ಅಡೂರು ಗೋಪಾಲಕೃಷ್ಣನ್ ರವರಿಗೆ ಫಾಲ್ಕೆ

0

ಮಲಯಾಳಮ್ ಚಿತ್ರರಂಗದ ಅಡೂರು ಗೋಪಾಲಕೃಷ್ಣನ್ ರವರನ್ನು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸುದ್ದಿ [:http://www.hindu.com/2005/09/06/stories/2005090614170100.htm|ಇಂದಿನ ಹಿಂದೂ ಪತ್ರಿಕೆಯಲ್ಲಿ], ಓದಿ.

"ಈ ಪ್ರಶಸ್ತಿ ಮತ್ತಷ್ಟು ಜನರು ನನ್ನ ಸಿನಿಮಾಗಳನ್ನು ನೋಡುವಂತೆ ಮಾಡಿದರೆ, ಅದೇ ಸಂತೋಷ"

ಎಂದಿದ್ದಾರೆ, ಗೋಪಾಲಕೃಷ್ಣನ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಾಲಕೃಷ್ಣನ್ ಉತ್ತಮ ನಿರ್ದೇಶಕರು. ನಾನು ಅವರ ಕೆಲವು ಸಿನೆಮಾಗಳನ್ನು ನೋಡಿದ್ದೇನೆ. ಅವರಿಗೆ ಫಾಲ್ಕೆ ಪ್ರಶಸ್ತಿ ಬಂದ ಬಗ್ಗೆ ಲೇಖನ [http://in.rediff.com...|ರೀಡಿಫ್‌ನಲ್ಲಿ ಬಂದಿದೆ]. ಆದರೆ ಅವರು ಲೇಖನದಲ್ಲಿ ಒಂದು ತಪ್ಪು ಮಾಡಿದ್ದಾರೆ, ಅವರ ನಿರ್ದೇಶನದ ಚಿತ್ರಗಳ ಪಟ್ಟಿಯಲ್ಲಿ ಚೆಮ್ಮೀನ್ ಹೆಸರನ್ನೂ ಸೇರಿಸಿಕೊಂಡಿದ್ದಾರೆ. ಈ ತಪ್ಪನ್ನು ಈಗಾಗಲೇ ಹಲವರು (ನಾನೂ ಈ ಪಟ್ಟಿಯಲ್ಲಿದ್ದೇನೆ) ತೋರಿಸಿಕೊಟ್ಟಿದ್ದಾರೆ. ಸಿಗೋಣ, ಪವನಜ ----------- Think globally, Act locally

ರಿಡಿಫ್ ಕಥೆ ಯಾವಾಗಲೂ ಹೀಗೆಯೇ. ಅವರ ಸಿನಿಮಾ ವಿಮರ್ಶೆಗಳನ್ನ ನೋಡ್ಬೇಕು... ಎಲ್ಲ ಏಕಪಕ್ಷೀಯವಾಗಿರುತ್ತವೆ. ;) -- "ಹೊಸ ಚಿಗುರು, ಹಳೆ ಬೇರು"