ಹಾಡ್ಕೊಂಡ್ ಡಾ| ರಾಜ್’ನ ನೆನೆಯೋಣ ಬನ್ನಿ !

ಹಾಡ್ಕೊಂಡ್ ಡಾ| ರಾಜ್’ನ ನೆನೆಯೋಣ ಬನ್ನಿ !

ಬರಹ

ಹಾಡ್ಕೊಂಡ್ ರಾಜಣ್ಣನ ನೆನೆಯೋಣ ಬನ್ನಿ !
ಓ! ಬನ್ನಿ .. ಬನ್ನಿ ... ಬನ್ನಿ...
ಹಾಡುಗಳ ಮೂಲಕ ಡಾ| ರಾಜ್ ಅವರನ್ನು ನೆನಪಿಸಿಕೊಳ್ಳಲು ಬಂದ ನಿಮಗೆ ಸ್ವಾಗತ
ಬರೀ ಹಾಡುಗಳೇ ಅಲ್ಲದೇ ನಿಮ್ಮ ಬುದ್ದಿಗೆ ಕಸರತ್ತೂ ಇದೆ ಇಲ್ಲಿ. ಏನೆಂದು ಹೇಳಲೇ?
ಕೆಳಗೆ ನೀಡಿರುವ ಹಾಡುಗಳನ್ನು ಹಾಡಿಕೊಳ್ಳುತ್ತ, ಮನದಲ್ಲೇ ಡಾ|ರಾಜ್ ಅವರನ್ನು ನೆನಪಿಸಿಕೊಳ್ಳಿ. ಮರೆತಿದ್ದರೆ ಅಲ್ಲ್ವೇ ನೆನಪಿಸಿಕೊಳ್ಳಲು ಎನ್ನುತ್ತೀರಿ. ಡಾ|ರಾಜ್ ಅವರನ್ನು ಬಲ್ಲವರೆಲ್ಲರೂ ಇದೇ ಮಾತೇ ಹೇಳೋದು.
ಇರಲಿ, ಹಾಡಿಕೊಳ್ಳುತ್ತ, ಅದಾವ ಚಲನಚಿತ್ರ’ದ್ದು ಎಂದು ಬರೆದುಕೊಳ್ಳಿ. ಎಲ್ಲ ಚಿತ್ರಗಳ ಹೆಸರನ್ನು ಬರೆದ ಮೇಲೆ, ಪ್ರತಿ ಹಾಡಿನ ಆರಂಭದಲ್ಲಿ ನಾನು ಹೇಳಿರುವ ಸಂಖ್ಯೆಯಲ್ಲಿನ ಅಕ್ಷರವನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ.
ಉದಾಹರಣೆ: (ಸಂಖ್ಯೆ ೪) ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ 
ಅಂತ ಇಟ್ಟುಕೊಳ್ಳಿ. ಈ ಹಾಡು ’ದೇವತಾ ಮನುಷ್ಯ’ ಚಿತ್ರದ್ದು. (ಸಂಖ್ಯೆ ೪)  ಅಂದರೆ "ದೇವತಾ ಮನುಷ್ಯ" ಹೆಸರಿನಲ್ಲಿ ನಾಲ್ಕನೇ ಅಕ್ಷರ "ಮ" ಎಂದರ್ಥ
ಒಟ್ಟು ಹದಿನಾರು ಅಕ್ಷರಗಳು ಸಿಗುತ್ತವೆ. ಆ ಅಕ್ಷರಗಳನ್ನು ಒಂದು ವಾಕ್ಯವಾಗಿ ಜೋಡಿಸಿ.
(ಸಂಖ್ಯೆ ೫): ನಾವಿರುವಾ ತಾಣವೇ ಗಂಧದ ಗುಡಿ, ಅಂದದ ಗುಡಿ, ಚಂದದ ಗುಡಿ ಶ್ರೀಗಂಧದ ಗುಡಿ 
(ಸಂಖ್ಯೆ ೪): ಆಡಿಸಿದಾತ ಬೇಸರ ಮೂಡಿ, ಆಟ ಮುಗಿಸಿದಾ, ಸೂತ್ರವ ಹರಿದ ಬೊಂಬೆಯ ಮುರಿದಾ, ಮಣ್ಣಾಗಿಸಿದಾ.. 
(ಸಂಖ್ಯೆ ೩): ಕೈ ಕೆಸರಾದರೆ ಬಾಯಿ ಮೊಸರೆಂಬಾ ಹಿರಿಯರ ಅನುಭವ ಸತ್ಯ, ಅದ ನೆನಪಿಡಬೇಕು ನಿತ್ಯಾ 
