shivagadag ರವರ ಬ್ಲಾಗ್

ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.

ಪ್ರೇಯಸಿ ಎಂಬ ಗೆಳತಿಗೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೊದಲ ರಾತ್ರಿಯ ಕವನ

 ಯಳವತ್ತಿ ಟ್ವೀಟ್:-

ನನ್ನವಳಿಗಾಗಿ ಬರೆದ ಕವನವನ್ನು  ಅವಳಿಗೆ ಮೊದಲ ರಾತ್ರಿಯಂದು ಅವಳ ಮುಂದೆ ಓದಿದೆ....

ಮೂರು ದಿನವಾಯ್ತು..

ಇನ್ನೂ ಎಚ್ಚರವಾಗಿಲ್ಲ..

ಅವಳು ಎಚ್ಚರವಾಗುವಳೆಂದು ನಾನಿನ್ನೂ ಕಾಯುತ್ತಲೇ ಇದ್ದೇನೆ......
ಯಾಕೆಂದರೆ,

ಇನ್ನೂ ಹನ್ನೊಂದು ಕವನಗಳು ಬಾಕಿ ಇವೆ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಇವತ್ತಿನ (08-02-2012) ಯಳವತ್ತಿ ಟ್ವೀಟ್

ಯಳವತ್ತಿ ಟ್ವೀಟ್:-

ಅವನು/ಅವಳು ನನ್ನಲ್ಲಿ ಬಿಟ್ಟು ಹೋದ ಶೂನ್ಯವನ್ನು ನೆನೆದು ದುಃಖವಾಗಿತ್ತು..ಯಾರೋ ಹೇಳಿದರು, ಪ್ರಪಂಚ ಸೃಷ್ಟಿಯಾಗೋಕೆ ಮುಂಚೆ ಶೂನ್ಯವೇ ತುಂಬಿಕೊಂಡಿತ್ತಂತೆ..ಈಗ ನನ್ನಲ್ಲಿ ಸೃಷ್ಟಿಯಾಗೋ ಹೊಸ ಪ್ರಪಂಚವನ್ನು ತುಂಬುವ ಹೊಸ ಗೆಳತಿ/ಗೆಳೆಯ ನನ್ನು ನೆನೆಸಿಕೊಂಡು ತುಂಬಾನೇ ಖುಷಿಯಾಗುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಒಂದೆರಡು ಸಾಲಿನ ಒಂದೇ ಕಥೆ

ಶ್ರೀಮಂತನ ಒಬ್ಬನೇ ಮಗನೊಬ್ಬ ಮನೆ ಎದುರಿನ ಗುಡಿಸಲಲ್ಲಿನ ಮಕ್ಕಳ ಬಳಿಯಿದ್ದ ಹಳೇ ಆಟಿಕೆಗಳೊಂದಿಗೆ ಸಂತೋಷವಾಗಿ ಆಡುತ್ತಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಮತ್ತೊಂದೆರಡು ಟ್ವೀಟುಗಳು

 ಯಳವತ್ತಿ ಟ್ವೀಟ್:- ಪ್ರಪಂಚದ ಅತೀ ಕಷ್ಟದ ಕೆಲಸ, ಒಳ್ಳೆಯ ಕೆಲಸ ಮತ್ತು ನಂತರ ಸಮಾಧಾನ ನೀಡುವ ಒಂದೇ ಒಂದು ಕೆಲಸ ಎಂದರೆ... ಮಾಡಿದ ತಪ್ಪಿಗೆ ಕ್ಷಮಾಪಣೆ ಕೇಳುವುದು.. ಒಮ್ಮೆ ಕೇಳಿ ನೋಡಿ.. ಅನುಭವಕ್ಕೆ ಬರುತ್ತೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

Pages

Subscribe to RSS - shivagadag ರವರ ಬ್ಲಾಗ್