ದಯವಿಟ್ಟು ನನ್ನ ಸಮಸ್ಯೆ ಬಗೆಹರಿಸಿ.

3

ಕನ್ನಡ ನನ್ನ ಮಾತೃ ಭಾಷೆ.
ಉಳಿದೆಲ್ಲಾ ಭಾರತೀಯ ಭಾಷೆಗಳು ನನ್ನ ಮಲತಾಯಿ ಭಾಷೆಗಳಾದರೆ
ಇಂಗ್ಲಿಷ್ ಏನು???????????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಟ್ಟುಕೊಂಡವಳಿಗಿಂತ ಇಟ್ಟ್ಕೊಂಡ್ ಇರೋವಲ್ಗೆ ಪ್ರಾಮುಖ್ಯತೆ ಹೆಚ್ಚು, ಅದ್ಕೆನೇನೋ ನಮ್ಮ ಕಂಗ್ಲಿಷರು ಜಾಸ್ತಿ ಇಂಗ್ಲಿಷ್ ಮಾತಾಡೋದು. ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಕವಿನಾಗರಾಜ್ ರವರೆ!

ಖಂಡಿತ ಶ್ರೀಧರ್ ಬಂಡ್ರಿ ರವರೆ ಇಂಗ್ಲಿಷ್ ನಮ್ಮ ಬೆನ್ನಿಗೆ ತಗುಲಿಕೊಂಡ ಬೇತಾಳ ಬಿಟ್ಟಹೋಗ್ತಿಲ್ಲ. ತಡವಾದ ಪ್ರತಿಕ್ರಿಯೆಗೆ ಕ್ಷಮಿಸಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಖಂಡಿತ ಶ್ರೀಧರ್ ಬಂಡ್ರಿ ರವರೆ ಇಂಗ್ಲಿಷ್ ನಮ್ಮ ಬೆನ್ನಿಗೆ ತಗುಲಿಕೊಂಡ ಬೇತಾಳ ಬಿಟ್ಟಹೋಗ್ತಿಲ್ಲ. ತಡವಾದ ಪ್ರತಿಕ್ರಿಯೆಗೆ ಕ್ಷಮಿಸಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಅಹುದೇನೋ ಇನ್ನು ತಿಳಿಯದಾಗಿಹೆ ದತ್ತಾತ್ರೇಯ ರವರೆ. ಅದರೆ ಆಂಟಿ ಎನ್ನುವಷ್ಟು, ಎತ್ತರಕಿಲ್ಲ ಒತ್ತಕ್ಷರವಿಲ್ಲದ ಎಂಬ ೨೬ ಅಕ್ಷರದ ಭಾಷೆ. ತಡವಾದ ಪ್ರತಿಕ್ರಿಯೆಗೆ ಕ್ಷಮಿಸಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಇಂಗ್ಲೀಷ್ ಕೂಡ ಭಾರತೀಯ ಭಾಷೆಯೆ ಅಲ್ಲವೇ? ಅನ್ಯಪ್ರಸಂಗವೆಂದು ಭಾವಿಸಬೇಡಿ. ಅತ್ಯಂತ ಶ್ರೇಷ್ಠ ಉರ್ದು ಲೇಖಕರು ಭಾರತೀಯರಾಗಿದ್ದಾರೆ. ಅಂದ ಮೇಲೆ ಉರ್ದುವನ್ನು ಪಾಕಿಸ್ತಾನಿ ಭಾಷೆ ಎಂದುಬಿಡಲಾದೀತೇ?

ಅಷ್ಟಕ್ಕ್ಯಾಕ್ ಹೋಗ್ತಿರ ಸಾರ್, ಬೆಂಗಳೂರಿನ ಜನ ಕನ್ನಡ ಎಲ್ಲಿ ಮಾತಾಡ್ತಾರೆ. ಟಿಪಿಕಲ್ ಆಸ್ ಕೈಲಾಸಂ ಕಾಲದಿಂದಲೂ ಇಂ ಗ್ಲಿಷ್ ನಲ್ಲಿ ಒಮ್ಮೊಮ್ಮೆ ಕನ್ನಡನ ಬೆರೆಸಿ ಮಾತಾಡ್ತಾರೆ ಅಸ್ಟೆ. ಓ ಹಾರಿಬಲ್ ಬುಲ್ ಶಿಟ್. ಫ್ಯಾಮ್ತಾಸ್ಟಿಕ್ ಆಗಿದೆಯಲ್ವಾ ನನಗಂತು ಕಲ್ಚರಲ್ ಶಾಕ್ ಆಯ್ತಪ್ಪ. ಓಕೆ ಮಾಡ್ಬಿಡಿ. ಇತ್ಯಾದಿ.

