ಅಹಿರಾಮೃಗ - ಕೇಳಿದ್ದೀರಾ?

0

ಕೆಲವು ದಿನಗಳಿಂದ ಸ್ನೇಹಿತರೊಬ್ಬರು ತಮ್ಮ IM (instant messenger) ನಲ್ಲಿ "ಅಹಿರಾಮೃಗ ನೋಡ್ದೆ" ಅನ್ನೋ ಸ್ಟೇಟಸ್ ಮೆಸೇಜ್ ಹಾಕಿಕೊಂಡು ಯಾರಿಗೂ ಅದೇನೆಂದು ಹೇಳದೆ ಮಜಾ ತಗೊಳ್ಳುತ್ತಿದ್ದಾರೆ.

ನಿಮಗ್ಯಾರಿಗಾದರೂ ಗೊತ್ತುಂಟೋ? "ಅಹಿರಾಮೃಗ" ಅಂದರೆ ಏನು ಎಂಬುದು? ಅಥವ [:http://mysorepost.wordpress.com/|ರಶೀದ್] ಸ್ಟೈಲಿನಲ್ಲಿ ಕೇಳೋದಾದ್ರೆ - ಈ ವಾಕ್ಯದ ಅರ್ಥವನ್ನು ಬಿಡಿಸುವವರು ಯಾರಿದ್ದೀರಿ ಕೈಯೆತ್ತಿ ನೋಡೋಣ? ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.