’ಚಂದನ ವಾಹಿನಿ’ ಯಲ್ಲಿ ’ಶ್ರೀವತ್ಸ ಜೋಶಿಯವರ ಜೊತೆ ಸಂವಾದ’ !

’ಚಂದನ ವಾಹಿನಿ’ ಯಲ್ಲಿ ’ಶ್ರೀವತ್ಸ ಜೋಶಿಯವರ ಜೊತೆ ಸಂವಾದ’ !

ಬರಹ

ಜನವರಿ ೫ ನೇ ತಾರೀಖು ಚಂದನ ವಾಹಿನಿಯಲ್ಲಿ ಬೆಳಿಗ್ಯೆ, ೭ ಗಂಟೆಗೆ, ’ಬೆಳಗು,’ ಕಾರ್ಯಕ್ರಮದಲ್ಲಿ ನಡೆದ ’ಸಂವಾದ’ ದ ಕೆಲವು ತುಣುಕುಗಳು !, 

ಕರ್ನಾಟಕದ ಕಾರ್ಕಳದ ’ಮಾಹಹಳ್ಳಿ’ ಯಲ್ಲಿ  ಜನಿಸಿದ ’ಶ್ರೀವತ್ಸ ಜೋಷಿ’ಯವರು, ದೊಡ್ಡ ಜೋಷಿಪರಿವಾರದಿಂದ ಬಂದವರು. ಮನೆಯಲ್ಲಿ ’ಮರಾಠಿ ಭಾಷೆ,’ ಮಾತಾಡುತ್ತಾರೆ.  ತಮ್ಮ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ತಮ್ಮ ಊರಿನಲ್ಲೇ ಮುಗಿಸಿ, ಇಂಜಿನಿಯರಿಂಗ್ ಓದಿನ ವೇಳೆಗೆ ’ದಾವಣಗೆರೆ’ಗೆ ಬಂದರು. ಆಗತಾನೇ ಅಲ್ಲಿ ರೂಪುಗೊಳ್ಳುತ್ತಿದ್ದ ಕಾಲೇಜಿನಲ್ಲಿ ಓದುವ ಸಮಯದಲ್ಲಿ ಅವರೇ ಕೆಲವು ಓದಿನ ಭಾಗಗಳನ್ನು ರೂಪಿಸಿ ಅದು ’ಜೋಷಿ ನೋಟ್ಸ್’ ಎಂದು ಹೆಸರುವಾಸಿಯಾಗುವಷ್ಟರಮಟ್ಟಿಗೆ ಪ್ರಭಾವಿ ವಿದ್ಯಾರ್ಥಿಯಾಗಿದ್ದರು. ಮುಂದೆಯೋ ತಮ್ಮ ಜೀವನದಲ್ಲಿ ಮಾಡಿದ ಕಲಿಕೆ, ಮತ್ತು ಗಳು ಇದೇ ಮೂಲಧಾತುಗಳು ಅವರಿಗೆ ಸಹಾಯಕ್ಕೆ ಬಂದವು. ಅವರಿಗೆ ಅನ್ನಿಸಿದ್ದು, ನಾನೇಕೆ ಬೇರೆಯವರ ತರಹವೇ ಇರಬೇಕು ಸ್ವಲ್ಪ ಭಿನ್ನತೆಯನ್ನು ಕಾಪಾಡಿಕೊಂಡು ಅದರಲ್ಲಿ ಒಂದ ಆಯಾಮವನ್ನು ಸೃಷ್ಟಿಸಬಹುದಲ್ಲ, ಎನ್ನಿಸಿತ್ತು. ಅವರಿಗೆ ಇದ್ದ ಸಾಮಾನ್ಯಜ್ಞಾನ ತಮ್ಮಲ್ಲಿದ್ದ ಅಗಾಧ ಆತ್ಮವಿಶ್ವಾಸ ಅದಕ್ಕೆ ನೀರೆದು ಪೋಷಣೆಗೆ ಸಹಾಯಕವಾದವು.
ತಮ್ಮ ಪದವಿಯ ಬಳಿಕ ಅಮೆರಿಕದಲಿ ಅವರು ’ಸಾಫ್ಟ್ವೇರ್ ಉದ್ಯೋಗ’ವನ್ನು ಆರಿಸಿಕೊಂಡು ’ವಾಶಿಂಗ್ಟನ್ ನಗರ’ದಲ್ಲಿ ತಮ್ಮ ವೃತ್ತಿಯಲ್ಲಿ ತೊಡಗಿದಾಗಲೂ ಅವರಿಗೆ ಬಾಲ್ಯದ ತುಡಿತಗಳು ಮನಸ್ಸಿನಲ್ಲೆಲ್ಲಾ ತುಂಬಿದ್ದವು. ಕನ್ನಡ ಭಾಷೆಯಲ್ಲೆ ಅವರು ಎಸ್. ಎಸ್. ಎಲ್ ಸಿ ವರೆಗೆ ವ್ಯಾಸಂಗಮಾಡಿದ್ದಸಮಯದಲ್ಲಿ ಬಿದ್ದ ಗಟ್ಟಿ ಅಡಿಪಾಯ ಅವರನ್ನು ಮತ್ತೆ ಕನ್ನಡದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿದವು. ಅದಕ್ಕೆ ಇಂಬುಕೊಟ್ಟಂತೆ, ಅಕ್ಕ ೪ ನೇ ವಿಶ್ವ ಸಮ್ಮೇಳನದ ಸಮಯದಲ್ಲಿ ಸಂಪಾದಕ ಮಂಡಲಿಯ ಪ್ರಮುಖ ಸದಸ್ಯರಾಗಿ ಆಯ್ಕೆಯಾಗಿದ್ದರು. ಎಲ್ಲಕ್ಕಿಂತಾ ಹೆಚ್ಚಾಗಿ ಕನ್ನಡದಲ್ಲಿ ಬರವಣಿಗೆ ಎಲ್ಲರ ಮನಸೆಳೆಯಿತು. ಸಮರ್ಥವಾಗಿಯೂ ಸಮರ್ಪಕವಾಗಿಯೂ ಅವರ ಲೇಖನಿ ಕೆಲಸಮಾಡುತ್ತಿದ್ದದ್ದನ್ನು ಅವರು ಗ್ರಹಿಸಿದರು. ಆತ್ಮ ವಿಶ್ವಾಸ ನೂರ್ಮಡಿಯಾಗಿ ಬೆಳೆಯಿತು. ಅದಕ್ಕೆ ತಕ್ಕ ಹಾಗೆ, ವಾಶಿಂಟನ್ ನಗರದಲ್ಲೇ ಸುಮಾರು ೧೦೦೦ ಕನ್ನಡ ಪರಿವಾರಗಳು ಇದ್ದು ಅವರೆಲ್ಲಾ ಸೇರಿ ’ಕಾವೇರಿ’ ಯೆಂಬ ಕನ್ನಡ ಸಂಘವನ್ನು ಹುಟ್ಟಿಹಾಕಿದ್ದರು. ಈಗ ಅದು ಸುಮಾರು ೩೪ ವರ್ಷಕ್ಕೆ ಪಾದಾರ್ಪಣೆಮಾದಿದೆ. ಅಂಕಣ ಬರೆಯುವುದೌ ಅವರಿಗೆ ಬಲು ಪ್ರಿಯವಾದ ಸಂಗತಿ. ದಟ್ಸ್ ಕನ್ನಡ ಇ-ಪ್ರ್=ತ್ರಿಕೆಯಲ್ಲಿ ಅವರು, ಚಿತ್ರಾನ್ನ, ವಿಚಿತ್ರಾನ್ನ ಮುಂತಾದ ಹೆಸರಿನಿಂದ ಬರೆಯಲು ಪ್ರಾರಂಭಿಸಿದರು. ’ವರ್ತುಅಲ್ ಚಿತ್ರಾನ್ನ.’ಪರಾಗಸ್ಪರ್ಶ ಅಂಕಣ.ಜೇನುನೊಣದ ಕೆಲಸ, ಕ್ರಿಯೆಕೂಡಾ.ಪುಸ್ತಕ ೨೦೦೫ ಗೀತಾ ಪಬ್ಲಿಷಿಂ ಹೌಸ್. ೨೦೦೨ ರಲ್ಲಿ ದಟ್ಸ್ ಕನ್ನಡ ಪತ್ರಿಕೆಯ ಚಿತ್ರಾನ್ನ ವಿಚಿತ್ರಾನ್ನ. ಇರ್ತುಅಲ್ ಚಿತ್ರನ್ನ.ಒಡನಾಟಾ,  ಬರವಣಿಗೆ,  ಅನನ್ಯ, ವಿಭಿನ್ನ,  ತೆಂಗಿನಕಾಇಜುತ್ತು. ವಿಶಿಷ್ಠ ವೈವಿಧ್ಯತೆ. ಕಲಿಕೆ ವಿಡಂಬನೆ,  ರಾಜಕೀಕ್ಯ ವಿಶೇಷಣೆ. ಅವ್ಯಕ್ತ ಚಿಂತನೆಗೆ ದಾರಿ.ಆರಾಮಿತ್ರ ಅಗೆವ ಬುದ್ಧಿಗೆ ಅಂತ  ಒಲವಿನ ನಲವಿನ,  ವಿನೋದ ಕರ್ನಾಟಕ ದ ೨ ವರ್ಷಗಳ ಭಾನುವಾರ ಪ್ರಕಟಿತ ಲೇಖನಗಳ ಸಂಗ್ರಹ. ೧೨೦ಲೇಖನಗಳು, ೨ ಪುಸ್ತಕಗಳು, ಕ್ಯಾಚಿ ಹಣೆಬರಹಗಳು. ಸುಭಗ, ಶ್ರೇಷ್ಠ. ೨೦೦೦ ಎರಡೂವರೆ ವರ್ಷ,  ಕೌಟುಂಬಿಅ ಪತ್ರಿಕೆ, ’ ಖಬರಿ’,  ಹರಟೆ, ಸಮಾಚಾರ. ವಾರದ ಪತ್ರ. ಜೋಷಿ ಪುಸ್ತಕ. ಕಾವೇರಿ ವಾಶಿಂಗ್ಟನ್ ನಗರದಲ್ಲಿ ಓದುಗರೆಗೆ ಕಪ್ಪು ಚುಕ್ಕಿಗಳು ಕಾರ್ಕಳದಲ್ಲಿ ಜನನ.  ಮಾಹ ಹಳ್ಳಿ,  ೧೦೦೦ ಕನ್ನಡ ಪರಿವಾರಗಳಿವೆ. ಎಂಜಿನಿಯರಿಂಗ್ ಕಾಲೇಜ್ ವಿಧ್ಯಾಭ್ಯಾಸ ದಾವಣಗೆರೆಯಲ್ಲಿ. ’ಹಾಡು ಹಾಡ್ತಾನ’,  ಎಂಬ ಹೆಸರಿನಲ್ಲಿ ಬರೆದ ಲೇಖನ ನತಾ, ವಿಷ್ಣು ವರ್ಧನರನ್ನು ಆಧರಿಸಿಬರೆದದ್ದು. ನಂತರದ ’ನಾಗರಹಾವು ಸ್ಮರಣೆ’. ಸಹಿತ !ಬಂಧನ ಒಟ್ಟು
ಕೆಲವು ಕ್ಯಾಚಿ ಪದಗಳನ್ನು ಬಳಸಿ ಹೆಸರಿಸುವ ಅವರ ತಂತ್ರ ಜನಪ್ರಿಯವಾಯುತು. ಒಲವಿನ ಟಚ್, ಇತ್ಯಾದಿ ಸಮ್ಮಿಲನ ದಲ್ಲೂ ಕಥೆ ಕವನಗಳು ಅವರಿಗೆ ಹಿಡಿಸಲಿಲ್ಲ. ಅಂಕಣಗಳು ಅವರ ತಲೆಯಲ್ಲೇಲ್ಲಾ ತುಂಬಿದ್ದವು. ಉದಾ ಹರಣೆಗೆ ತೆಂಗಿನಕಾಯಿ ಜುಟ್ಟು ಇತ್ಯಾದಿ. ವಿಶ್ವಕರ್ನಾಟಕ ಪತ್ರಿಕೆಯಲ್ಲಿ ೨ ವರ್ಷ ಪ್ರತಿರವಿವಾರ ಬರೆಯುತ್ತಿದ್ದ ಅಂಕಣಗಳನ್ನೆಲ್ಲಾ ಕಲೆಹಾಕಿ, ಒಲವಿನ ಟಚ್ ನಲವಿನ ಟಚ್ ಪ್ರಕಟಿಸಿರುತ್ತಾರೆ. ೧೨೦ ಲೇಖನಗಳಿದ್ದ ಈ ಸಂಗ್ರವನ್ನು ೨ ಸಂಚಿಕೆಯಲ್ಲಿ ಹೊರತರಬೇಕಾಯಿತು.
ವರ್ಶ ೨೦೦೦ ರಲ್ಲಿ ಸುಮಾರು ಎರಡೂ ವರೆ ವರ್ಶಗಳ ಕಾಲ, ಕೌಟುಂಬಿಕ ಪತ್ರಿಕೆ, ಖಬರಿ,  ಹರಟೆ ಸಮಾಚಾರ ಮತ್ತು ವಾರ್ತಾಪತ್ರಿಕೆಯಾಗಿತ್ತು.

