ಮಕ್ಕಳ ದಿನಾಚರಣೆಯ ಶುಭಾಶಯಗಳು

5

ನಮ್ಮ ಮನೆಯಲ್ಲಿ, ಸುತ್ತಮುತ್ತಲು ಇರುವ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಹೇಳುತ್ತಾ ಹಿರಿಯರಿಗೆ ಆ ಮಕ್ಕಳ ದಿನವನ್ನು ನೆನಪು ಮಾಡಿಕೊಳ್ಳುವ ಎನ್ನುತಾ, ನಮ್ಮ ನೆನಪುಗಳಲ್ಲಿ ಉಳಿದಿರುವ ಮಕ್ಕಳ ದಿನಾಚರಣೆಯ ಸಂಭ್ರಾಮಾಚರಣೆಯ ಹಂಚಿಕೊಳ್ಳೋಣ...

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ಶಾಲೆಲಿ ಮಕ್ಕಳ ದಿನಾಚರಣೆಗೆ ರಜೆ ಕೊಡುತ್ತಿರಲಿಲ್ಲ. ಸಂಜೆ ಎರಡು ತಾಸು ಕಾಟಾಚಾರಕ್ಕೆ ಒಂದು ಕಾರ್ಯಕ್ರಮ ನಡಿಸಿಬಿಡೋರು. ಅವತ್ತೂ ಟಾರ್ಚರ್ ತಪ್ಪುತ್ತಿರಲಿಲ ನಮಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಗೆ ರಜ ಇರ್ತಿಲಿಲ್ಲ... ಆದ್ರೆ ಪಾಠನೂ ಮಾಡ್ತಾ ಇರ್ಲಿಲ್ಲ.. ದಿನ ಪೂರ ಅಂತ್ಯಾಕ್ಷರಿ, ಮೂಕಾಭಿನಯ, ಹಾಡು, ಕುಣಿತ ಹೀಗೆ ಕಳೆದು ಹೋಗ್ತಾ ಇತ್ತು. ಮಧ್ಯಾಹ್ನ ಸಮೂಹ ಗಾಯನ ಅಥವಾ ಸಮೂಹ ನೃತ್ಯ ಕಾರ್ಯಕ್ರಮ ಇರ್ತಿತ್ತು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.