ದ್ರಾವಿಡ್ ವಿಕ್ರಮ

0

ಗೋವಾದಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವನ್ನು ಭಾರತ ಜಯಿಸಲು ನಾಯಕ ದ್ರಾವಿಡ್ ಅವರ ಅರ್ಧ ಶತಕ ನೆರವಾಯಿತು. ಇದರೊಂದಿಗೆ ದ್ರಾವಿಡ್ ಏಕದಿನ ಪಂದ್ಯಗಳಲ್ಲಿ ಬಾರಿಸಿದ ರನ್‍ಗಳ ಸಂಖ್ಯೆ ಹತ್ತು ಸಾವಿರ ದಾಟಿತು. ಇದರ ಬಗೆಗೆ vijaytimes ನೀಡಿದ ಶೀರ್ಷಿಕೆ ಆಕರ್ಷಕವಾಗಿತ್ತು;

10,000

BRICKS IN THE

WALL

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.