ನೆನಪಿನಂಗಳದಿಂದ...08-08-08 08:08:08am

0

ನಿಮ್ಮ ಜೀವನದ ಮರೆಯಲಾರದಂತಹ ಕಹಿದಿನ(Bad Day in u r Life) ಯಾವುದು ಯಾಕೆ.....? (Date) ತಾರೀಕಿನೊಂದಿಗೆ ತಿಳಿಸಿ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

6-6-66 ಸಂಜೆ ಗಂಟೆ 6.06 ಆಪೀಸಿನಿಂದ (ಆಪೀಸ್ ಸಮಯ ಬೆಳಗ್ಗೆ ೧೧.೦೦ರಿಂದ ಸಂಜೆ ೬.೦೦ರವರೆಗೆ)ಮನೆಗೆ ಹೊರಟಾಗ ಮೆನೇಜರ್ ಕರೆದು ಒಂದು ಕವರ್ ನನ್ನ ಕೈಯಲ್ಲಿ ಕೊಟ್ಟರು. ತೆರೆದು ನೋಡಿದರೆ ನನಗೆ ಪರಿಚಯವಿಲ್ಲದ ಊರಿಗೆ ವರ್ಗವಾಗಿತ್ತು.