ಪುರುಷರು ಬಯಸದ ವಿಷಯ

1.75

ಪುರುಷರಿಗೆ ಏನು ಬೇಡ?

ನನಗೆ ಅದು ಬೇಕು, ಇದುಬೇಕು, ಅವರು ಹೀಗಿರಬೇಕು  ಎಂದೆಲ್ಲಾ ಬಯಸುವ ಗಂಡಸರು ಎನೇನೆಲ್ಲಾ ಬಯಸರು?
ಅವರ ಬೇಕು ಬೇಡಗಳಲ್ಲಿ ಯಾವುದೆಲ್ಲಾ ಇರಬಾರದು?

ಸಂಪದದ ಗೆಳೆಯರೇ/ಗೆಳತಿಯರೇ

ನೇರ ಉತ್ತರವಿರಲಿ ವ್ಯಂಗ್ಯ ಬೇಡ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಪುರುಷರಿಗೆ ಏನು ಬೇಡ?>> >>ನನಗೆ ಅದು ಬೇಕು, ಇದುಬೇಕು, ಅವರು ಹೀಗಿರಬೇಕು ಎಂದೆಲ್ಲಾ ಬಯಸುವ ಗಂಡಸರು ಎನೇನೆಲ್ಲಾ ಬಯಸರು? ಅವರ ಬೇಕು ಬೇಡಗಳಲ್ಲಿ ಯಾವುದೆಲ್ಲಾ ಇರಬಾರದು?>> ಯಾರ ಮೇಲೆ, ಯಾರ ಸಂಗತಿ, ಯಾವ ವಿಷಯದ ಮೇಲೆ ಅಂತ ಹೇಳಿದ್ರೆ ಚೆನ್ನಾಗಿ ಗೊತ್ತಾಗಿರೋದು... ಗಂಡಸರಿಗೆ ಏನು ಬೇಡ??? ಅಂತ .. ಹಿಂದೆ ಮುಂದೆ ಏನೂ ವಿಷಯ ಇಲ್ದೆ ಹೆಂಗೆ ಗೊತ್ತಾಗೋದು? ಮೊದಲು ನಿಮ್ಮ ಬೇಕು ಬೇಡಗಳನ್ನು ಹೇಳಿ.. ಬಹುಶ ಅದರ ಮೇಲೆ ಅವಲಂಬಿತ ಸಂಗತಿಗಳು ತಿಳಿಯಬಹುದೇನೋ..... ಬೇಕು ಬೇಡಿಕೆಗಳು ಎಲ್ಲರಿಗೂ ಇರುತ್ತೆ ಬರೀ ಗಂಡಸರಿಗಷ್ಟೇ ಅಲ್ಲ ರೀ..ಮ್ಯಾಡಂ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರಾಜನಾಳ ಅವರೇ ಎಲ್ಲಾ ನನ್ನ "ಬೇಕು" ಹೇಳಿದರೆ ಅದು ಗಂಡಸರದ್ದು ಹೇಗಾಗುತ್ತೆ? ನೀವೇನೆನೆಲ್ಲಾ ಬಯಸುವುದಿಲ್ಲ ಹೇಳಿ..!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲೋ ಬ್ರೇಕ್ ಹಾಕ್ರಿ ಸ್ವಲ್ಪ.. ನೀವು ಮೊದಲೇ ಹೇಳಿದ ಹಾಗೆ ಅಲ್ಲಿ ವಿಷಯ ಏನೂ ಇರಲಿಲ್ಲ, ಅದಕ್ಕೆ ಮೊದಲು ನಿಮ್ಮ ವಿಚಾರಗಳನ್ನ ಹೇಳಿ ಅಂತ ಹೇಳಿದ್ದು... ಮಿಸ್ಕೆಟ್ ಮಾಡ್ಕೋಬೇಡಿ... ಇನ್ನು ಖರೆ ಹೇಳಬೇಕಂದ್ರ ನೀವು ಕೇಳಿದ ಪ್ರಶ್ನೆ ನೆ ನಮಗೆ ಬೇಡವಾದ ವಿಷಯ ..... ;) :) ;) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

