ಪುಸ್ತಕ ಬಿಡುಗಡೆ

0

ಜುಲೈ 14ರಂದು ಭಾನುವಾರ ಅಂಕಿತ ಪ್ರಕಾಶನದಿಂದ ಪ್ರಕಟವಾಗಿರುವ ಮಹಾಬಲ ಸೀತಾಳಬಾವಿಯವರ ಅನುವಾದಿತ ಕೃತಿ 'ಅಭಿಜ್ಞಾನ ಶಾಕುಂತಲ' ಮತ್ತು 'ಚಾಟು ಕವಿತೆಗೆ ಚುಟುಕು ಕತೆ' ಮತ್ತು ಬಿ.ಎಸ್‍..ಕೇಶವರಾವ್‍ ಅವರ 'ಸರಸ ಸಾಹಿತ್ಯ ಸರಸಾಮೃತ' ಮತ್ತು 'ಕನ್ನಡಕ್ಕೊಬ್ಬನೆ ಕೈಲಾಸಂ' ಕೃತಿಗಳು ಬಿಡುಗಡೆಯಾಗಲಿವೆ. ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್‍... ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳು ಜೋಗಿ ಮತ್ತು ಎಂ.ಎಸ್‍.ನರಸಿಂಹಮೂರ್ತಿಗಳು.  

ಭಾನುವಾರ ಬೆಳಗ್ಗೆ 10.30ಕ್ಕೆ ಇಂಡಿಯನ್‍ ಇನ್ಸಟ್ಯೂಟ್‍ ಆಫ್‍ ವರ್ಲ್ಡ್ ಕಲ್ಚರ್‍ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.