ಕನ್ನಡದಲ್ಲಿ ಟೈಪ್ ಮಾಡಬೇಕೆ?

ಕನ್ನಡದಲ್ಲಿ ಟೈಪ್ ಮಾಡಬೇಕೆ?

ಬರಹ

 ಫೇಸ್ ಬುಕ್ ನಲ್ಲಿ ಕನ್ನಡದಲ್ಲಿ ಬರೆಯಬೇಕೆ?

ಜಿ ಮೇಲ್,ಯಾಹೂ ಮೇಲ್ ನಿಂದ ಕನ್ನಡದಲ್ಲಿ ಮಿಂಚೆ ಕಳಿಸಬೇಕೆ?

ಜಿ ಟಾಕ್,ಯಾಹೂ ಮೆಸ್ಸೆಂಜರ್,ಫೇಸ್ ಬುಕ್ ಚಾಟ್ ನಲ್ಲಿ ಗೆಳೆಯರ ಜೊತೆ ಕನ್ನಡದಲ್ಲಿ ಹರಟೆ ಹೊಡೆಯಬೇಕೆ?

ಒಂದು ಒಳ್ಳೆಯ ಲೇಖನಕ್ಕೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಬೇಕೆ?

ಇವುಗಳು ಹಾಗು ಅಂತರ್ಜಾಲ/ಗಣಕಯಂತ್ರದಲ್ಲಿ  ಇನ್ನಷ್ಟು ಕಡೆಗಳಲ್ಲಿ ಕನ್ನಡ ಬಳಸಲು ನಿಮ್ಮೆಲ್ಲರಿಗೆ ಅನುವಾಗುವ ಹಾಗೆ ನಾನು ಕೆಲವು ವಿಧಾನಗಳು,ತಂತ್ರಾಂಶಗಳು ಹಾಗು ವೆಬ್ ತಾಣಗಳನ್ನು ಪಟ್ಟಿ ಮಾಡಿದ್ದೇನೆ.

ನೀವು ಉಪಯೋಗಿಸಲು ಶುರು ಮಾಡಿ..ಮತ್ತು ನಿಮ್ಮ ಗೆಳೆಯರೆಲ್ಲರಿಗೂ ತಿಳಿಸಿ....

 
------------------------------
1. ನಿಮ್ಮ ಗೂಗಲ್ ಪೇಜ್ ಕನ್ನಡದಲ್ಲಿ ಬೇಕೆಂದರೆ  -  http://www.google.com/preferences?hl=ಏನ್ - Select Kannada language in Settings

2. ಜಿ ಮೇಲ್ ನಲ್ಲಿ  - Select Kannada language  and type directly in kannada.
3. Baraha.com -  Install Baraha software and select Kannada font

   - Use it to type in Kannada directly in Facebook,Orkut,Youtube Comments,Twitter or any other site - 


4. Google Transliteration Tool -  http://www.google.com/transliterate/indic/Kannada
5. Microsoft Translation Tool - http://specials.msn.co.in/ilit/Kannada.aspx
 
 --------------------------------
ಕನ್ನಡ ಆನ್ಲೈನ್ ಡಿಕ್ಷನರಿಗಳು:
http://www.baraha.com/kannada/index.php
http://www.kannadakasturi.com/kasturiEnglishKanDictionary/start.asp

 


ಈ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ನಿಮಗೆ ತಿಳಿದಿರುವ ಬೇರೆ ತಂತ್ರಾಂಶಗಳನ್ನು "comments" ಮೂಲಕ ಸೇರಿಸಿ..

ಅಂತರ್ಜಾಲದಲ್ಲಿ ಕನ್ನಡದಲ್ಲಿ ಬರೆಯಲು ಇಷ್ಟ,ಆದರೆ ಹೇಗೆ ಬರೆಯಬೇಕು ಎಂದು ಗೊತ್ತಿಲ್ಲ ಎನ್ನಬೇಡಿ....

ಇನ್ಮೇಲೆ ಅಂತರ್ಜಾಲದಲ್ಲಿ ಕೂಡ ಕನ್ನಡವನ್ನು ನಿಮ್ಮ "Default" ಭಾಷೆಯನ್ನಾಗಿ ಮಾಡಿಕೊಳ್ಳಿ....


ಗೆಳೆಯ ಲೋಹಿತ್ ಅವರ ಮತ್ತೊಂದು ತಂತ್ರಾಂಶ ಸೇರಿಸಲಾಗಿದೆ.ಉಪಯೋಗಿಸಿ ಮತ್ತು ಈ ತರದ ಹೊಸ ಪ್ರಯತ್ನಗಳನ್ನು ಪ್ರೋತ್ಸಾಹಿಸಿ.