ವಿಶೇಷ ವಾಕ್ಯ ರಚನೆ - ಸಾಧ್ಯವೆ ?
"ನೀ ನನ್ನನೇನನ್ನು ನಾ ನಿನ್ನನೇನನ್ನೆ"
ಈ ವಾಕ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಿನೋಡಿದಿರಾ - ಇದನ್ನು ಓದಿದಾಗ ವಾಹ್...ಎನ್ನಿಸುತ್ತದೆ. ಹೀಗೂ ವಾಕ್ಯ ರಚನೆ ಸಾಧ್ಯವೇ ಎಂಬ ಕುತೂಹಲ ಮೂಡುತ್ತದೆ. ಎಷ್ಟು ಚೆನ್ನಾಗಿದೆ ನೋಡಿ. ನನ್ನ ಸಹೋದ್ಯೋಗಿಯೊಬ್ಬರು ತಾವು ಎಲ್ಲೋ ಓದಿದ ಈ ಸಾಲುಗಳನ್ನ ನನಗೆ ಹೇಳಿದರು. ನಾನೂ ಇದೇ ರೀತಿಯ ಒಂದಾದರೂ ಸಾಲನ್ನು ರಚಿಸಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳೋಣ ಎಂದು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ.
ಇದೇ ರೀತಿಯ ವಾಕ್ಯಗಳನ್ನು ರಚಿಸಲು ನಿಮ್ಮಿಂದ ಆಗುವುದೇ.... ಪ್ರಯತ್ನಿಸಬಾರದೇಕೆ?
ಒಂದೇ ಅಕ್ಷರದ ಗುಣಿತಾಕ್ಷರಗಳನ್ನು ಮತ್ತು ಅದರ ಒತ್ತಕ್ಷರವನ್ನು ಮಾತ್ರ ಬಳಸಬೇಕು. ಅಲ್ಲದೆ ವಾಕ್ಯ ಅರ್ಥವತ್ತಾಗಿರಬೇಕು.
Rating
Comments
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by ವಿನಾಯಕ
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by vinyasa
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by ವಿನಾಯಕ
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by ananthesha nempu
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by pradeeph
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by ವೆ೦ಕಟೇಶಮೂರ್ತಿ…
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by asuhegde
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by ವೆ೦ಕಟೇಶಮೂರ್ತಿ…
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
In reply to ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ? by asuhegde
ಉ: ವಿಶೇಷ ವಾಕ್ಯ ರಚನೆ - ಸಾಧ್ಯವೆ ?
ತತಾತತ್ತಾ .... ಯಾಯಾಯಾಯಾ
In reply to ತತಾತತ್ತಾ .... ಯಾಯಾಯಾಯಾ by rrajeevl
ಉ: ತತಾತತ್ತಾ .... ಯಾಯಾಯಾಯಾ
ನೀ ನಾನೇನಾ, ನಾ ನೀನೇನಾ,
In reply to ನೀ ನಾನೇನಾ, ನಾ ನೀನೇನಾ, by ಅರವಿಂದ್
ಉ: ನೀ ನಾನೇನಾ, ನಾ ನೀನೇನಾ,
In reply to ನೀ ನಾನೇನಾ, ನಾ ನೀನೇನಾ, by ಅರವಿಂದ್
ಉ: ನೀ ನಾನೇನಾ, ನಾ ನೀನೇನಾ,
In reply to ಉ: ನೀ ನಾನೇನಾ, ನಾ ನೀನೇನಾ, by tvsrinivas41
ಉ: ನೀ ನಾನೇನಾ, ನಾ ನೀನೇನಾ,