ಕರ್ನಾಟಕದ ಕಾರ್ಕಳದ ’’ಮಾಳ’ ದಲ್ಲಿ ಜನಿಸಿದ ’ಶ್ರೀವತ್ಸ ಜೋಶಿಯವರು, ದೊಡ್ಡ ಜೋಶಿ ಪರಿವಾರದಿಂದ ಬಂದವರು. ಮನೆಯಲ್ಲಿ ’ಮರಾಠಿ ಭಾಷೆ,’ ಮಾತಾಡುತ್ತಾರೆ.  ತಮ್ಮ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು 'ಕನ್ನಡ ಕನ್ನಡ ಮಾಧ್ಯಮ ' ದಲ್ಲಿ  ತಮ್ಮ ಊರಿನಲ್ಲೇ ಮುಗಿಸಿ, ಇಂಜಿನಿಯರಿಂಗ್ ಓದಿನ ವೇಳೆಗೆ ’ದಾವಣಗೆರೆ’ಗೆ ಬಂದರು. ಆಗತಾನೇ ಅಲ್ಲಿ ರೂಪುಗೊಳ್ಳುತ್ತಿದ್ದ ಕಾಲೇಜಿನಲ್ಲಿ ಓದುವ ಸಮಯದಲ್ಲಿ ಅವರೇ ಕೆಲವು ಓದಿನ ಭಾಗಗಳನ್ನು ರೂಪಿಸಿ ಅದು ’ಜೋಶಿ ನೋಟ್ಸ್’ ಎಂದು ಹೆಸರುವಾಸಿಯಾಗುವಷ್ಟರಮಟ್ಟಿಗೆ ಪ್ರಭಾವಿ ವಿದ್ಯಾರ್ಥಿಯಾಗಿದ್ದರು. ಮುಂದೆಯೋ ತಮ್ಮ ಜೀವನದಲ್ಲಿ ಮಾಡಿದ ಕಲಿಕೆ, ಮತ್ತು ಇತರ ಪ್ರಯತ್ನಗಳಿಗೆ ಇದೇ ಮೂಲಧಾತುಗಳು ಅವರಿಗೆ ಸಹಾಯಕ್ಕೆ ಬಂದವು.