< ಮಿಸ್ಕೆಟ್ ಮಾಡ್ಕೋಬೇಡಿ > ಏನದು ಮಿಸ್ಕೆಟ್?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥೂ ಏನು ಅನುಮಾನ ರೀ ನಿಮ್ಮದು... ಅದು ಸ್ಪೆಲ್ಲಿಂಗ್ ಮಿಸ್ಟೇಕು.. ಅಷ್ಟೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಗಳು ಬಯಸುವುದಿಲ್ಲ ಹೆಂಡತಿಯನ್ನು ಯಾಕೆಂದರೆ........ ನಾವು ಬಯಸುವುದಿಲ್ಲ ಚಿನ್ನವನ್ನು, ನಾವು ಬಯಸುವುದಿಲ್ಲ ಪೋನು, ನಾವು ಬಯಸುವುದಿಲ್ಲ ಫ್ಯಾನು, ನಾವು ಬಯಸುವುದಿಲ್ಲ ಕಾರು, ನಾವು ಬಯಸುವುದಿಲ್ಲ ಪಕ್ಕದ ಮನೆಯಲ್ಲಿ ತಂದ ಸಾಮಾನು, ನಾವು ಬಯಸುವುದಿಲ್ಲ ಆಡಂಬರ, ನಾವು ಬಯಸುವುದಿಲ್ಲ ರೆಫ್ರಿಜರೇಟರ, ನಾವು ಬಯಸುವುದಿಲ್ಲ ಹೆಂಡತಿಯನ್ನು............... :) :) ಮೇಲಿನ ಪಟ್ಟಿ ಸಾಕಷ್ಟಿದೆ, ಬರೆಯೋಕೆ ದಿನಗಳೇ ಹಿಡಿದಾವು ಹಾಗಾಗಿ ನಾವು ಬಯಸುವುದಿಲ್ಲ ಹೆಂಡತಿಯನ್ನು ಅಷ್ಟೇ. :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಖತ್ ಅರವಿಂದ.... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಅವರೇ ಪ್ರತಿಕ್ರಿಯೆಗೆ ಧನ್ಯವಾದಗಳು ಅದು ಸರಿ ಎಲ್ಲಿಯವರೆಗೆ.......?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದು ಎರೆಡ-ಮೂರು ವರ್ಷ ಕಳಿಲಿ, ತಲಿ ಮ್ಯಾಲಿಂದ ಕೂದ್ಲು ಉದುರ್ಲಿ, ರೋಡಲ್ಲಿ ಹೋಗೋರು ಕೇಳ್ತಾರೆ, ರೀ ಅರವಿಂದ್ ನಿಮ್ಮದುವಿ ಯಾವಾಗ್ರಿ ಅಂತ, ಆವಾಗ ಹೇಳಿ ಈ ಮಾತನ್ನ ನೋಡೋಣ?? -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಅಶ್ವಿನೀ ಅದೇ ಅಂದ್ಕೋತಿದ್ದೆ ನಾನೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರಾಜನಾಳ ಅವರೇ ಎಲ್ಲಾ ನನ್ನ "ಬೇಕು" ಹೇಳಿದರೆ ಅದು ಗಂಡಸರದ್ದು ಹೇಗಾಗುತ್ತೆ? ನೀವೇನೆನೆಲ್ಲಾ ಬಯಸುವುದಿಲ್ಲ ಹೇಳಿ..!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತನ್ನ ಮೇಲೆ ಅಧಿಕಾರ ಚಲಾಯಿಸ ಬಯಸುವ ಹೆಂಡತಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ ಹ ಹ ಹ ಹ ಹ ಹ...... ಸಖತ್ತಾಗಿ ಹೇಳಿದಿರಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹುಶಃ ನೀವು ನಿಮ್ಮ ಮನದಾಸೆಯನ್ನು ಹೇಳಿಕೊಳ್ಳುತ್ತಿದ್ದೀರ ಅನ್ನಿಸುತ್ತಿದೆ. ಆದರೆ ಪ್ರತಿಯೊಬ್ಬ ಹೆಂಡತಿಯೂ ಗಂಡ ತನ್ನನ್ನು ಒಳ್ಳೆಯ ರೀತಿಯಲ್ಲಿ ಆಳಬೇಕು ಎಂದು ಬಯಸುತ್ತಾಳೆ ಎಂದು ಎಲ್ಲೊ ಓದಿದ ನೆನಪು..........!