santhucoolguy ರವರ ಬ್ಲಾಗ್

ನಾನೇನ ಬರೆಯಲಿ ?

ಸಂಪದದ ಗೆಳೆಯರೇ,
ಮನಸ್ಸಿನಲ್ಲಿರುವ ಆಲೋಚನೆಗಳು ಅನೇಕ. ಆದರೆ ಯಾವುದನ್ನ ಮೊದಲು ಬರೆಯಲಿ ... ಯಾವುದನ್ನ ಆಮೇಲೆ ಅನ್ನುವ ಗೊಂದಲದಲ್ಲಿದ್ದೇನೆ... ಸಂಪದದ ಜೊತೆಗೆ ನನ್ನೆಲ್ಲ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಆಸೆಯಂತೂ ಇದೆ. ಅದಕ್ಕೆ ನೀವೂ ಪ್ರೋತ್ಸಾಹಿಸುತ್ತೀರಲ್ಲವೇ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to RSS - santhucoolguy ರವರ ಬ್ಲಾಗ್