುವುದರಿಂದ ವಸತಿ ಸಿಗುವುದು ಕಷ್ಟ. ಅಲ್ಲಿನ ಹತ್ತಿರದ ಊರಿನ ರವಿಕುಮಾರ್ ಅವರ ತಂಗಿಯ ಗಂಡ ಕೃಷ್ಣರಾಜ ನನ್ನ ಸಹೋದ್ಯೋಗಿ. ಅವನ ಮೂಲಕ ಹೋಂ ಸ್ಟೇ ಒಂದನ್ನು ಕಾದಿರಿಸಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಬೆತ್ತಲೆ ಜಗತ್ತು:ಕನ್ನಡಪ್ರಭದಲ್ಲಿ!!!

ಇನ್ಮುಂದೆ ನೂರೆಂಟು ಮಾತು, ಬೆತ್ತಲೆ ಜಗತ್ತು ಮತ್ತು ನೀರು ನೆರಳು ಕನ್ನಡಪ್ರಭದಲ್ಲಿ ಪ್ರಕಟಗೊಳ್ಳುತ್ತದೆಯೆ?

ಹೌದೆನ್ನುತ್ತೆ ಈ ಅಂತರ್ಜಾಲ ತಾಣ

 

ಹೌದು ಕನ್ನಡ ಪತ್ರಿಕಾರಂಗದಲ್ಲಿ ಕ್ರಾಂತಿ ಮಾಡಿದ ಪತ್ರಕರ್ತ ಸಂಪಾದಕ ವಿಶ್ವೇಶ್ವರಭಟ್ ಕನ್ನಡ ಪ್ರಭ ಸೇರಿದ್ದಾರೆ. ವಸ್ತುನಿಷ್ಟ ಬರಹದಿಂದ ಯಾವುದೆ ಪೂರ್ವಗ್ರಹ ಪೀಡಿತವಲ್ಲದ ಬರಹಗಳಿಗೆ ಹೆಸರಾಗಿದ್ದ ಕನ್ನಡಪ್ರಭದಲ್ಲಿ ಬಲಪಂಥೀಯತೆಯ ವಿಶ್ವೇಶ್ವರಭಟ್ಟರ ಮೋಡಿ ಹೇಗೆ ಕೆಲಸ ಮಾಡುತ್ತೆ ಕಾದು ನೋಡಬೇಕಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಗ್ಯಾಸ್ ಟ್ರಬಲ್

ಗ್ಯಾಸ್ ಎಂಬ ಮಹಾನ್ ಧಂದೆ

ಆಹಾರ ಮತ್ತು ಸರಬರಾಜು ಇಲಾಖೆ ಸುಮ್ಮನೆ ಕುಳಿತಿಲ್ಲ ಎಂದು ತೋರಿಸಿಕೊಳ್ಳಲು ಹೊರಟಿದ್ದು ಬಹುತೇಕ ಬೆಂಗಳೂರಿಗರಿಗೆ ಬಿಸಿ ಮುಟ್ಟಿದೆ. ಅದರ ಕುರಿತಾದ ಒಂದು ಸಣ್ಣ ವಿಮರ್ಶೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - prasca ರವರ ಬ್ಲಾಗ್