(ಸಂಖ್ಯೆ ೫): ಸೋಲನೆಂದು ಕಾಣದಂಥಾ ವೀರ ಪಾರ್ಥನು, ನಿನ್ನ ಕಣ್ಣ ಬಾಣಕಿಂದು ಸೋತುಹೋದನು 
(ಸಂಖ್ಯೆ ೩): ಮೃಗಗಳ ತಣಿಸೇ, ಖಗಗಳ ಕುಣಿಸೇ, ಸಡಗದಿಂದ ಗಗನದ ಅಂಚಿಂದಾ 
(ಸಂಖ್ಯೆ ೨): ನಿನದೇ ನೆನಪೂ ದಿನವೂ ಮನದಲ್ಲೀ, ನೋಡುವಾ ಆಸೆಯೂ ತುಂಬಿದೇ ನನ್ನಲೀ ನನ್ನಲೀ ನನ್ನಲೀ 
(ಸಂಖ್ಯೆ ೧): ಮಡದಿ, ಮಕ್ಕಳು, ಸ್ನೇಹಿತರನ್ನು ಮಣ್ಣಿನ ವಶ ಮಾಡಿ, ಸಾಯುವ ಮುನ್ನ ಜನಿಸಿದ ಮಣ್ಣ 
(ಸಂಖ್ಯೆ ೪): ಆಕಾಶದಾಚೆಗೆಲ್ಲೋ ದೇವನಿಲ್ಲವೋ, ಹುಡುಕ ಬೇಡವೋ, ಆ ಮಾಯಗಾರ ತಾನು ಇಳಿಯಲಿಲ್ಲವೋ ಕುಣಿಯಲಿಲ್ಲವೋ 
(ಸಂಖ್ಯೆ ೩): ಎಲ್ಲೇ ಹೋದರೂ, ನೆರಳಿನ ಹಾಗೇ ಹಿಂದೇ ಬರುತಿದೆ 
(ಸಂಖ್ಯೆ ೩): ಆ ಕೆಂಪು ತಾವರೆ ಆ ನೀರಿಗಾದ್ರೆ ಈ ಹೊನ್ನ ತಾವರೆ ನನ್ನಾಸೆಯಾ ಸೆರೆ 
(ಸಂಖ್ಯೆ ೫): ನೀರಿನಲ್ಲಿ ದೋಣಿ ಮುಳುಗೆ ಈಜಿ ದಡವೆ ಸೇರುವೆ, ಸುಳಿಗೆ ದೋಣಿ ಸಿಲುಕಿದಾಗ ಬದುಕಲೆಲ್ಲಿ ಓಡುವೆ ?
(ಸಂಖ್ಯೆ ೧): ನಿನ್ನನ್ನು ನೋಡುತಿರೆ ಕೈ ಮುಗಿವಾ ಆಸೆ ಏಕೋ ಕಾಣೆ ನಾ, 
(ಸಂಖ್ಯೆ ೪): ಬಿಸಿಲಾಗಲಿ, ಮಳೆಯಾಗಲಿ, ನೆರಳಾಗಿ ನಾನು ಬರುವೆನು ಜೊತೆಗೆ 
(ಸಂಖ್ಯೆ ೪): ಜೀವ ಹೂವಾಗಿದೆ ಭಾವ ಜೇನಾಗಿದೆ ಬಾಳು ಹಾಡಾಗಿದೆ ನಿನ್ನ ಸೇರಿ ಇಂದು 
(ಸಂಖ್ಯೆ ೨): ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು, ಬಯಸಿದಾಗ ಬಾರದಿರುವ ಎರಡು ಮುಖಗಳು 
(ಸಂಖ್ಯೆ ೫): ಒಂದು, ಎರಡು, ಮೂರು, ನಾಲ್ಕು ಆಮೇಲೆ ಏನು?
ಆ ವಾಕ್ಯ ಏನೆಂದು ಗೊತ್ತಾಯಿತೇ? ತಡವೇಕೆ, ಪ್ರತಿಕ್ರಿಯೆ ಹಾಕಿ ಹಾಗಿದ್ರೆ !!!!!
ಸುಳಿವು (ಬೇಕಿದ್ದವರಿಗೆ) : ವಾಕ್ಯದಲ್ಲಿ ಒಟ್ಟು ಆರು ಪದಗಳಿದ್ದು, ಆ ಪದಗಳಲ್ಲಿನ ಅಕ್ಷರಗಳ ಸಂಖ್ಯೆ ಇಂತಿವೆ: (೪) (೨) (೩) (೨) (೨) (೩)
================