ದಯವಿಟ್ಟು ಕ್ಷಮಿಸಿ ನಾನು ತಮ್ಮ ನಿರೀಕ್ಷೆಯಂತೆ ಪ್ರತಿಕ್ರಿಯಿಸಲಾಗಲಿಲ್ಲ ನನ್ನ ಕಾಸಗಿ ಸಂಸ್ಥೆ ಯಲ್ಲಿ ಇತರೆ ವೆಬ್ಸೈಟ್ ಬ್ರೌಸ್ ಮಾಡುವುದನ್ನು ತಡೆ ಹಿಡಿದಿದ್ದಾರೆ ಆದುದರಿಂದ ನಾನು ರಜಾ ದಿನಗಳಲ್ಲಿ ಮಾತ್ರ ಹೊರಬಂದು ಸೈಬರ್ಗೆ ಪುರುಸೊತ್ತಾಗಿ ಹೋದಾಗಲೇ ತಮ್ಮ ಬರಹಗಳನ್ನು ಒದಲಿಕ್ಕಗೋದು. ಪ್ರತಿಕ್ರಿಯಿಸಲಿಕ್ಕಾಗೋದು "ಹಲ್ಲಿದೆ ಕಡಲೆ ಇಲ್ಲ"! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚಂದನ ರವರೆ

ದಯವಿಟ್ಟು ಕ್ಷಮಿಸಿ ನಾನು ತಮ್ಮ ನಿರೀಕ್ಷೆಯಂತೆ ಪ್ರತಿಕ್ರಿಯಿಸಲಾಗಲಿಲ್ಲ ನನ್ನ ಕಾಸಗಿ ಸಂಸ್ಥೆ ಯಲ್ಲಿ ಇತರೆ ವೆಬ್ಸೈಟ್ ಬ್ರೌಸ್ ಮಾಡುವುದನ್ನು ತಡೆ ಹಿಡಿದಿದ್ದಾರೆ ಆದುದರಿಂದ ನಾನು ರಜಾ ದಿನಗಳಲ್ಲಿ ಮಾತ್ರ ಹೊರಬಂದು ಸೈಬರ್ಗೆ ಪುರುಸೊತ್ತಾಗಿ ಹೋದಾಗಲೇ ತಮ್ಮ ಬರಹಗಳನ್ನು ಒದಲಿಕ್ಕಗೋದು. ಪ್ರತಿಕ್ರಿಯಿಸಲಿಕ್ಕಾಗೋದು "ಹಲ್ಲಿದೆ ಕಡಲೆ ಇಲ್ಲ"! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರಮೇಶ ಕಾಮತ್ ರವರೆ

ದಯವಿಟ್ಟು ಕ್ಷಮಿಸಿ ನಾನು ತಮ್ಮ ನಿರೀಕ್ಷೆಯಂತೆ ಪ್ರತಿಕ್ರಿಯಿಸಲಾಗಲಿಲ್ಲ ನನ್ನ ಕಾಸಗಿ ಸಂಸ್ಥೆ ಯಲ್ಲಿ ಇತರೆ ವೆಬ್ಸೈಟ್ ಬ್ರೌಸ್ ಮಾಡುವುದನ್ನು ತಡೆ ಹಿಡಿದಿದ್ದಾರೆ ಆದುದರಿಂದ ನಾನು ರಜಾ ದಿನಗಳಲ್ಲಿ ಮಾತ್ರ ಹೊರಬಂದು ಸೈಬರ್ಗೆ ಪುರುಸೊತ್ತಾಗಿ ಹೋದಾಗಲೇ ತಮ್ಮ ಬರಹಗಳನ್ನು ಒದಲಿಕ್ಕಗೋದು. "ಹಲ್ಲಿದೆ ಕಡಲೆ ಇಲ್ಲ"! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ರೂಪ ಸಗರ್ ರವರೆ

