ಅರ್ಕಿಮಿಡಿಸ್ ತತ್ವ ಮತ್ತು ಅವರು.......
" ವಸ್ತು ಮುಳುಗಿದಾಗ ತನ್ನ ತೂಕ ಕಳೆದು ಕೊಳ್ಳುತ್ತದೆ"
_ಅರ್ಕಿಮಿಡಿಸ್
ಆದರೆ..........................
ಬ್ರಷ್ಟಾಚಾರದಲ್ಲಿ ಮುಳುಗಿದರೂ
ಅವರು.......!
ಕಳೆದುಕೊಂಡಿಲ್ಲ ತಮ್ಮ ಹುದ್ದೆಯ ತೂಕ..
ಬೆಳೆಯುತ್ತಲೇ ಇದೆ...
ಅವರ ಆಸ್ತಿ ಅಂತಸ್ತುಗಳ ಮೊಟ್ಟೆ
ಸತ್ತಾಗ ಬೇಕಲ್ಲವೇ ?
ಹೆಣಕ್ಕೆ ಮುಚ್ಚಲು ಬಂಗಾರದ ಬಟ್ಟೆ !
Rating
Comments
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
In reply to ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು....... by ವಿನಾಯಕ
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
In reply to ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು....... by asuhegde
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......
ಉ: ಅರ್ಕಿಮಿಡಿಸ್ ತತ್ವ ಮತ್ತು ಅವರು.......