ಗೂಗಲ್ ಕ್ರೋಮ್:ಹೊಸತನ ಗುರುತಿಸಿದ್ದೀರಿ ತಾನೇ?

ಗೂಗಲ್ ಕ್ರೋಮ್:ಹೊಸತನ ಗುರುತಿಸಿದ್ದೀರಿ ತಾನೇ?

ಬರಹ

ಗೂಗಲ್ ಕ್ರೋಮ್ ಬಗ್ಗೆ hpn, ಸುನೀಲ್, ಶಿವ ಇವರೆಲ್ಲ ಸತತವಾಗಿ ಬರೆದು ನಮ್ಮ ಅರಿವನ್ನು ಹೆಚ್ಚಿಸಿದ್ದರೆ.

ನೀವೂ ಬಳಸಿ ಅದರ ’ರುಚಿ’ಯನ್ನು ಸವಿದಿದ್ದೀರಾ.

ಆದರೂ ಅದರ ವಿಶೇಷತೆಗಳನ್ನು ಗಮನಿಸದಿದ್ದರೆ ಇರಲಿ ಎಂದು ಈ ಬರಹ.

*ಕ್ರೋಮಿನ ಟ್ಯಾಬನ್ನು ಎಳೆದು ಹೊರ ತಂದು ಪ್ರತ್ಯೇಕ ವಿಂಡೋ ಮಾಡಲು ಆಸ್ಪದವಿದೆ.

*ಒಂದು ಟ್ಯಾಬ್ ಕ್ರಾಶ್ ಆದರೂ, ಇಡೀ ಬ್ರೌಸರ್ ಕುಸಿಯದು.

*ನೀವು ಬ್ರೌಸಿಂಗ್ ಮಾಡಿದ ವೆಬ್ ಪುಟಗಳನ್ನು ಮುಚ್ಚಿಡುವ (CTl+SHFT+N) ಆಯ್ಕೆ ಲಭ್ಯ.ಇದು ಹೊಸ್ IE8ನಲ್ಲೂ ಇದೆ.

*ನಿಮ್ಮ ಮೆಚ್ಚಿನ  ಪುಟಗಳ  ಕಿರುರೂಪದ ಪುಟಗಳೊಂದಿಗೆ ಬ್ರೌಸರ್ ತೆರೆಯುತ್ತದೆ.

*ಬರಹ ಡೈರೆಕ್ಟ್ ಮೂಲಕ ಕನ್ನಡ ಟೈಪಿಸಲು ತೊಂದರೆಯಿದೆ.

*FILE, EDIT.....HELP Menu ತರಿಸುವುದು ನನಗೆ ಗೊತ್ತಾಗಲಿಲ್ಲ.