ನಾನೇನ ಬರೆಯಲಿ ?

0

ಸಂಪದದ ಗೆಳೆಯರೇ,
ಮನಸ್ಸಿನಲ್ಲಿರುವ ಆಲೋಚನೆಗಳು ಅನೇಕ. ಆದರೆ ಯಾವುದನ್ನ ಮೊದಲು ಬರೆಯಲಿ ... ಯಾವುದನ್ನ ಆಮೇಲೆ ಅನ್ನುವ ಗೊಂದಲದಲ್ಲಿದ್ದೇನೆ... ಸಂಪದದ ಜೊತೆಗೆ ನನ್ನೆಲ್ಲ ಅನುಭವಗಳನ್ನು ಹಂಚಿಕೊಳ್ಳಬೇಕೆಂಬ ಆಸೆಯಂತೂ ಇದೆ. ಅದಕ್ಕೆ ನೀವೂ ಪ್ರೋತ್ಸಾಹಿಸುತ್ತೀರಲ್ಲವೇ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಖ೦ಡಿತ...
ಸ೦ಪದಕ್ಕೆ ನಿಮಗೆ ಸ್ವಾಗತ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊಂದಲ ಯಾಕೆ ವಸಂತ್??
ಸಂಪದಕ್ಕೆ ಸ್ವಾಗತ :)

ನನ್ನಿ
ದೃಶ್ಯ ಪ್ರದೀಪ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಸ್ವಾಗತ.. :)
ಯಾವುದನ್ನು ಮೊದಲು ಬರೆಯಲಿ ಎಂಬ ಸಂದೇಹವನ್ನು ಮೊದಲ ಬ್ಲಾಗಿನಲ್ಲಿ ಬರೆದಾಗಿದೆ...
ಇನ್ನುಳಿದ ವಿಶ್ಯಗಳನ್ನು ಬರೆಯುವವರಂತಾಗಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಪ್ರೋತ್ಸಾಹಿಸುತ್ತೀರಲ್ಲವೇ ?
ಯಾಕಿಲ್ಲ? ಖಂಡಿತಾ. ಬರೀರಿ.

>>ಯಾವುದನ್ನ ಮೊದಲು ... ಯಾವುದನ್ನ ಆಮೇಲೆ ಅನ್ನುವ ಗೊಂದಲ
ಬಂದ್ಬಂದ್ ಹಾಗೆ ಬರ್ಯೋದು, ತೀರಾ ತಲೆ ಕೆಡ್ಸ್ಕೊಳ್ಳೋದೇನಿಲ್ಲಾ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.