ನಮ್ಮೂರು ಹುಡ್ಗಿ ಬಗ್ಗೆ ನಾಲ್ಕು ಮಾತು...

5

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...

me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..

ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲ

ಬಹಳ ದಿನಗಳಾಗಿತ್ತು, ಆ ಊರಿನಲ್ಲಿ ಓಡಾಡಿ..

ಹಾಗೇ ನಡಕೊಂಡು ಹೋಗ್ತಾ ಇರಬೇಕಾದರೆ, ದೂರದಲ್ಲೊಂದು ಹುಡುಗಿ ಬರ್ತಾ ಇದ್ದಳು...

Pratibha Patil: mundhe

me: ಬಣ್ಣ ಬಣ್ಣದ ಚೂಡಿ ಹಾಕೊಂಡಿದ್ದಳು..

ಬರ್ತಾ ಬರ್ತಾ ಹತ್ತಿರವಾಗುತ್ತಿದ್ದಳು

ಬೆಳ್ಳಗೆ ತುಂಬಾ ಮುದ್ದಾಗಿದ್ದಳು

Pratibha Patil: hu mundhe

me: ಬಹಳ ದಿನಗಳಾದ ಮೇಲೆ ಇಂತಹ ಸುಂದರವಾದ ಹುಡುಗಿಯನ್ನು ನಾನು ಆ ಊರಿನಲ್ಲಿ ನೋಡಿದೆ..

ನನ್ನ ಹೈಟ್ ಗೆ ಕರೆಕ್ಟ್ ಆಗಿದ್ದಳು

ಅವಳ ಮುಖ ನಗುವಿನಿಂದ ತುಂಬಿಕೊಂಡಿತ್ತು

ಕಿವಿಯಲ್ಲಿ ಉದ್ದನೆಯ ವಾಲೆ ಇತ್ತು..

ಹಣೆಯ ಮೇಲೆ ಬೊಟ್ಟು ಇತ್ತು..

Pratibha Patil: oh oh

oh oh

me: ಯಾರಾದರೂ ನೋಡಿರಾರು ಅಂತಾ ನಾನು ಅವಳೆಡೆಗೆ ಇಟ್ಟಿದ್ದ ದೃಷ್ಟಿಯನ್ನು ಸರಿಸಿ, ಬೇರೆ ಕಡೆಗಡ ನೋಡತೊಡಗಿದೆ

ಅವಳು ನನ್ನನ್ನೇ ನೋಡುತ್ತಿದ್ದಳು..

ಬರುತ್ತಾ ಬರುತ್ತಾ

ಹತ್ತಿರವಾದಳು

Pratibha Patil: oh oh bhari idhe nim story

me: (ಇದೂ ನಿಜವಾಗಲೂ ನಡೆದದ್ದು)

ಹತ್ತಿರದಿಂದ ನೋಡಿದೆ..

Pratibha Patil: oh

me: ನಿಜವಾಗಲೂ ಇಂತಹ ಚೆಲುವೆಯರು ಈ ಊರಿನಲ್ಲಿದ್ದು ನನ್ನ ಕಣ್ಣಿಗೆ ಬೀಳಲಿಲ್ಲವಲ್ಲಾ ಅಂದುಕೊಂಡೆ

ಅವಳು ರಸ್ತೆಯ ಎಡ ಬದಿಯಲ್ಲಿ ಬರುತ್ತಿದ್ದರೆ, ನಾನು ಬಲ ಬದಿಯಲ್ಲಿ ಬರುತ್ತಿದ್ದೆ..

ಇವಳು ರಸ್ತೆಯ ಆ ಬದಿಯಲ್ಲಿ ಸಮೀಪದಲ್ಲಿ ಬರುತ್ತಿದ್ದಳು

ನನ್ನನ್ನೇ ನೋಡಿ ನಕ್ಕಳು.. ನನ್ನನ್ನೇ ನೋಡುತ್ತಿದ್ದಳು

ನನಗೆ ನಾಚಿಕೆಯಾಯಿತು,...

Pratibha Patil: oh tumba fast hudgi

me: ನನ್ನನ್ನೇ ನೋಡುತ್ತಾ, ರಸ್ತೆಯ ಆ ಬದಿಯಿಂದ ನಾನು ಇರುವಲ್ಲಿ ಬಂದಳು,.. ನನಗೆ ಭಯವಾಯಿತು

ಬಂದವಳೇ ನಗುತ್ತಾ.. ನನ್ನ ಸಮೀಪವೇ ಬಂದಳು..

Pratibha Patil: oh hudga agi bhaya

me: (ಸುಮ್ನಿರಿ.. ನಮಗೂ ಭಯವಾಗುತ್ತೆ)

ನಮ್ಮನ್ನು ಯಾರೂ ಗಮನಿಸುತ್ತಿಲ್ಲವೆಂದು ಸುತ್ತಲೂ ನೋಡಿದೆ

ಪುಣ್ಯಕ್ಕೆ ಯಾರೂ ಇರಲಿಲ್ಲ..

