sudhimail ರವರ ಬ್ಲಾಗ್

ಚಿಟ್ಟೆ ಬಂತು ಚಿಟ್ಟೆ...

ಚಿಟ್ಟೆ

ದಾಸವಾಳ

ಚೆಂಡುಹೂವು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮದುವೆಯ ನೆನಪು ಉಳಿಯಿತು.....

ಸ್ನೇಹಿತರೊಬ್ಬರು ಕಳೆದ ವಾರ ತಮ್ಮ ಅಣ್ಣನ ಮಗಳ ಮದುವೆಯ ಫೋಟೊ ತೆಗೆದಿದ್ದರು. ಮೊನ್ನೆ ಅದೇನೋ ಮಾಡುತ್ತಿರುವಾಗ ಎಲ್ಲ ಫೋಟೊಗಳು ಮೆಮೊರಿ ಕಾರ್ಡ್ ನಿಂದ ಅಳಿಸಿ ಹೋಯ್ತಂತೆ. ಮರುದಿನ ಅವರ ಮನೆಗೆ ನಾನು ಹೋಗಿದ್ದಾಗ, ಅವರು ಹೇಳಿದ್ರು "ಮಾರಾಯ ಮದುವೇದು ಒಳ್ಳೋಳ್ಳೆ ಫೋಟೊಸ್ ಅಳಿಸಿ ಹೋತು...ಹ್ಯಂಗಾರು ಅದನ್ನ ರೆಕವರಿ ಮಾಡಕ್ಕೆ ಬತ್ತ" ಅಂದ್ರು. ಸರಿ, ರಿಕವರಿ ಮಾಡಬಹುದು ಅಂತ ಹೇಳಿ ಆ ಮೆಮೊರಿ ಕಾರ್ಡ್ ತೆಗೆದುಕೊಂಡು ಸೀದಾ ನಮ್ಮ ದೇವರು ಭಟ್ಟರ Institute ಗೆ ಬಂದೆ. ಅವರ ಒಂದು ಸಿಸ್ಟಮ್ ನಲ್ಲೆ ಮೊದಲೆ ಉಬಂಟು ಅನುಸ್ಥಾಪನೆ ಆಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (6 votes)
To prevent automated spam submissions leave this field empty.

ಸೂರ್ಯಗ್ರಹಣ...

ನಮ್ಮೂರಲ್ಲಿ (kalagaru) ಕಂಡ ಸೂರ್ಯಗ್ರಹಣ kstar - Desktop planetarium ನಲ್ಲಿ ನಾ ನೋಡಿದ್ದು @ 1.18 pm.

ಸೂರ್ಯಗ್ರಹಣ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಕೃತಿಯೇ ನಿರ್ಮಿಸಿದ ಕಲ್ಲಿನ ಸಂಕ

ಪ್ರಕೃತಿ ನಿರ್ಮಿತ ಈ ಕಲ್ಲಿನ ಸಂಕ (ಸೇತುವೆ) ಇರುವುದು  ಜೋಗದ ಹತ್ತಿರ, ಸಾಗರದಿಂದ ಸುಮಾರು ೨೦ ಕಿ.ಮಿ. ದೂರದಲ್ಲಿರು ಮಳವಳ್ಳಿಯಲ್ಲಿ.

ಕಲ್ಲಿನ ಸಂಕ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಳತಿನ ಹೊಸತನ...

ಹಳತು ಮಾಸಲು ಹೊಸತು ಮೀಸಲು


ಹಳತು ಅಳಿಯದೆ ಉಳಿಯಲಿ


ನಾಳೆಗೆ ಆಗಲಿ ಆಸರೆ ಹೊಸತಿಗೆ.


ಹಳತಿದ್ದರೆ ತಾನೇ ಹೊಸತಿಗೆ ಬೆಲೆ


ಹಳತು ಹೊಸತಿನ ನಡುವೆ ನಮ್ಮ ಜೀವನ


ಆಗಲಿ ಪಾವನ ಹಳತಿನ ಹೊಸತನವ ಮರೆಯದೆ.


ಹಳತು ಹೊಸತಿನ ಬೇಕು ಬೇಡಗಳ ನಡುವೆ ಇರಲಿ ಅರಿವಿನ ಚೇತನ.


ಎಲ್ಲಾ ಹೊಸತಲ್ಲಿ ಹುರುಳಿಲ್ಲ, ಹಳತೆಲ್ಲವೂ ವ್ಯರ್ಥವಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - sudhimail ರವರ ಬ್ಲಾಗ್