sunitacm ರವರ ಬ್ಲಾಗ್

ನಮ್ಮ ಬೇಸಿಗೆ ರಜೆ, ನಮ್ಮ ಮಕ್ಕಳ ಬೇಸಿಗೆ ರಜೆ ಹೀಗೊಂದು ನೆನಪು

ಈ ಏಪ್ರಿಲ್ ಮೇ  ತಿಂಗಳುಗಳು ಬಂದ್ರೆ ಸಾಕು ಬೇಸಿಗೆರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ  ಕಾಟ ತಡಕೊಳೋದು? ಅನ್ನೋ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುತ್ತೆ. ಮಕ್ಕಳನ್ನ ಮನೇಲಿ ಕೂಡಿ ಹಾಕಿದ್ರೆ ಟಿವಿ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ ಶುರುವಾಗೋದು ಖಾಯಂ. ಅವರುಗಳ ಜಗಳ ಬಿಡಿಸೋದ್ರಲ್ಲೆ ಅರ್ಧ ದಿನ ಆಗೋಗುತ್ತೆ. ಯಾಕಾದ್ರೂ ಸ್ಕೂಲ್ಗಳು ರಜ ಕೊಡ್ತಾವೋ ಅಂತ ಅನ್ನಿಸುತ್ತೆ. ಆಮೇಲೆ ನಾವು ಕೂಡ ಹೀಗೆ ತಾನೇ ಚಿಕ್ಕವರಿದ್ದಾಗ  ಬೇಸಿಗೆ ರಜೆ ಇದ್ರೆ  ಎಷ್ಟು ಖುಷಿಯಾಗಿರ್ತಿದ್ವಿ ಅಲ್ವ ಅಂತನಿಸ್ತು.
(ಚಿತ್ರ - ಇಂಟರ್ನೆಟ್  ನಿಂದ ಹೆಕ್ಕಿದ್ದು)
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಿಂಕ್ ಮೂನ್ ಅನ್ನುವ ಕವಿ ಸಮಯ

ಇತ್ತೀಚೆಗೆ ಒಂದು ಮೂರು ನಾಲ್ಕು ದಿನಗಳಿಂದ ನನ್ನ whatsup ಮತ್ತು ಫೇಸ್ಬುಕ್  ನಲ್ಲಿ ಏಪ್ರಿಲ್ ನಲ್ಲಿ "ಪಿಂಕ್ ಮೂನ್" ಮರೆಯದೆ ನೋಡಿ ಅನ್ನೋ ಮೆಸೇಜ್ ಗಳನ್ನ ನೋಡಿ ನಾನು ಇವತ್ತು ಇದುವರೆಗೂ ಕಾಯ್ತಾ ಕೂತಿದ್ದೆ. ಪಿಂಕ್ ಮೂನ್ ನೋಡೊಕಂತ.  ಆದ್ರೆ ನನಗೆ ನಿರಾಸೆ ಕಾದಿತ್ತು ಎಂದಿನಂತೆ ಚಂದ್ರ ನಂಗೆ ಬಿಳಿಯಾಗೆ ಕಂಡ. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ರೋಮನ್ನರ ಮತ್ತು ಶಾತವಾಹನರ ಹೆಜ್ಜೆ ಗುರುತುಗಳು

'ಅನುವನಹಳ್ಳಿ' ಎಂಬುದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಒಂದು ಚಿಕ್ಕ ಹಳ್ಳಿ. ಒಂದು ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಜನರಿರಬಹುದೇನೋ! 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸ್ವರ್ಣ ಬಿಂದು ಪ್ರಾಶನ

ಸ್ವರ್ಣ ಬಿಂದು ಪ್ರಾಶನ  ಮಕ್ಕಳಿಗೆ   ಅಮೃತಾನ?  ವಿಷಾನ?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಗುರುತ್ವಾಕರ್ಷಣ ಅಲೆಗಳ ಸುದ್ದಿ - ನಂಗರ್ಥಾಗಿದ್ದು ಹಿಂಗೆ!

ಏನು ಸುದ್ದಿ?

ಮೊನ್ನೆ ಗುರುವಾರ ಅಂದ್ರೆ ಫೆಬ್ರವರಿ ೧೧ ರಿಂದ ಎಲ್ಲ ಕಡೆ ತುಂಬಾ ಚರ್ಚೆಯಾಗುತ್ತಿರುವ ವಿಷಯ ಏನಪಾ ಅಂದ್ರೆ - ಗ್ರಾವಿಟೇಶನಲ್ ವೇವ್ಸ್ ನ್ನು ಪತ್ತೆ ಮಾಡಿರುವುದು. ‘ಗುರುತ್ವಾಕರ್ಷಣ ಅಲೆಗಳು’ ಅಂತ ನಾವು ಪುಸ್ತಕಗಳಲ್ಲಿ ಏನು ಓದಿದ್ದೆವೋ ಅವನ್ನ ಅಚ್ಚಗನ್ನಡದಲ್ಲಿ “ಸೆಳೆಕಸುವಿನಲೆಗಳು” ಅಂತನೂ ಕರಿಬಹುದು!.

 

ಯಾರು ಈ ಸುದ್ದಿ ಸಾರಿದ್ದು?

ಈ ‘ಗುರುತ್ವಾಕರ್ಷಣ ಅಲೆ' ಗಳನ್ನ ೨೦೧೫ ಸೆಪ್ಟೆಂಬರ್ ೧೫ ರಂದೇ ಪತ್ತೆ ಮಾಡಲಾಗಿತ್ತಾದರೂ, ಅಮೆರಿಕಾದ NSF ನವರ ಹಣಕಾಸಿನ ನೆರವಿನಿಂದ ನಡೆಯುವ LIGO ನವರು ಫೆಬ್ರವರಿ ೧೧ರಂದು ಈ ವಿಷಯವನ್ನ ಎಲ್ರಿಗೂ ಸಾರಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

Pages

Subscribe to RSS - sunitacm ರವರ ಬ್ಲಾಗ್