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಂತಿ.......... ಯಾವ (ಶಾಂತಿ) ಪಾರಿತೋಷಕ ತಗೊಳ್ಳೋಕೆ ನಮ್ಮಂತ ಬಡಪಾಯಿಗಳ ಮೇಲೆ ರಿಸರ್ಚ್ ಮಾಡ್ತಿದ್ದೀರ್ರಿ. :) :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಾಕ್ರೀ ಅರವಿಂದ್ ನಿಮ್ಮ "ಬೇಡ" ವನ್ನು ತಿಳಿಸೋದಕ್ಕೂ ಹಿಂಜರಿಕೇನಾ? ಕೌಶಿಕ್ ನೋಡಿ!! ಎಷ್ಟು <ಸಖತ್ತಾಗಿ> ಹೇಳಿದರು? ಯಾರ್ರೀ ಬಡಪಾಯಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಮದುವೆಯಾದ ಗ೦ಡಸರು ನೆಮ್ಮದಿಯನ್ನ ಬಯಸ್ತಾರೆ ಆದರೆ ಅದು ಸಿಗಲ್ಲ. ಗ೦ಡಸರು ಸ್ವಾತ೦ತ್ರ್ಯವನ್ನು ಬಯಸ್ತಾರೆ ಆದರೆ ಸಿಗಲ್ಲ ಸ೦ತೋಷವನ್ನ ಬಯಸ್ತಾರೆ ಅದು ಸಿಗಲ್ಲ ಒ೦ದೇಟಿಗೆ ಹೇಳ್ಬೇಕ೦ದ್ರೆ ಗ೦ಡಸರು ಏನನ್ನೂ ಬಯಸಲ್ಲ ಇತರರ ಬಯಕೆಗಳನ್ನ ಪೂರೈಸೋ ಯ೦ತ್ರಗಳು ಅಷ್ಟೆ ಸೊ ಗ೦ಡಸರು ಮದುವೆಯನ್ನ ಬಯಸಲ್ಲ ಅಲ್ರೀ ಶಾ೦ತಿ ಗ೦ಡಸರ ಮೇಲೆ ಈ ಪಾಟಿ ಸ೦ಶೋಧನೆ ಮಾಡ್ತಿದೀರಲ್ಲ ಏನ್ ವಿಷ್ಯ ಶಾ೦ತಿ ಶಾ೦ತಿ ಶಾ೦ತಿಃ ಹರೀಶ ಆತ್ರೇಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಅತ್ರೇಯ ಅವರೇ ಪ್ರತಿಕ್ರಿಯೆಗೆ ಧನ್ಯವಾದಗಳು ನೆಮ್ಮದಿ ಅವರವರ ಭಾವಕ್ಕೆ ತಕ್ಕಂತಹ ವಿಷಯ ಅಲ್ಲವೇ? ನಿಮ್ಮ ವಿಷಯವಾ ಇದು ಅಥವಾ ಎಲ್ಲರ ಪರವಾಗಿಯಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್, ಅರವಿಂದ್, ಗಿರೀಶ್, ಕೌಶಿಕ್ . ಹೆಣ್ಣನ್ನು ಅರ್ಥಮಾಡ್ಕೊಳ್ಳೋದು ತುಂಬಾ ಕಷ್ಟ ಕಣ್ರೀ, ಹೆಣ್ಣು ಅಂದ್ರೆ ತ್ಯಾಗಮಯಿ, ಅವಳ ಜೀವನ ಬಿಸ್ಕಲ್ಲಿನ ತರಹ ಕಣ್ರೀ, ಬರಿ ಬೇರೆಯವರ ಸುಖಕ್ಕಾಗಿ ಎಂಥ ಕಷ್ಟ ಬಂದ್ರು ಸಹಿಸ್ಕೊಳ್ತಾಳೆ. ಮದುವೆಗಿಂತಾ ಮೊದ್ಲು ತವರುಮನೆ, ಮದುವೆ ನಂತರ ಗಂಡನ ಮನೆ, ಅತ್ತ ಮಗಳು ಇತ್ತ ಸೊಸೆಯಾಗಿ ಪಡಬಾರದ ಕಷ್ಟ ಪಡ್ತಾಳೆ. ಹೆಣ್ಣು ಕೆಲ್ಸಾ ಮಾಡ್ತಿರಬೇಕಾದರೆ ಅವಳು ಎಂದು ಗಂಡಿನ ದುಡ್ಡಿಗಾಗಿ ಕೈ ಚಾಚಲ್ಲ, ಅವ್ಳು ಮನೆಯಲ್ಲಿ ಕುಳಿತು ನಿಮ್ಮ ಸೇವೆ ಮಾಡಬೇಕು, ನಿಮ್ಮ ಮಕ್ಕಳನ್ನು ನೋಡ್ಬೇಕು. ಸಾಯೋತನಕ ನಿಮ್ಮನೆ ಜಿತ ಮಾಡ್ತಾ ಜೀವ ತೆಗಿಬೇಕು. ಅದಕ್ಕೆ ನೀವು ಹೆಣ್ಣಿಗೆ ಕೊಡೋ ಗೌರವ ಇದು. ಒಂದು ಸಲ ಯಾವ್ದಾದ್ರು ಹೆಣ್ಣಿಲ್ಲದ ಮನೆ ನೋಡಿ ಬನ್ರಿ, ಆವಾಗ ನಿಮಗೆ ಗೊತ್ತಾಗುತ್ತೆ. ಹೆಣ್ಣು ಏನಕ್ಕೆ ಬೇಕು ಅಂತ. -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

//ಹೆಣ್ಣನ್ನು ಅರ್ಥಮಾಡ್ಕೊಳ್ಳೋದು ತುಂಬಾ ಕಷ್ಟ ಕಣ್ರೀ ನೀವು ಹೇಳೋದು ನಿಜ ಬಿಡಿ ಅಶ್ವಿನಿ... ಹೆಣ್ಣು/ಗಂಡು/ಪ್ರಪಂಚ ನ ಅರ್ಥ ಮಾಡ್ಕೊಳ್ಲೋದಿರಲಿ(ಅದು ತುಂಬಾ ದೊಡ್ಡ ವಿಚಾರ) ನಮ್ಮನ್ನ ನಾವು ಅರ್ಥ ಮಾಡ್ಕೊಂಡ್ರೆ ಶ್ರೀ gowtama ಬುದ್ದನ ತರ ಜ್ನಾನೋದಯ ಆಗೋಗುತ್ತೆ ಅನ್ಸಲ್ವಾ ನಿಮಗೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಂಡರೀಬಾಯಿ ನಾಯಕಿಯಾದ ಸಿನಿಮಾ ಯಾವ್ದಾನ ರಿಲೀಸ್ ಆಯ್ತಾ ಹೆಂಗೆ ? ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಮಕ್ಕಳನ್ನು ನೋಡ್ಬೇಕು>> ’ನಿಮ್ಮ’ ಯಾಕೆ? ’ನಮ್ಮ’ ಅಲ್ವಾ ಅವು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನು ಬಯಸ್ತೆವೆ ಅಂತ ಹೇಳಬಹುದು ಆದರೆ ಏನು ಬಯಸೋಲ್ಲ ಅಂತ ಹೇಳೋದು ಕಷ್ಟ ....ಹಮ್ಮ್ಮ್ಮ್ ...ಜೀವನದಲ್ಲಿ ಬರುವ ಧನಾತ್ಮಕ ವಿಷಯ ಬೇಕು, ನೆಗೆಟಿವ್ ವಿಷಯಗಳು ಬೇಡ ಅಂತೇವೆ. ಉದಾ: ಕೆಲಸದಲ್ಲಿ ಬರುವ ಸಂಬಳ ಬೇಕು ಆದರೆ ಅಲ್ಲಿರುವ ಆತಂಕ ಬೇಡ. ಇನ್ನು ನೀವು ಕೇಳ ಬಯಸುವ ವಿಷಯಕ್ಕೆ ಬಂದರೆ ಹೆಂಡತಿ ಬೇಕು ಆದರೆ ಅವಳಿಂದ ಬರುವ ತಲೆ ನೋವು ಬೇಡ... .