ಪುಸ್ತಕ ಬಿಡುಗಡೆ

0

ಇದೇ ಭಾನುವಾರದಂದು ಡಾ.ಕೆ.ಎನ್‍.ಗಣೇಶಯ್ಯನವರ 'ಕಲ್ದವಸಿ' ಎಂಬ ಕಥಾಸಂಕಲನ ಮತ್ತು 'ಕನಕ ಮುಸುಕು' ಕಾದಂಬರಿಯ ಬಿಡುಗಡೆ ಸಮಾರಂಭವಿದೆ. ಅಂಕಿತ ಪುಸ್ತಕ ಪ್ರಕಾನದ ಈ ಸಮಾರಂಭ ಇಂಡಿಯನ್‍ ಇನ್ಸ್ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ ನಲ್ಲಿ ನಡೆಯಲಿದೆ.

ತಪ್ಪದೆ ಭಾಗವಹಿಸಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.