ಹೀಗೂ ಇರಬಹುದಲ್ಲ ಕನ್ನಡ‌ ಮಾತೃ ಭಾಷೆ. ಹಿಂದಿ ಪಿತಾ ಭಾಷೆ ಇಂಗ್ಲೀಷ್ ಮಕ್ಕಳ ಭಾಷೆ ಉಳಿದವು ಬಂಧುಗಳು, ನೆಂಟರಿಷ್ಟರು, ಸ್ನೇಹಿತರು.......... ಇತ್ಯಾದಿ

ದಯವಿಟ್ಟು ಕ್ಷಮಿಸಿ ನಾನು ತಮ್ಮ ನಿರೀಕ್ಷೆಯಂತೆ ಪ್ರತಿಕ್ರಿಯಿಸಲಾಗಲಿಲ್ಲ ನನ್ನ ಕಾಸಗಿ ಸಂಸ್ಥೆ ಯಲ್ಲಿ ಇತರೆ ವೆಬ್ಸೈಟ್ ಬ್ರೌಸ್ ಮಾಡುವುದನ್ನು ತಡೆ ಹಿಡಿದಿದ್ದಾರೆ ಆದುದರಿಂದ ನಾನು ರಜಾ ದಿನಗಳಲ್ಲಿ ಮಾತ್ರ ಹೊರಬಂದು ಸೈಬರ್ಗೆ ಪುರುಸೊತ್ತಾಗಿ ಹೋದಾಗಲೇ ತಮ್ಮ ಬರಹಗಳನ್ನು ಒದಲಿಕ್ಕಗೋದು. "ಹಲ್ಲಿದೆ ಕಡಲೆ ಇಲ್ಲ"! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚಾರಿ ರವರೆ.

ದಯವಿಟ್ಟು ಕ್ಷಮಿಸಿ ನಾನು ತಮ್ಮ ನಿರೀಕ್ಷೆಯಂತೆ ಪ್ರತಿಕ್ರಿಯಿಸಲಾಗಲಿಲ್ಲ ನನ್ನ ಕಾಸಗಿ ಸಂಸ್ಥೆ ಯಲ್ಲಿ ಇತರೆ ವೆಬ್ಸೈಟ್ ಬ್ರೌಸ್ ಮಾಡುವುದನ್ನು ತಡೆ ಹಿಡಿದಿದ್ದಾರೆ ಆದುದರಿಂದ ನಾನು ರಜಾ ದಿನಗಳಲ್ಲಿ ಮಾತ್ರ ಹೊರಬಂದು ಸೈಬರ್ಗೆ ಪುರುಸೊತ್ತಾಗಿ ಹೋದಾಗಲೇ ತಮ್ಮ ಬರಹಗಳನ್ನು ಒದಲಿಕ್ಕಗೋದು. "ಹಲ್ಲಿದೆ ಕಡಲೆ ಇಲ್ಲ"! ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಚಂದನ.

ಅಯ್ಯೋ ಅದಕ್ಕ್ಯಾಕೆ ಚಿಂತೆ? ಇಂಗ್ಲಿಶ್ ನಮ್ಮದೇ ಸ್ವಾಮೀ. ಯಾವುದೇ ಇಂಗ್ಲಿಶ್ ಪದಾನ ನಾವು ತೆಗೊಂಡರು ಅದನ್ನ ಕನ್ನಡ ಮಾಡೋ ತಾಕತ್ತು ನಮಗೆ ಇದೆ ಸ್ವಾಮೀ. ಉದಾಹರಣೆಗೆ ಯಾವುದೇ ಇಂಗ್ಲಿಶ್ ಪದಕ್ಕೆ ಕನ್ನಡದ ಒಂದು ಕೊಂಬು ಸೇರಿಸಿದರೆ ಸಾಕು ಅದು ಕನ್ನಡವೇ ಆಗಿಬಿಡುತ್ತೆ. ಟೇಬಲ್ಲು ಇಂಗ್ಲಿಶ್ ಆಗಲು ಹೆಂಗೆ ಸಾಧ್ಯ ? ಅದು ಕನ್ನಡವೇ! ಬಿಕಾಸು, ಇಂಗ್ಲಿಷು ನಮ್ಮದೇ ಸ್ವಂತ ಲಾಂಗ್ವೆಜು. ಕಂಫುಷನ್ನು ಇಲ್ಲ, ಹೌದಾ ................. ಪ್ರಕಾಶ್