ಆದರೆ ಇದು ಗಂಡಸರಿಗೆ ಮಾತ್ರವಲ್ಲ ಹೆಂಗಸರಿಗೂ ಇದು ಅನ್ವಯ ಅನಿಸುತ್ತಲ್ಲವ? ಈ ವಿಷಯದಲ್ಲಿ ಬಹುಶ: ಇಬ್ಬರೂ ಸಮಾನರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ತೇಜಸ್ವೀ ಅವರೇ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾ೦ತಿ! ನಮ್ಮನ್ನು ಬಿಟ್ಬಿಡಮ್ಮಾ, ಯಾಕೆ ಹಿ೦ಗೆ ಗೋಳು ಹೊಯ್ಕ೦ತೀಯ ನನ್ನ ತಾಯಿ? ನಾನು ಮೊದಲಿನಿ೦ದಲೂ ಬಯಸದೇ ಇರುವುದು ಶ್ರೀಮ೦ತಿಕೆಯನ್ನು ಬಯಸುವ, ಆಡ೦ಬರ ತೋರುವ, ಅಹ೦ಕಾರ ಪಡುವ ಹುಡುಗಿಯನ್ನು. ದೇವರ ದಯದಿ೦ದ ನಾನು ಬಯಸಿದ೦ಥವಳೇ ನನ್ನ ಹೆ೦ಡತಿಯಾಗಿ ದೊರೆತಿದ್ದು ನನ್ನ ಏಳು ಜನ್ಮದ ಪುಣ್ಯ. ನಮಸ್ಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಏಳು ಜನ್ಮ<< ಅಷ್ಟು ಕರೆಕ್ಟ್ ಲೆಕ್ಕಾಚಾರಾನ ? :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣಾ, ಅರವಿ೦ದಣ್ನಾ, ನನ್ನ ಬಿಟ್ಬಿಡೋ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರವರೆ :) :) ಬಿಟ್ಟೆ.................. ಬಿಟ್ಟೆ ಆದರೂ ನೀವದಕ್ಕೆ ಉತ್ತರ ಹೇಳಬಹುದಿತ್ತೇನೋ ಅನ್ಕೊಳ್ತಿನಿ :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಶಾ೦ತಿ! ನಮ್ಮನ್ನು ಬಿಟ್ಬಿಡಮ್ಮಾ<< ಶಾಂತಿಯವರಿಗೆ, ತೀವ್ರ ಅಶಾಂತಿ ಉಂಟಾಗಿರುವುದರಿಂದ ಬಹುಶಃ ಶಾಂತಿ ಕಾಪಾಡಿಕೊಳ್ಳಲಾಗದೆ ಹೀಗಾಗಿರಬಹುದಾ ? ಹೀಗೂ ಉಂಟೆ :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಸರ್ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಂತಿ, ಹೆಂಗಸರು ಬಯಸುವ ಹಾಗು ಬಯಸದ ವಿಷಯಗಳೇನು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜಸ್ವಿ ತಿರುಗುಬಾಣನಾ? ಹೇಳ್ಳಿ ಅವರೊ೦ದು ಸ್ವಲ್ಪ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರವರೆ, ಶಾಂತಿ ನಮ್ದು ಮಾತ್ರ ತಿಳಕೊಂಡ್ರು, ನಮ್ಮ ಪ್ರಶ್ನೆ ಗಳಿಗೆ ಮಾತ್ರ ಉತ್ತರವೇ ಇಲ್ಲ ನೋಡಿ....