ಪುಸ್ತಕಗಳ ಬಿಡುಗಡೆ ಸಮಾರಂಭ

1


ಡಾ.ಬಿ.ಎ.ವಿವೇಕ ರೈ ಸಂಪಾದಿಸಿರುವ
ರೂಪಾಂತರ( ಸಿಎನ್‌ಆರ್ ಬದುಕು ಬರಹಗಳನ್ನು ಕುರಿತ ಲೇಖನಗಳು)

ಡಾ.ಸಿ.ಎನ್. ರಾಮಚಂದ್ರನ್ ಅವರ
ನೆರಳುಗಳ ಬೆನ್ನು ಹತ್ತಿ (ಆತ್ಮಕಥನ)

ಪುಸ್ತಕಗಳ ಬಿಡುಗಡೆ:
ಡಾ. ಚಂದ್ರಶೇಖರ ಕಂಬಾರ
ಜ್ಞಾನಪೀಠ ಪ್ರಶಸ್ತಿ ವಿಜೇತರು

ಪ್ರಸ್ತಾವನೆ
ಡಾ.ಬಿ.ಎ.ವಿವೇಕ ರೈ
ವಿಶ್ರಾಂತ ಕುಪತಿಗಳು ಮತ್ತು ವಿಮರ್ಶಕರು

ಮುಖ್ಯ ಅತಿಥಿಗಳು
ಡಾ.ಪುರುಷೋತ್ತಮ ಬಿಳಿಮಲೆ
ನಿರ್ದೇಶಕರು, ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್
ಇಂಡಿಯನ್‌ ಸ್ಟಡೀಸ್ , ನ್ಯೂ ಡೆಲ್ಲಿ
ಪ್ರೊ.ಟಿ.ಪಿ.ಅಶೋಕ
ಖ್ಯಾತ ವಿಮರ್ಶಕರು-ಇಂಗ್ಲಿಷ್ ಪ್ರಾಧ್ಯಾಪಕರು
ಡಾ.ಕುಂ.ವೀರಭದ್ರಪ್ಪ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
ಶ್ರೀ ರವಿ ಭಟ್
ಖ್ಯಾತ ನಟ- ನಿರ್ದೇಶಕರು

ಉಪಸ್ಥಿತಿ: ಡಾ.ಸಿ.ಎನ್.ರಾಮಚಂದ್ರನ್

ದಿನಾಂಕ : 24-3-2013 ಭಾನುವಾರ ಬೆಳಗ್ಗೆ 10.30 ಕ್ಕೆ
ಸ್ಥಳ: ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್

ನಂ.6 ,ಬಿ.ಪಿ.ವಾಡಿಯಾ ರಸ್ತೆ , ಬಸವನಗುಡಿ ,ಬೆಂಗಳೂರು.

ಸಮಾರಂಭದಲ್ಲಿ ನೀವೂ ಪಾಲ್ಗೊಳ್ಳಿ. ಸ್ವಾಗತ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.