ನನ್ನ ಹತ್ತಿರ ಬಂದು ಯಾವುದೋ ಪರಿಚಯವಿರುವಂತಹ ನಗುವನ್ನು ಬೀರುತ್ತಾ

ಒಂದು ಮಾತು ಕೇಳಿದಳು

Pratibha Patil: enu

me: " ಅಣ್ಣಾ ಚನ್ನಾಗಿದೀರಾ..? ಗೀತಾ ಮನೇಲಿ ಇದಾಳಾ? ನಾನು ಇವಾಗ ನಿಮ್ಮ ಮನೆಗೆ ಹೋಗ್ತಾ ಇದ್ದೆ.." ಅಂದಳು,.....

ಅವಳು ನನ್ನ ತಂಗಿಯ ಗೆಳತಿ ಆಗಿದ್ದಳು..

Pratibha Patil: ha ha ha

me: ನಾನು ಅವಳ ಮಾತುಗಳನ್ನು ಕೇಳಿ ಸುಸ್ತೋ ಸುಸ್ತು

Pratibha Patil: love story full stop

me: ಅದು ಸರಿ.. ತಂಗಿಯ ಫ್ರೆಂಡ್ಸ್ ಗಳೆಲ್ಲಾ ಅಣ್ಣಾ ಅನ್ನೋದು ಯಾವ ನ್ಯಾಯ>

?

ಎಲ್ಲರನ್ನೂ ತಂಗಿ ಅಂತಾ ಒಪ್ಕೊತೀನಿ

Pratibha Patil: ha ha ha

me: ಸುಂದರವಾಗಿರೋರು ಅಣ್ಣಾ ಅಂದಾಗ ಹೊಟ್ಟೆಲಿ ಬೆಂಕಿ ಬೀಳುತ್ತೆ..

Pratibha Patil: tagi idhre idhe disadvantage yellarigu anna agbidtira default agi

me: ಎಲ್ಲರನ್ನೂ ತಂಗಿ ಮಾಡ್ಕೊಂಡರೆ, ನಾನು ಲವ್ ಮಾಡೋದು ಯಾವಾಗ..? ಲೈಫ್ ಸೆಟ್ಲ್ ಮಾಡ್ಕೊಳ್ಳೋದು ಯಾವಾಗಾ..?


ಇಂತಿ ನಿಮ್ಮ ಪ್ರೀತಿಯ,

ಶಿವಶಂಕರ ವಿಷ್ಣು ಯಳವತ್ತಿ.

--
www.shivagadag.blogspot.com

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ನಾನು ಲವ್ ಮಾಡೋದು ಯಾವಾಗ..? ಲೈಫ್ ಸೆಟ್ಲ್ ಮಾಡ್ಕೊಳ್ಳೋದು ಯಾವಾಗಾ..? ಲವ್ವಾದ್ಕೂಡ್ಲೆ ನಿಮ್ಮ ಲೈಫ್ ಸೆಟ್ಲಾಗುತ್ತಾ.. ಅದೃಷ್ಟವಂತ್ರು ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

- ಮಾತಿಗೆ "ಅಣ್ಣಾ" ಅಂತ ಕರೆಯದೆ ಇನ್ನೇನು ಕರೀತಾರ್ರೀ...? ಯಾರನ್ನಾದ್ರೂ ಒಬ್ರನ್ನ ಸೆಲೆಕ್ಟ್ ಮಾಡ್ಬಿಟ್ಟು ಹೇಳ್ಬಿಡಿ, "ಹಂಗ್ ಕರೀಬೇಡವ್ವಾ ;)" ಅಂತ. - ನೀವು ಹೀಗಂದ್ರೆ, ಇನ್ನು ಹೆಸರಲ್ಲೆ ಅಣ್ಣ (ಮಂಜಣ್ಣ, ಅಪ್ಪಣ್ಣ) ಇದ್ದವರ ಗತಿ? - ನರ್ಸ್ ಗಳ ಗತಿ? ಅವರನ್ನು ಎಲ್ಲರೂ ಸಿಸ್ಟರ್ ಅಂತಲೇ ಕರೆಯೋದು ಅಲ್ವೆ? ಲವ್/ಮದುವೆಗೆ ಮೊದಲೆ ಪರಿಚಿತನಾದರೆ ಸಿಸ್ಟರ್ ಅಂತಲೆ ಕರೆಯೋದು ತಾನೆ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

unaashe sir,... chennagi elidri.. inmele e option kooda use maadthivi.. idu nanna obbanadu alla... ella hudugarigu anvayisutte alve.. very thank you sir.. heege bheti needutta iri.. haage blog na visit maadi http://shivagadag.bl...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.