ಅವರಿಗೆ ಅನ್ನಿಸಿದ್ದು, ನಾನೇಕೆ ಬೇರೆಯವರ ತರಹವೇ ಇರಬೇಕು ಸ್ವಲ್ಪ ಭಿನ್ನತೆಯನ್ನು ಕಾಪಾಡಿಕೊಂಡು ಅದರಲ್ಲಿ ಒಂದು ಆಯಾಮವನ್ನು ಸೃಷ್ಟಿಸಬಹುದಲ್ಲ, ಎನ್ನಿಸಿತ್ತು. ಅವರಿಗೆ ಇದ್ದ ಸಾಮಾನ್ಯಜ್ಞಾನ ತಮ್ಮಲ್ಲಿದ್ದ ಅಗಾಧ ಆತ್ಮವಿಶ್ವಾಸ ಅದಕ್ಕೆ ನೀರೆದು ಪೋಷಣೆಗೆ ಸಹಾಯಕವಾದವು.ತಮ್ಮ ಪದವಿಯ ಬಳಿಕ ಅಮೆರಿಕದಲಿ ಅವರು ’ಸಾಫ್ಟ್ವೇರ್ ಉದ್ಯೋಗ’ವನ್ನು ಆರಿಸಿಕೊಂಡು ’ವಾಶಿಂಗ್ಟನ್ ನಗರ’ದಲ್ಲಿ ತಮ್ಮ ವೃತ್ತಿಯಲ್ಲಿ ತೊಡಗಿದಾಗಲೂ ಅವರಿಗೆ ಬಾಲ್ಯದ ತುಡಿತಗಳು ಮನಸ್ಸಿನಲ್ಲೆಲ್ಲಾ ತುಂಬಿದ್ದವು. ಕನ್ನಡ ಭಾಷೆಯಲ್ಲೆ ಅವರು ಎಸ್. ಎಸ್. ಎಲ್ ಸಿ ವರೆಗೆ ವ್ಯಾಸಂಗಮಾಡಿದ್ದಸಮಯದಲ್ಲಿ ಬಿದ್ದ ಗಟ್ಟಿ ಅಡಿಪಾಯ, ಅವರನ್ನು ಮತ್ತೆ ಕನ್ನಡದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.