ಇದು ಅನ್ಯಾಯ ಅಲ್ವೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜಸ್ವೀ ಇದನ್ನು ನೀವು ಇನ್ನೊಂದು ಚರ್ಚೆಯ ವಿಷಯವನ್ನಾಗಿ ಮಾಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ್ಯಂಗದ ಹುಡುಗಿಯೊಡನೆ ವಾಗ್ವಾದ ಬೇಡವೇ ಬೇಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದ್ಮಣಿಯವರೇ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ, ಇದು ನಿಮ್ ಕಯ್ಯಲ್ಲಿ ಎಲ್ಲಾಗಬೇಕು, ನಿಮ್ ಕುತ್ತಿಗೆಗೆ ನನ್ನನ್ನ ಕಟ್ಟಿದ್ರಲ್ಲಾ ಅವ್ರಿಗ್ ಕೊಡ್ಬೇಕು...ಇತ್ಯಾದಿ ಕಟಕಿಯಾಡುವ ಹೆಣ್ಣು ಗಂಡಿಗೆ ಪಥ್ಯವಲ್ಲ. ಇರುವುದರಲ್ಲಿ ತೃಪ್ತಿ ಕಂಡುಕೊಂಡು ಇರುವ ಹೆಣ್ಣು ಚೆಂದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಅಬ್ದುಲ್ಲಾ ಸರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಂತಿ ಅವರೇ ಪುರುಷರು ಬಯಸದ್ದು ೧. ಗುಲಾಮಗಿರಿ ೨.ಬೇಡವಾದದ್ದು ೩..ನೀವು ಮಾಡಿದ್ದು ತಪ್ಪು ಎಂದು ಹೇಳುವದು. ಈಗ್ಲಾದ್ರೂ ಅರ್ಥವಾಯ್ತಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಂತಿ, ಅಶ್ವಿನಿ ...... ಹುಲಿ ಯಾವತ್ತು ಹುಲ್ಲು ತಿನ್ನೋಲ್ಲ ಅನ್ನೋದು, ನೆನಪಿರಲಿ :-) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುರುಷರು ಬಯಸದ ವಿಷಯ ಅಂದರೆ t v ನೋಡುವುದು...:).. ಪುರುಷರು ಇಷ್ಟ ಪಡದೆ ಇರುವ ಕೆಲಸ ......ಮನೆ ಗೆಲಸ ಮಾಡುವುದು..? ಮಹಿಳೆಯರು ಏನಂತಾರೆ ಇದಕ್ಕೆ..? ಉತ್ತರ ಇದೆಯಾ..?:)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುರುಷರು ಟಿ ವಿ ಬಯಸಲ್ವಾ?,..... , ಕೆಲವರು ಯಾವಾಗ ನೋಡಿದರೂ ಟಿ ವಿ ಮುಂದೇನೇ ಇರ್ತಾರೆ.. ಮನೆಗೆಲಸ.....!!! ಇರಬಹುದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೇ ಅಲ್ಲವೇ ಹುಲಿ ಹುಲ್ಲೆಯನ್ನ ಹುಡುಕುವುದು...?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಂತಿ ನಮಗೆ ಅದರ ಅನುಭವವಿಲ್ಲ. ಯಾವ ಹುಲ್ಲೆಯೂ ಇದುವರೆಗೂ ಈ ಹುಲಿಯನ್ನೆದುರಿಸುವ ಧ್ಯೆರ್ಯ ತೋರಿಲ್ಲ. ಹುಲ್ಲೆಗಳಿಗೆ ಹಲುಬುವ ಹುಲಿಗಳಲ್ಲ ನಾವು ಪುರುಷರು, ನಾವು ಪುರುಷರು ಕೆಂಬೂತಗಳು ಕುಣಿಯುವುದರ ಕಂಡು, ಕುಣಿಯುವುದಿಲ್ಲ ನವಿಲು, ವಿಷಯಾಂತರಕ್ಕೆ ವಿಷಾದ, ಇದು ಸಿಂಹನಾದ.