ಓ! ಬನ್ನಿ .. ಬನ್ನಿ ... ಬನ್ನಿ...ಹಾಡುಗಳ ಮೂಲಕ ಡಾ| ರಾಜ್ ಅವರನ್ನು ನೆನಪಿಸಿಕೊಳ್ಳಲು ಬಂದ ನಿಮಗೆ ಸ್ವಾಗತ

ಬರೀ ಹಾಡುಗಳೇ ಅಲ್ಲದೇ ನಿಮ್ಮ ಬುದ್ದಿಗೆ ಕಸರತ್ತೂ ಇದೆ ಇಲ್ಲಿ. ಏನೆಂದು ಹೇಳಲೇ?

ಕೆಳಗೆ ನೀಡಿರುವ ಹಾಡುಗಳನ್ನು ಹಾಡಿಕೊಳ್ಳುತ್ತ, ಮನದಲ್ಲೇ ಡಾ|ರಾಜ್ ಅವರನ್ನು ನೆನಪಿಸಿಕೊಳ್ಳಿ. ಮರೆತಿದ್ದರೆ ಅಲ್ಲ್ವೇ ನೆನಪಿಸಿಕೊಳ್ಳಲು ಎನ್ನುತ್ತೀರಿ. ಡಾ|ರಾಜ್ ಅವರನ್ನು ಬಲ್ಲವರೆಲ್ಲರೂ ಇದೇ ಮಾತೇ ಹೇಳೋದು.

ಇರಲಿ, ಹಾಡಿಕೊಳ್ಳುತ್ತ, ಅದಾವ ಚಲನಚಿತ್ರ’ದ್ದು ಎಂದು ಬರೆದುಕೊಳ್ಳಿ. ಎಲ್ಲ ಚಿತ್ರಗಳ ಹೆಸರನ್ನು ಬರೆದ ಮೇಲೆ, ಪ್ರತಿ ಹಾಡಿನ ಆರಂಭದಲ್ಲಿ ನಾನು ಹೇಳಿರುವ ಸಂಖ್ಯೆಯಲ್ಲಿನ ಅಕ್ಷರವನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ.

ಉದಾಹರಣೆ: (ಸಂಖ್ಯೆ ೪) ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರ ಅಂತ ಇಟ್ಟುಕೊಳ್ಳಿ. ಈ ಹಾಡು ’ದೇವತಾ ಮನುಷ್ಯ’ ಚಿತ್ರದ್ದು.

(ಸಂಖ್ಯೆ ೪)  ಅಂದರೆ "ದೇವತಾ ಮನುಷ್ಯ" ಹೆಸರಿನಲ್ಲಿ ನಾಲ್ಕನೇ ಅಕ್ಷರ "ಮ" ಎಂದರ್ಥ