ನಾಳೆ ಮುಂಜಾನೆ ಚಂದ್ರಗ್ರಹಣ

ನಾಳೆ ಮುಂಜಾನೆ ಚಂದ್ರಗ್ರಹಣ

ಬರಹ

ನಾಳೆ, ಅಂದರೆ ಆಗಸ್ಟ್ ೧೭, ಭಾನುವಾರ ಮುಂಜಾನೆ ಸುಮಾರು ೨.೩೦ ರಿಂದ ೪.೦೦ ರ ನಡುವೆ (ಭಾರತದಲ್ಲಿ) [:http://www.space.com/spacewatch/080815-ns-lunar-eclipse.html|ಚಂದ್ರಗ್ರಹಣ ನೋಡಲು ಸಿಗುವುದಂತೆ] (ಮೋಡವಿಲ್ಲದಿದ್ದರೆ).

ಇದುವರೆಗೂ ಬಂದಿರುವ ವರದಿಗಳಂತೆ ಅಮೇರಿಕ ಬಿಟ್ಟು ಉಳಿದ ಸುಮಾರು ಪ್ರಾಂತ್ಯಗಳಲ್ಲಿ ಇವತ್ತು ಚಂದ್ರಗ್ರಹಣ ನೋಡಬಹುದಂತೆ.
ಎಂದಿನಂತೆ [:http://www.astrofoto.no/webcast/|ಲೈವ್ ವೆಬ್ ಕ್ಯಾಸ್ಟ್ ಅಂತರ್ಜಾಲಿಗರಿಗೆ ಲಭ್ಯ].

ಕೆಲವೊಂದು ವರದಿಗಳ ಪ್ರಕಾರ ಇವತ್ತಿನ ರೀತಿಯ ಗ್ರಹಣ rare ಅಂತೆ.

ಆಸ್ಟ್ರೇಲಿಯದ ದಿ ಏಜ್ ಪತ್ರಿಕೇಲಿ ನಾಳೆ ಮೋಡವಿಲ್ಲದಿದ್ದರೆ ಕಾಣಬಹುದಾದ [:http://www.theage.com.au/national/face-up-to-the-dark-face-of-the-moon-in-eclipse-20080815-3wdu.html|ದೃಶ್ಯದ ಫೋಟೋ ಹಾಕಿದ್ದಾರೆ], ನೋಡಿ.

ಫೋಟೋ: [:http://afp.google.com/article/ALeqM5gfksvTeoHTUeoLffA7rItlt-0tAw|AFP].