ವ್ಯರ್ಥ

ವ್ಯರ್ಥ

ಕವನ

 

ನಾನೊಂದು ಮುಂಜಾನೆ ಎದ್ದಿದ್ದೆ ಬೇಗ

ನಸುಗತ್ತಲೆ ಇತ್ತು ಇನ್ನೂ ಆಗ.

ನಾ ಬೇಗನೋದ್ದದ್ದು ಸಾರಿಸಿ ರಂಗೋಲಿ

ಬಿಡುವ ಆಸೆಯಿಂದ.

ಆತುರದಿಂದ  ಕಣ್ಣುಜ್ಜಿ, ಸಗಣಿ ರಂಗೋಲಿ ಡಬ್ಬಿ

ಹಿಡಿದು ತೆಗೆದೆ ಚಿಲಕ

ಕತ್ತಲಲ್ಲಾ ಎಂದು ಒತ್ತಿದೆ ಲೈಟು ಸ್ವಿಚ್ಚು

ದಂಗಾಗಿ ಅಲ್ಲೆ ನಿಂತೆ ಕೆಲವು ಗಳಿಗೆ

ಆಗ ತಿಲಿಯಿತು ನಾನೆದ್ದಿದ್ದು ವ್ಯರ್ಥ

ಏಕೆಂದರೆ.........................

ಆಗಲೆ  ರಂಗವಲ್ಲಿಯನ್ನಿಟ್ಟು ಹೋಗಿದ್ದಳು ಅಕ್ಕ..

Comments