ಅದಕ್ಕೆ ಇಂಬುಕೊಟ್ಟಂತೆ, ಅಕ್ಕ ೪ ನೇ ವಿಶ್ವ ಸಮ್ಮೇಳನದ ಸಮಯದಲ್ಲಿ ಸಂಪಾದಕ ಮಂಡಲಿಯ ಪ್ರಮುಖ ಸದಸ್ಯ ರಲ್ಲೊಬ್ಬರಾಗಿ ಆಯ್ಕೆಯಾಗಿದ್ದರು. ಎಲ್ಲಕ್ಕಿಂತಾ ಹೆಚ್ಚಾಗಿ ಕನ್ನಡದಲ್ಲಿ ಬರವಣಿಗೆ ಎಲ್ಲರ ಮನಸೆಳೆಯಿತು. ಸಮರ್ಥವಾಗಿಯೂ ಸಮರ್ಪಕವಾಗಿಯೂ ಅವರ ಲೇಖನಿ ಕೆಲಸಮಾಡುತ್ತಿದ್ದದ್ದನ್ನು ಅವರು ವರ್ಷ ೨೦೦೦ ರಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ, ಕೌಟುಂಬಿಕ ಪತ್ರಿಕೆ, ’ಖಬರಿ” ಹೊರತಂದರು.  ಹರಟೆ ಸಮಾಚಾರ ಮತ್ತು ವಾರ್ತಾಪತ್ರಿಕೆಯಾಗಿತ್ತು. ಆತ್ಮ ವಿಶ್ವಾಸ ನೂರ್ಮಡಿಯಾಗಿ ಬೆಳೆಯಿತು. ಅದಕ್ಕೆ ತಕ್ಕ ಹಾಗೆ, ವಾಶಿಂಟನ್ ನಗರದಲ್ಲೇ ಸುಮಾರು ೧೦೦೦ ಕನ್ನಡ ಪರಿವಾರಗಳು ಇದ್ದು, ಅವರೆಲ್ಲಾ ಸೇರಿ ’ಕಾವೇರಿ’ ಯೆಂಬ ಕನ್ನಡ ಸಂಘವನ್ನು ಹುಟ್ಟಿಹಾಕಿದ್ದರು. ಈಗ ಅದು ಸುಮಾರು ೩೪ ವರ್ಷಕ್ಕೆ ಪಾದಾರ್ಪಣೆಮಾಡಿದೆ.