///////////// :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ < ಕೆಂಬೂತ........ನವಿಲು>, ಇದೆಲ್ಲಾ ಯಾಕೆ ಅಂತ ಅರ್ಥವಾಗ್ಲಿಲ್ಲ. ಹುಲಿ ಸಿಂಹ ನಾದ ಮಾಡತ್ತಾ? ಅಂದ ಹಾಗೇ ಕುಣಿಯುವುದು ಗಂಡು ನವಿಲು ಮಾತ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಗೊಪಿನಾಥರೆ ಗಂಡು ನವಿಲು ಮಾತ್ರ ಕುಣಿಯೋದು, ಪಾಪ, ಹೆಣ್ಣು ನವಿಲು ಬರೀ ಕುಣಿಸೋದು, :-) <<ಹುಲಿ ಸಿಂಹ ನಾದ ಮಾಡತ್ತಾ>> ಅದರ ಬಗ್ಗೆ ರಿಸರ್ಚ್ ನಡೀತಿದೆ ಹಾಗಾಗಿ ಇನ್ನು ಅಂತಿಮ ತೀರ್ಪು ಹೊರಬಿದ್ದಿಲ್ಲ :) :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಉತ್ತರ ಸಖತ್ತಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಾರೀ ಅರವಿಂದ್!!! ಸರಿ ಹೆಣ್ಣು ನವಿಲು ಕುಣಿಸತ್ತೆ ಅಂದ್ರೀ, ಅದಕ್ಕೇ ಯಾಕ್ರೀ ಗಂಡು ನವಿಲು ಕುಣೀಬೇಕೂ? ಅದ್ಕ್ಕೇ ಇರಬೇಕೂ ನಿಮ್ಮ ಹುಲಿ ಸಿಂಹನಾದ ಮಾಡೋದು!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಂತಿ ಮದುವೆ ಆಗೋವಾಗ ಒಂಟಿ ಜನಿವಾರ, ಜೋಡಿ ಜನಿವಾರವಾಗುತ್ತೆ (ಅಂದ್ರೆ ಎರಡೆರಡು ಕ್ಯೆಯಲ್ಲಿ ಕುನಿಸ್ತಿನಿ ಅಂತಿರಬೇಕು) . ತಲೆ ಮೇಲೆ ಮ್ಯೆಸೂರು ಪೇಟ ಹಾಕಿ ನಿಮ್ ಜುಟ್ಟನ್ನ ನನಗೆ ಮೀಸಲು ಅಂತ ಹೇಳಿ ಪಕ್ಕದಲ್ಲೇ ಕುಳಿತಿರುತ್ತಾರೆ, ಹಾಗಾಗಿ ಮದುವೆಯ ನಂತರ ಜುಟ್ಟು ಜನಿವಾರ ನಿಮ್ಗಳ ಕ್ಯೆಲ್ಲೇ ಇರುತ್ತೆ. ಕುಣಿಯೋದಷ್ಟೇ ಕೆಲಸ. :-) >>ಹುಲಿ ಸಿಂಹನಾದ ಮಾಡೋದು<< ಇದಕ್ಕೆ ಇನ್ನು ರಿಸರ್ಚ್ ನಡೀತಿದೆ ಅಂತ ಹೇಳಿದ್ನಲ್ಲ :-) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

//ಅದಕ್ಕೇ ಯಾಕ್ರೀ ಗಂಡು ನವಿಲು ಕುಣೀಬೇಕೂ? ಅದನ್ನೇ ಅರವಿಂದ್ ಹೇಳಿದ್ದು .. ಕುಣಿಯುವುದಿಲ್ಲ ನವಿಲು ಅಂತ .. ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages