Rasikara Rajya ರವರ ಬ್ಲಾಗ್

ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್ - ಧ್ವ್ವನಿಮುದ್ರಣ ಕೇಳಲು ಲಭ್ಯ

ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್ - ಧ್ವ್ವನಿಮುದ್ರಣ ಕೇಳಲು ಲಭ್ಯ

ಜನವರಿ ೨೦ರಂದು ಡಾ.ಪುಟ್ಟಸ್ವಾಮಿ ಅವರೊಂದಿಗೆ ನಡೆಸಿದ ರೇಡಿಯೊ ಸಂದರಶನ ಇಲ್ಲಿ ಕೇಳಬಹುದು. ದಯವ್ವಿಟ್ಟು ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ.

http://rasikararajya.blogspot.com/

ವಂದನೆಗಳು

ಮಧು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ಚಲನಚಿತ್ರ ೭೫ ವರುಷಗಳ ಫ಼್ಲ್ಯಾಶ್ ಬ್ಯಾಕ್

ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ "ಕನ್ನಡ ಚಲನಚಿತ್ರರಂಗ - ೭೫ ವರುಷಗಳು". ’ಸಿನಿಮ ಯಾನ - ಕನ್ನಡ ಚಿತ್ರರಂಗ ೭೫ - ಒಂದು ಹಿನ್ನೊಟ’ ಕೃತಿಯ ಲೇಖಕರಾದ ಡಾ|| ಪುಟ್ಟಸ್ವಾಮಿ ಅವರೊಂದಿಗೆ ಸಂದರ್ಶನ.

ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ದೂರವಾಣಿಯ ಸಂಖ್ಯೆಗೆ ಕಾಲ್ ಮಾಡಿ. 650-723-9010

ವಿವರಗಳು:

ದಿನಾಂಕ: 2010 ಜನವರಿ 20 ಬುಧವಾರ
ಸಮಯ: ಬೆಳಗ್ಗೆ 7.30ರಿಂದ 8.30 ರವರೆಗೆ. (ಕ್ಯಾಲಿಫೋರ್ನಿಯ ಸಮಯ) [ 7.30 AM to 8.30 AM PST in California]
ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.
ಬಾನುಲಿ ಕೇಂದ್ರ: ಸ್ಟಾನ್‍ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‍ಫ್ರಾನ್‍ಸಿಸ್ಕೊ ಬೇ ಏರಿಯ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕ್ಯಾಲಿಫೋರ್ನಿಯದಲ್ಲಿ ಜೂನ್ ೧೧ರಂದು ಡಾ. ವೀಣ ಶಾಂತೇಶ್ವರ ಅವರ ರೇಡಿಯೊ ಸಂದರ್ಶನ

ಹೊಸಗನ್ನಡದ ಮಹಿಳಾ ಸಾಹಿತ್ಯದ ಶತಮಾನೋತ್ಸವ

ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ ಸಂಭ್ರಮದ ಈ ಹೊತ್ತಿನಲ್ಲಿ ನಾಡಿನ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸ್ಟಾನ್‌ಫರ್ಡ್ ಬಾನುಲಿ ಕೇಂದ್ರದಲ್ಲಿ ಜೂನ್ 11ರಂದು ಗುರುವಾರ ಸಂದರ್ಶನ ಪ್ರಸಾರವಾಗಲಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎನ್ ಡಿ ಏ ಬೆಂಬಲಿಗರಿಗೆ ಚುನಾವಣೆ ಸಾದರ ಪಡಿಸಿದ ರಿಯಾಲಿಟಿ ಶೊ

ಮೊನ್ನೆ ಚುನಾವಣೆಯಲ್ಲಿ ಯೂ ಪಿ ಏ ಅನಿರೀಕ್ಷಿತ ಜಯಭೇರಿ ಹೊಡೆದ್ದದ್ದು ಎನ್ ಡಿ ಏ ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಅಪೇಕ್ಷಿತ ರೀತಿಯಲ್ಲೆ ಉಂಟಾಗಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಯೂ ಪಿ ಏ ಗೆಲುವಿನ ಮುನ್ನಡೆ

ಮನಮೋಹನ ಸಿಂಗರ ನಾಯಕತ್ವದಲ್ಲಿ ಯು ಪಿ ಎ ೨೨೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರಿವುದು ಸಮಾಧಾನ ತರುವಂತಹ ಸಂಗತಿ. ಭಾರತೀಯರು ಬಹಳ ಜಾಣ್ಮೆಯಿಂದ ಮಾಡಿರುವ ಈ ಆಯ್ಕೆ ಶ್ಲಾಘನೀಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - Rasikara Rajya ರವರ ಬ್ಲಾಗ್