ಅಂಕಣ ಬರೆಯುವುದೆಂದರ ಜೋಶಿಯವರಿಗೆ ಬಲು ಪ್ರಿಯವಾದ ಸಂಗತಿ. ’ದಟ್ಸ್ ಕನ್ನಡ ಇ-ತ್ರಿಕೆಯಲ್ಲಿ ಅವರು,”ಚಿತ್ರಾನ್ನ’, ”ವಿಚಿತ್ರಾನ್ನ ’ ’'vartual ಚಿತ್ರಾನ್ನ,  ಮುಂತಾದ ಹೆಸರಿನಿಂದ ಬರೆಯಲು ಪ್ರಾರಂಭಿಸಿದರು. ’ಪರಾಗಸ್ಪರ್ಶ ಅಂಕಣ.’ ಕ್ಕೆ ಹೆಸರಿಡಲು ಕಾರಣ, ಅದರ ಕಾರ್ಯ, ಜೇನುನೊಣದ ಕೆಲಸದಂತೆ,  ರಸ ಸೃಷ್ಟಿಸುವ ಕ್ರಿಯೆಕೂಡಾ.

ಪುಸ್ತಕ ೨೦೦೫ ’ಗೀತಾ ಪಬ್ಲಿಷಿಂಗ್ ಹೌಸ್.”  ೨೦೦೨ ರಲ್ಲಿ ದಟ್ಸ್ ಕನ್ನಡ ಪತ್ರಿಕೆಯ ಅಂಕಣಗಳಾದ, ’ಚಿತ್ರಾನ್ನ ’ ’ವಿಚಿತ್ರಾನ್ನ” ಬರವಣಿಗೆ, ಅನನ್ಯ, ವಿಭಿನ್ನ, ’ತೆಂಗಿನಕಾಯಿ ಜುಟ್ಟು”ಎಂದು ಹೆಸರಿದಿಟ್ಟು ಬರೆದ ಅಂಕಣ ಓದುಗರಿಗೆ ಮೆಚ್ಚುಗೆಯಾಗಿತ್ತು. ವಿಶಿಷ್ಠ ವೈವಿಧ್ಯತೆಗಳ ಜೊತೆಗೆ ಅವರ ಕಲಿಕೆ, ವಿಡಂಬನೆ,  ರಾಜಕೀಕ್ಯ ವಿಶೇಷಣೆ, ಮುಂತಾದ ಅವ್ಯಕ್ತ ಚಿಂತನೆಗೆ ದಾರಿ ಮಾಡಿಕೊಟ್ಟಿದೆ. ಒಮ್ಮೆ ಹಾಸ್ಯ ಸಾಹಿತಿ,  ’ಆರಾಮಿತ್ರ” ರವರಿಂದ ಪ್ರೋತ್ಸಾಹದ ಮಾತುಗಳು ಪ್ರಕಟಿತವಾಗಿದ್ದವು.  ಪತ್ರಿಕೆಯ,  ೨ ವರ್ಷಗಳ ಭಾನುವಾರ ಪ್ರಕಟಿತ ಲೇಖನಗಳ ಸಂಗ್ರಹ. (೧೨೦ಲೇಖನಗಳು, ೨ ಪುಸ್ತಕಗಳು),

’ಕ್ಯಾಚಿ ಹಣೆಬರಹಗಳು” ಜೋಶಿಯವರ ವಿಶೇಷತೆಗಳಲ್ಲೊಂದು ಒಮ್ಮೆ, ತಮ್ಮ ಪತ್ರಿಕೆಯಲ್ಲಿ * " ಸುಭಗ ",ಎಂಬ ಪದವನ್ನು ಬಳಸಿದ್ದರು. (ಸಂಸ್ಕೃತದಲ್ಲಿ ಸುಭಗವೆಂದರೆ ಶ್ರೇಷ್ಠವೆಂದರ್ಥ) ಓದಿದ ಕೆಲವರು ಆ ಪದವನ್ನು ತಮ್ಮ ಮ ಕ್ಕಳಿಗೆ ನಾಮಕರಣ ಮಾಡಿದ ಸಂದರ್ಭವೂ ಇದೆ. ಉದಾ : ಹರಣೆಗೆ, ’ತೆಂಗಿನಕಾಯಿ ಜುಟ್ಟು” ಇತ್ಯಾದಿ.

