ಬಿಕರೆ ಬಿಂಬ್

0

ಗಿರೀಶ್‍ ಕಾರ್ನಾಡರ  'ಒಡಕಲು ಬಿಂಬ' ನಾಟಕದ ಹಿಂದಿ ಅವತರಣಿಕೆ 'ಬಿಕರೆ ಬಿಂಬ್‍' ಇದೇ ತಿಂಗಳ 24,25 ರಂದು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ. ಗಿರೀಶ್‍ ಕಾರ್ನಾಡ್‍ ಮತ್ತು ಕೆ.ಎಂ.ಚೈತನ್ಯ ನಿರ್ದೇಶನ ಮತ್ತು ಆರುಂಧತಿ ನಾಗ್‍ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು