ಹೊಸ ಸದಸ್ಯರಿಗೆ ಸ್ವಾಗತ

0

ಹೊಸ ಸದಸ್ಯರಿಗೆ ಸ್ವಾಗತ!

ಈ ತಾಣವನ್ನು ಉಪಯೋಗಿಸುವ ಮುನ್ನ FAQ ಓದಿ. ಉಪಯೋಗಿಸುವಾಗ ಏನಾದರೂ ತೊಂದರೆ ಕಂಡು ಬಂದರೆ ಅಥವಾ ಉಪಯೋಗಿಸುವಲ್ಲಿ ಏನಾದರೂ ಕ್ಲಿಷ್ಟಕರವೆನಿಸಿದರೆ ತಪ್ಪದೇ ಗಮನಕ್ಕೆ ತನ್ನಿ. ನೀವಿಲ್ಲಿಗೆ ಬಂದಿರುವಿರಾದ್ದರಿಂದ ನಿಮಗಾಗಲೇ 'ಸಂಪದ'ದ ಬಗ್ಗೆ ತಿಳಿದಿರುವುದೆಂದು ಭಾವಿಸುತ್ತೇನೆ.

ಹೊಸತಾಗಿ ಸಂಪದಕ್ಕೆ ಕಾಲಿಟ್ಟವರಿಗೆ ತಮ್ಮ ಪುಟ್ಟ ಭಾವಚಿತ್ರವೊಂದನ್ನು ತಮ್ಮ ತಮ್ಮ ಪ್ರೊಫೈಲ್ ಗಳಲ್ಲಿ ಸೇರಿಸಬೇಕೆಂದು ಭಿನ್ನವಿಸಿಕೊಳ್ಳುವೆ.

ಇನ್ನು, ನಿಮ್ಮಲ್ಲಿರುವ ಸಾಹಿತಿಯನ್ನು ಬಡಿದೆಬ್ಬಿಸಿ (ಕನ್ನಡದಲ್ಲಿ) ಬರೆದದ್ದನ್ನು 'ಸಂಪದ'ಕ್ಕೆ ಸೇರಿಸಿ ಉಳಿದವರೊಂದಿಗೆ ಹಂಚಿಕೊಳ್ಳಿ. ಹೊಸ ಸದಸ್ಯರಿಗೆ ಸಹಾಯವಾಗುವಂತೆ FAQ (ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು) ಒಂದನ್ನು ಪೇರಿಸಿರುವೆ. ತಪ್ಪದೇ ಓದಿ.

ಹೊಸ ಸದಸ್ಯರು ಸಮುದಾಯಕ್ಕೆ [:http://sampada.net/Introduce_yourself|ತಮ್ಮನ್ನು ಪರಿಚಯಿಸಿಕೊಳ್ಳಬಹುದು].

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.