ಕೆಲವು ’ಕ್ಯಾಚಿ ’ ಪದಗಳನ್ನು ಬಳಸಿ ಹೆಸರಿಸುವ ಅವರ ತಂತ್ರ ಜನಪ್ರಿಯವಾಯುತು. ಒಲವಿನ ಟಚ್, ಇತ್ಯಾದಿ ಸಮ್ಮಿಲನದಲ್ಲೂ ಕಥೆ ಕವನಗಳು ಅವರಿಗೆ ಹಿಡಿಸಲಿಲ್ಲ. ಅಂಕಣಗಳು ಅವರ ತಲೆಯಲ್ಲೇಲ್ಲಾ ತುಂಬಿದ್ದವು. 'ವಿಜಯ ಕರ್ನಾಟಕ ಪತ್ರಿಕೆ ’ ಯಲ್ಲಿ ೨ ವರ್ಷ ಪ್ರತಿರವಿವಾರ  ಬರೆಯುತ್ತಿದ್ದ ಅಂಕಣಗಳನ್ನೆಲ್ಲಾ ಕಲೆಹಾಕಿ,’ ಒಲವಿನ ಟಚ್,’ ’ ನಲವಿನ ಟಚ್,’ ಪ್ರಕಟಿಸಿರುತ್ತಾರೆ. ೧೨೦ ಲೇಖನಗಳಿದ್ದ ಈ ಸಂಗ್ರವನ್ನು ೨ ಸಂಚಿಕೆಯಲ್ಲಿ ಹೊರತರಬೇಕಾಯಿತು.

ಜೋಶಿಯವರು ಒಮ್ಮೆಮ್ಮೆ ಭಾವಪರವಶರಾಗಿ ಹಾಡುತ್ತಾರೆ. ’ಹಾಡು ಹಾಡ್ತಾನ’,  ಎಂಬ ಹೆಸರಿನಲ್ಲಿ ಬರೆದ ಲೇಖನ, ನಟ ’ವಿಷ್ಣು ವರ್ಧನ ’ ರನ್ನು ಆಧರಿಸಿಬರೆದದ್ದು. ನಂತರದ ’ನಾಗರಹಾವು ಸ್ಮರಣೆ’. ಸಹಿತ !

ಪ್ರಶಸ್ತಿ, ಬಹುಮಾನ ಮನ್ನಣೆಗಳ ಬಗ್ಗೆ, ನಾಗರಾಜ್ ಪ್ರಶ್ನಿಸಿದ್ದಕ್ಕೆ, ಶ್ರೀವತ್ಸ ಜೋಶಿಗಳು ಕೊಡುವ ಉತ್ತರ ಸಮಂಜಸವಾಗಿದೆ. ವೈಯಕ್ತಿಕವಾಗಿ ಅವರು ಸಾಮಾನ್ಯವಾಗಿ ಇಂತಹ ಪ್ರಶಂಸನಾತ್ಮಕ ಸಂದರ್ಭಗಳಿಂದ ದೂರವಿರುತ್ತಾರೆ. ಆದರೆ ಹೊಸ, ಉದಯೋನ್ಮುಕ ಕತೆಗಾರನಿಗೆ, ಕವಯಿತ್ರಿಗೆ ಇಂತಹ ಬೆನ್ನು ತಟ್ಟುವ ಕೆಲಸ ಅತಿಮುಖ್ಯವೆಂದು ಅವರು ಭಾವಿಸುತ್ತಾರೆ !

 

*ಸುಭಗ-'Fortunate' ( ರೆ. ಕಿಟ್ಟೆಲ್ ನಿಘಂಟು)