ವೇದೋಕ್ತಜೀವನ ಶಿಬಿರ

2.5

ಓಂ

ವೇದಭಾರತೀ,ಹಾಸನ,

 

ವೇದೋಕ್ತಜೀವನ ಶಿಬಿರ

 

ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ

 

ಮಾರ್ಗದರ್ಶನ:

 ವೇದಾಧ್ಯಾಯೀ ಸುಧಾಕರಶರ್ಮ

ಬೆಂಗಳೂರು

 

ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ,ಹಾಸನ

 

ಶುಲ್ಕ: 500:00 ರೂಗಳು

 

ಮೊದಲು ಬಂದ ಕೇವಲ 30 ಜನರಿಗೆ ಅವಕಾಶ

 

ನೊಂದಾಯಿಸಿಕೊಳ್ಳಲು ಕಡೆಯದಿನ 30.06.2013

 

ಹರಿಹರಪುರಶ್ರೀಧರ್-9663572406             ಕವಿನಾಗರಾಜ್-9448501804

---------------------------------------------------------------------

 


-: ಶಿಬಿರದ ವಿಶೇಷಗಳು :-

 

*   ಬೆಳಿಗ್ಗೆ ಮತ್ತು ಸಂಜೆ ವೈದಿಕ ಸಂಧ್ಯೋಪಾಸನಾ ಮತ್ತು ಅಗ್ನಿಹೋತ್ರ

 

*   ಪ್ರಾಣಾಯಾಮ ಮತ್ತು ಯೋಗಾಭ್ಯಾಸ

 

*   ವೇದ ಮಂತ್ರಾಭ್ಯಾಸ

 

*   ವೇದೋಕ್ತ ಜೀವನ ಪಥ-ಚಿಂತನೆ

 

*   ನಮ್ಮ ಅನುಮಾನಗಳಿಗೆ ಶ್ರೀ ಶರ್ಮರಿಂದ ಪರಿಹಾರ

 

*   ಶಿಬಿರ ಸಮಯ:  ಪ್ರಾತ: ಕಾಲ 6:00 ರಿಂದ ರಾತ್ರಿ 8:00

 

*   ವ್ಯವಸ್ಥೆ:  ಹಾಸನ ನಗರವಾಸಿಗಳು ಅವರವರ ಮನೆಯಿಂದಲೇ ಸಮಯಕ್ಕೆ ಸರಿಯಾಗಿ ಶಿಬಿರಕ್ಕೆ ಬರಬಹುದು.      

      ಹೊರ ಊರಿನವರಿಗೆ ಈಶಾವಾಸ್ಯಂ ನಲ್ಲಿ ತಂಗಲು ಅವಕಾಶ. ಸಾತ್ವಿಕ ಆಹಾರ -ವೇದೋಕ್ತ ವಿಚಾರ.

 

*   ಶಿಬಿರದಲ್ಲಿ ವೇದ ಸಾಹಿತ್ಯ ಮಾರಾಟಕ್ಕೆ ಲಭ್ಯ.

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.