ಬರೆಯದೇ ಉಳಿದ ಸಾಲುಗಳು
ಸಾವಿರ ಸಾವಿರ ಕನಸನು ಹೊತ್ತ
ಸಾವಿರಮುಖಗಳ ಚೆಹರೆಯ ಒತ್ತು
ಇದಿರಿನ ಚೆಹರೆಯ ಹಿಂದಿನ ನೋವು
ನೋವಿನ ಮುಂದೆ ನಗುವನು ಹೊತ್ತು
ಬರೆಯದೇ ಉಳಿದ ಸಾಲಿನ ನಡುವೆಯೂ
ಬರೆಯುವ ಇಂದಿನ ಕಲ್ಪನೆ ಗೊತ್ತು
ನೀರೊಳಗದ್ದಿದ ಮುಷ್ಟಿಯ ಹಾಗೇ
ನಮ್ಮಯ ಬದುಕಿದು ಇಹದಲಿ ಸಾಗೇ
ಹೊರತೆಗೆಯಲು ಅದೋ ಎಲ್ಲವೂ ಮಾಯ
ಜಗದಲಿ ನಮ್ಮಯ ಇರವಿನ ಕಾಯ
ಇರವೇ ಇರದಿರೆ ಎಲ್ಲಿಯ ನಮ್ಮದು
ಅಲ್ಲಿಯೇ ಉಳಿದಿರೆ ಶೂನ್ಯವೇ ಜಗದು
ಬರೆಯದೇ ಉಳಿಯುವ ಸಾಲುಗಳೆಲ್ಲಾ
ಬರೆಯಲು ಹೊಳೆಯದೆ ಉಳಿದವೆಲ್ಲಾ
ಬರೆದರೂ ಉಳಿಯದೆ ಸಾಯುವೆವೆಲ್ಲಾ
ಉಳಿಯುವದೊಂದೇ ಕಾರ್ಯವು ಅಲ್ಲಾ
ಎಲರಲಿ ಬೆರೆಯುವ ಶಬ್ದದ ಕಾಯ
Rating
Comments
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by vasanth
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by Chikku123
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by kavinagaraj
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by Roopashree
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by manju787
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by chaitu
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by manju787
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by Tejaswi_ac
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by gopinatha
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by pavithrabp
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by ಭಾಗ್ವತ
ಉ: ಬರೆಯದೇ ಉಳಿದ ಸಾಲುಗಳು
ಉ: ಬರೆಯದೇ ಉಳಿದ ಸಾಲುಗಳು
In reply to ಉ: ಬರೆಯದೇ ಉಳಿದ ಸಾಲುಗಳು by santhosh_87
ಉ: ಬರೆಯದೇ ಉಳಿದ ಸಾಲುಗಳು