ನಮ್ಮೊಳಗಿನ "ನಾನು" ಸಾಯಬೇಕು
ಕಣ್ಣಳತೆಗೆ ಸಿಗದ ಜಲಧಿಯೆದುರು
ನಾವೊಂದು ಉಸುಕಿನ ಕಣ....
ಹೇ...ವಾರಿಧಿ
ಏನೆಲ್ಲ ಅಡಗಿಸಿಕೊಳ್ಳುವೆ!
ನಿನ್ನೊಡಲಲ್ಲಿ...
ಹವಳ, ಮುತ್ತು ಮೀನು ಇನ್ನೂ..
ಏನೇನೋ...........
ಬಾಳೊಡಲ ದೋಣಿ ನಿನ್ನ
ಎದೆ ಸೀಳಿದರೂ...
ತುತ್ತು ನೀಡುವ ಕ್ಷಮಾಶೀಲೆ...
'ಅವನಿ'ಗಿಂತ ಇಮ್ಮಡಿಯ ಬಲ
ನಿನ್ನಲ್ಲಿದ್ದರೂ ..ಶಾಂತ
ನಮ್ಮೊಳಗಿರುವ "ನಾನು"
ಸಾಯಲು...........
ನಿನ್ನೆದುರು ನಾವು ನಿಲ್ಲಬೇಕು!
Rating
Comments
ಉ: ವಿಶಾಲತೆ
In reply to ಉ: ವಿಶಾಲತೆ by abdul
ಉ: ವಿಶಾಲತೆ
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by gopinatha
ಉ: ನಮ್ಮೊಳಗಿನ "ನಾನು" ಸಾಯಬೇಕು
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by asuhegde
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by asuhegde
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by pavithrabp
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by santhosh_87
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by ಭಾಗ್ವತ

In reply to ಉ: ನಮ್ಮೊಳಗಿನ "ನಾನು" ಸಾಯಬೇಕು by Roopashree
ಉ: ನಮ್ಮೊಳಗಿನ "ನಾನು" ಸಾಯಬೇಕು
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by koushikgraj
ಉ: ನಮ್ಮೊಳಗಿನ "ನಾನು" ಸಾಯಬೇಕು
ಉ: ನಮ್ಮೊಳಗಿನ "ನಾನು" ಸಾಯಬೇಕು
In reply to ಉ: ನಮ್ಮೊಳಗಿನ "ನಾನು" ಸಾಯಬೇಕು by Shrikantkalkoti
ಉ: ನಮ್ಮೊಳಗಿನ "ನಾನು" ಸಾಯಬೇಕು