ಹರೀಶ್ ಆತ್ರೇಯ ರವರ ಹುಟ್ಟು ಹಬ್ಬ

Submitted by malathi shimoga on Fri, 07/02/2010 - 16:47

ಸಂಪದಿಗರಲ್ಲಿ ಒಬ್ಬರಾದ ನಮ್ಮೆಲ್ಲರ ಆತ್ಮೀಯ ಹರೀಶ್ ಆತ್ರೇಯ ರವರ ಹುಟ್ಟು ಹಬ್ಬ ಇಂದು..


ಸಂಪದಿಗರ ಪರವಾಗಿ..ಹರೀಶ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು..ದೇವರು ಅವರಿಗೆ ಆಯಸ್ಸು ಆರೋಗ್ಯ..ದಯಪಾಲಿಸಿ ಅವರ ಎಲ್ಲ ಆಸೆಗಳು ಈಡೇರಲಿ..ಎಂದು ಬಯಸುವೆ..

Comments